Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 02-12-2020
04 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪಶ್ಚಿಮ ಲಂಡನ್ ನ ಹೆವ್ಲೊಕ್ ರಸ್ತೆಗೆ ಯಾರ ಹೆಸರು ಇಡಲು ತೀರ್ಮಾನಿಸಲಾಗಿದೆ?
A
ಬಸವಣ್ಣ
B
ಸ್ವಾಮಿ ವಿವೇಕಾನಂದ
C
ನರೇಂದ್ರ ಮೋದಿ
D
ಗುರು ನಾನಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ನೌಕಾಪಡೆಯ ಯಾವ ಕ್ಷಿಪಣಿಯ ಪ್ರಯೋಗ ಯಶಸ್ವಿಯಾಗಿದೆ?
A
'ಹಡಗು ನಿರೋಧಕ ಬ್ರಹ್ಮೋಸ್' ಕ್ಷಿಪಣಿ
B
INS ವಿರಾಟ್ ನೂತನ ಆವೃತ್ತಿ
C
P-20
D
Sea Eagle ಮಿಸೈಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)' ಯೋಜನೆಯ ಸಾಲಪಡೆಯುವಲ್ಲಿ ದೇಶದಲ್ಲಿ ಯಾವ ರಾಜ್ಯ ಮೊದಲ ಸ್ಥಾನದಲ್ಲಿದೆ?
A
ತಮಿಳನಾಡು
B
ಕೇರಳ
C
ಕರ್ನಾಟಕ
D
ಗುಜರಾತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ಮತದಾನವನ್ನು ಯಾವ ಆಧಾರದ ಮೇಲೆ ನೀಡಲಾಗಿದೆ?
A
ಶಿಕ್ಷಣ
B
ಆಸ್ತಿ
C
ವಯಸ್ಸು
D
ಮೇಲಿನ ಎಲ್ಲವೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಕಂಡವುಗಳಲ್ಲಿ ಯಾವುದು ಧೀರ್ಘಾವಧಿ ಬೆಳೆಯಾಗಿದೆ?
A
ಭತ್ತ
B
ಸಾಸಿವೆ
C
ಗೋದಿ
D
ಕಬ್ಬು
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ರಾಮಾಯಣ ಮಹಾನ್ವೇಷಣಂ' ನ ಕರ್ತೃ ಯಾರು?
A
ಎಸ್.ಎಲ್.ಭೈರಪ್ಪ
B
ವೀರಪ್ಪ ಮೊಹ್ಲಿ
C
ದೇವನೂರು ಮಹಾದೇವ
D
ನಂಜುಂಡಯ್ಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಭೂಮಿಯು ತನ್ನ ಅಕ್ಷದ ಸುತ್ತ ಸುತ್ತುವುದನ್ನು' -----ಎನ್ನುವರು.
A
ಅಕ್ಷಭ್ರಮಣ
B
ಪರಿಭ್ರಮಣ
C
ಭೂಪಥ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಣ್ಣಿನ ಬಗ್ಗೆ ವೈಜ್ಞಾನಿಕ ಅಧ್ಯಯನ
A
ಕಾಸ್ಮೋಲಾಜಿ
B
ಪೆಡಾಲಜಿ
C
ಪೆಟ್ರೊಲಾಜಿ
D
ಜಿಯೋಲಾಜಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಶಿವಪುರ ಧ್ವಜ ಸತ್ಯಾಗ್ರಹ ನಡೆದ ಜಿಲ್ಲೆ ಯಾವುದು?
A
ಶಿವಮೊಗ್ಗ
B
ಬೆಂಗಳೂರು
C
ಮಂಡ್ಯ
D
ಚಿಕ್ಕಬಳ್ಳಾಪುರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇವುಗಳಲ್ಲಿ ಮಾಧ್ಯಮಿಕ ವಲಯ ಯಾವುದು?
A
ಶಿಕ್ಷಣ
B
ಆರೋಗ್ಯ
C
ಕೈಗಾರಿಕೆ
D
ಆಡಳಿತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers