Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 04-12-2020
06 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
1913 ರಲ್ಲಿ ಗದ್ದರ್ ಪಕ್ಷ ಸ್ಥಾಪಿಸಿದ ಕ್ರಾಂತಿಕಾರಿ ಯಾರು?
A
ರಾಜ್ ಬಿಹಾರಿ ಘೋಸ್
B
ಸೂರ್ಯಸೇನ್ ದತ್ತ
C
ಲಾಲಾ ಹರ್ ದಯಾಳ್
D
ವಿ.ಡಿ.ಸಾವರ್ಕರ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಶಿವಾಜಿಯು ಅಫ್ಜಲ್ ಖಾನ್ ನನ್ನ ಕೊಲ್ಲಲು ಬಳಸಿದ ಆಯುಧ ಯಾವುದು?
A
ಭರ್ಚಿ
B
ಖಡ್ಗ
C
ವ್ಯಾಘ್ರನಖ
D
ವಿಷದ ಚಾಕು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಶಾಕ್ಯಮುನಿ ಎಂದರೆ,
A
ಗೌತಮ ಬುದ್ಧ
B
ಮಹಾವೀರ
C
ಉಪಗುಪ್ತ
D
ಚಾರ್ವಾಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ನಿಯೋಲಿಥಿಕ್ ಏಜ್' ಎಂದು ಯಾವ ಯುಗಕ್ಕೆ ಕರೆಯಲಾಗುತ್ತದೆ?
A
ಹಳೆಯ ಶಿಲಾಯುಗ
B
ಮದ್ಯ ಶಿಲಾಯುಗ
C
ಲೋಹ ಶಿಲಾಯುಗ
D
ನೂತನ ಶಿಲಾಯುಗ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದಕ್ಷಿಣ ಭಾರತದ ಮೇಲೆ ದಾಳಿ ಮಾಡಿದ ಮೊದಲ ದೆಹಲಿ ಸುಲ್ತಾನ ಯಾರು?
A
ಬಲ್ಬನ್
B
ಅಲ್ಲಾವುದ್ದೀನ್ ಖಿಲ್ಜಿ
C
ಮಹ್ಮದ್ ಘಜಿನಿ
D
ಇಲ್ತಮಶ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆದಿ ಜೀವಿಯಿಂದ ಬರುವ ರೋಗ ಯಾವುದು?
A
ಕಾಲರಾ
B
ಧನುರ್ವಾಯು
C
ಪ್ಲೇಗ್
D
ಮಲೇರಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2018 ರ ಮ್ಯಾನ್ ಬೂಕರ್ ಪ್ರಶಸ್ತಿ ವಿಜೇತೆ ಅನಾಬರ್ನ್ಸ್ ಬರೆದ ಕಾದಂಬರಿ ಯಾವುದು?
A
ಮಿಲ್ಕಮ್ಯಾನ್
B
ಜಂಗಲ್ ಮ್ಯಾನ್
C
ದಿ ವೈಟ್ ಟೈಗರ್
D
ದಿ ಓವರ್ ಸ್ಟೋರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾದ ಯುದ್ಧ ಯಾವುದು?
A
ಬಕ್ಸಾರ್ ಕದನ
B
ಪಾಣಿಪತ್ ಕದನ
C
ವಾಂಡಿವಾಷ್ ಕದನ
D
ಪ್ಲಾಸಿ ಕದನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
'Pomology' ಯಾವುದರ ಅಧ್ಯಯನ?
A
ಭತ್ತ
B
ಹಣ್ಣು
C
ಮಣ್ಣು
D
ಗೋಧಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಾಮನ್ಯ ಆರೋಗ್ಯವಂತ ಮನುಷ್ಯನ ರಕ್ತದ ಒತ್ತಡ ಎಷ್ಟಿರುತ್ತದೆ?
A
180/80
B
130/20
C
120/80
D
150/80
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers