Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 05-12-2020
06 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶೀಘ್ರ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಳ್ಳಲಿರುವ ವಿಶ್ವದ ಅತಿ ದೊಡ್ಡ ಸೌರಶಕ್ತಿ, ಪವನ ಶಕ್ತಿ ಪಾರ್ಕ್ ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ?
A
ಗುಜರಾತ್
B
ಛತ್ತೀಸ್ ಘಡ್
C
ಹರಿಯಾಣ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಸ್ಥಾಪಿಸಲಿರುವ ವಿಶ್ವದ ಅತಿ ದೊಡ್ಡ ಸೌರಶಕ್ತಿ ಪಾರ್ಕ್ ಎಷ್ಟು ವಿದ್ಯುತ್ ಉತ್ಪಾದನಾ ಮಾಡುವ ಸಾಮರ್ಥ್ಯ ಹೊಂದಿರಲಿದೆ?
A
28 ಸಾವಿರ ಮೆಗಾವ್ಯಾಟ್
B
30 ಸಾವಿರ ಮೆಗಾವ್ಯಾಟ್
C
32 ಸಾವಿರ ಮೆಗಾವ್ಯಾಟ್
D
35 ಸಾವಿರ ಮೆಗಾವ್ಯಾಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಉತ್ತಮ ʼಪೊಲೀಸ್ ಠಾಣೆʼಗಳ ಪೈಕಿ ಕರ್ನಾಟಕದ ಎಷ್ಟು ಠಾಣೆಗಳು ಸ್ಥಾನ ಪಡೆದಿವೆ?
A
1
B
2
C
3
D
ಯಾವುದು ಇಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೇಶದ ಉತ್ತಮ ʼಪೊಲೀಸ್ ಠಾಣೆʼಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಠಾಣೆ ಯಾವುದು?
A
ಮಣಿಪುರ
B
ಸುರಮಂಗಲಂ
C
ಅರುಣಾಚಲ ಪ್ರದೇಶ
D
ಉತ್ತರಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ರೈತ ಹೋರಾಟ ಬೆಂಬಲಿಸಿ ಪದ್ಮವಿಭೂಷಣ ಹಿಂದಿರುಗಿಸಿದ ಮಾಜಿ ಮುಖ್ಯಮಂತ್ರಿ ಯಾರು?
A
ಎಡಪ್ಪಾಡಿ ಕೆ.ಪಳನಿಸ್ವಾಮಿ
B
ರಾಮಕೃಷ್ಣ ಹೆಗಡೆ
C
ಪ್ರಕಾಶ್ ಸಿಂಗ್ ಬಾದಲ್
D
ನವೀನ್ ಪಾಟ್ನಾಯಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ನೌಕಾಪಡೆ ದಿನ ಆಚರಣೆಯನ್ನು ಯಾವಾಗ ಆಚರಿಸುತ್ತಾರೆ?
A
ನವೆಂಬರ್ 08
B
ಡಿಸೆಂಬರ್ 04
C
ಅಕ್ಟೊಬರ್ 06
D
ಡಿಸೆಂಬರ್ 05
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇವುಗಳಲ್ಲಿ ಅನುವಂಶಿಕ ಕಾಯಿಲೆ ಯಾವುದು?
A
ನ್ಯುಮೋನಿಯಾ
B
ವರ್ಣಾಂಧತೆ
C
ಸಿಫಿಲಿಸ್
D
ಪಾರ್ಕಿನ್ ಸನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಸ್ಪೋಟಗೊಂಡ ಬಿಲಾಯಿ ಉಕ್ಕು ಸ್ಥಾವರ ಯಾವ ರಾಜ್ಯದಲ್ಲಿದೆ?
A
ಒಡಿಸಾ
B
ಪಶ್ಚಿಮ ಬಂಗಾಳ
C
ಛತ್ತೀಸಘಡ್
D
ಚಂಡೀಘಡ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆಹಾರವು ಮುಖ್ಯವಾಗಿ ಎಲ್ಲಿ ಜೀರ್ಣಕ್ರಿಯೆಗೆ ಒಳಗೊಳ್ಳುತ್ತದೆ?
A
ದೊಡ್ಡಕರಳು
B
ಸಣ್ಣಕರುಳು
C
ಯಕೃತ್
D
ಬಾಯಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2018 ರ ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಸೇರಿದ ಒಟ್ಟು ಪದಕಗಳೆಷ್ಟು?
A
66
B
63
C
58
D
56
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers