Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 03-12-2020
05 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು "ತೋಟಗಾರಿಕಾ ಮೇಳ" ಯಾವ ಸ್ಥಳದಲ್ಲಿ ಏರ್ಪಡಿಸಲಿದೆ?
A
ಧಾರವಾಡ
B
ಬಾಗಲಕೋಟ
C
ತುಮಕೂರು
D
ಹೆಸರಘಟ್ಟ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಚೀನಾದಿಂದ ಎದುರಾಗುವ ನೀರಿನ ಅಪಾಯ ತಡೆಯಲು ಭಾರತವು ಯಾವ ನದಿಗೆ ಡ್ಯಾಂ ಕಟ್ಟಲು ನಿರ್ಧರಿಸಿದೆ?
A
ಬ್ರಹ್ಮಪುತ್ರ
B
ಗಂಗಾ
C
ಕೊಶಿ
D
ಸಿಂಧೂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ 2021 ನೇ ಸಾಲಿನ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಯಾವ ರಾಷ್ಟ್ರದ ಪ್ರಧಾನಿ ಆಗಮಿಸುವ ನಿರೀಕ್ಷೆಯಿದೆ?
A
ರಷ್ಯಾ
B
ಬ್ರೆಝಿಲ್
C
ಬ್ರಿಟನ್
D
ಇಟಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಅತಿವೇಗವಾಗಿ 20000 ರನ್ ದಾಖಲೆಯನ್ನು ನಾಯಕ ವಿರಾಟ್ ಕೊಹ್ಲಿ ಮಾಡಿದ್ದೂ, ಈ ಮೊದಲು ದಾಖಲೆ ಯಾರ ಹೆಸರಲಿತ್ತು?
A
ರಿಕಿ ಪಾಂಟಿಂಗ್
B
ಸಚಿನ್ ತೆಂಡುಲ್ಕರ್
C
ಕುಮಾರ ಸಂಗಕ್ಕರ
D
ಸನತ್ ಜಯಸೂರ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚಂದ್ರನ ಮಾದರಿ ಸಂಗ್ರಹಿಸಲು ಕಳಿಸಿದ ಉಡಾಯಿಸಿದ ಚಾಂಗ್-5 ಯಶಸ್ವಿಯಾಗಿದ್ದು, ಇದು ಯಾವ ರಾಷ್ಟ್ರದ ಯೋಜನೆಯಾಗಿದೆ?
A
ಇಸ್ರೇಲ್
B
ಅಮೇರಿಕ
C
ಬ್ರಿಟನ್
D
ಚೀನಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಮೊದಲ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ಸ್ಥಾಪನೆಗೆ ಶಂಕುಸ್ಥಾಪನೆ ಮಾಡಲಾಗಿದೆ?
A
ರಾಮನಗರ ಜಿಲ್ಲೆಯ ಬಿಡದಿಯಲ್ಲಿ
B
ರಾಮನಗರ ಜಿಲ್ಲೆಯ ಕನಕಪುರದಲ್ಲಿ
C
ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿ
D
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಐಎಂಎಫ್ ನ ಕೇಂದ್ರ ಕಚೇರಿ ಎಲ್ಲಿದೆ?
A
ಜಿನೀವಾ
B
ವಿಯನ್ನಾ
C
ಲಂಡನ್
D
ವಾಷಿಂಗ್ಟನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ತರಕಾರಿ, ಹಣ್ಣು ಹೂ ಯಾವ ಕ್ರಾಂತಿಗೆ ಸಂಬಂಧಪಟ್ಟಿದೆ?
A
ಸುವರ್ಣ ಕ್ರಾಂತಿ
B
ಹಸಿರು ಕ್ರಾಂತಿ
C
ಹಳದಿ ಕ್ರಾಂತಿ
D
ಶ್ವೇತ ಕ್ರಾಂತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸರ್ವೋದಯ ಹಾಗೂ ಭೂದಾನ ಚಳುವಳಿ ಆರಂಭಿಸಿದವರು ಯಾರು?
A
ಆಚಾರ್ಯ ಕೃಪಾಲಿನಿ
B
ವಿನೋಬಾ ಭಾವೆ
C
ಜಯಪ್ರಕಾಶ ನಾರಾಯಣ
D
ಮಹಾತ್ಮಾ ಗಾಂಧೀಜಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಗ್ರಹಗಳ ಚಲನೆಯನ್ನು ಕಂಡುಹಿಡಿದವರು ಯಾರು?
A
ನ್ಯೂಟನ್
B
ಪ್ಯಾರಡೆ
C
ಕೆಪ್ಲರ್
D
ಡಾಪ್ಲರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers