Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 01-12-2020
02 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬ್ರಹ್ಮಪುತ್ರ ನದಿಗೆ ಎಲ್ಲಿಂದ ಎಲ್ಲಿಯವರೆಗೆ ಬೃಹತ್ ಅಣೆಕಟ್ಟು ನಿರ್ಮಾಣವಾಗಲಿದೆ?
A
ಚೀನಾದಿಂದ ಇಸ್ರೇಲ್ ನವರೆಗೆ
B
ಟಿಬೆಟ್ ನಿಂದ ಇಸ್ರೇಲ್ ನವರೆಗೆ
C
ಅಫ್ಘಾನಿಸ್ತಾನದಿಂದ ಚೀನಾದವರೆಗೆ
D
ಚೀನಾದಿಂದ ಟಿಬೆಟ್ ನವರೆಗೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕ ರಾಜ್ಯದ ಗ್ರಾಮ ಪಂಚಾಯ್ತಿಗಳ ಚುನಾವಣೆಯನ್ನು ಎಷ್ಟು ಹಂತದಲ್ಲಿ ನಡೆಸಲು ರಾಜ್ಯ ಚುನಾವಣಾ ಆಯೋಗವು ಘೋಷಣೆ ಮಾಡಿದೆ.
A
ಒಂದು ಹಂತದಲ್ಲಿ
B
ಎರಡು ಹಂತದಲ್ಲಿ
C
ಮೂರೂ ಹಂತದಲ್ಲಿ
D
ನಾಲ್ಕು ಹಂತದಲ್ಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಗುರುನಾನಕ ರವರ ಜಯಂತಿಯನ್ನು ಯಾವಾಗ ಆಚರಿಸುತ್ತಾರೆ?
A
ನವೆಂಬರ್ 30
B
ನವೆಂಬರ್ 29
C
ನವೆಂಬರ್ 23
D
ನವೆಂಬರ್ 20
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಎಲೆಕ್ಟ್ರಿಕ್ ಮೋಟಾರ್ ಇದನ್ನು ಪರಿವರ್ತಿಸುತ್ತದೆ.
A
ವಿದ್ಯುತ್ ಶಕ್ತಿಯಿಂದ ಯಾಂತ್ರಿಕ ಶಕ್ತಿಯನ್ನಾಗಿ
B
ಸೌರಶಕ್ತಿಯಿಂದ ವಿದ್ಯುತ್ ಶಕ್ತಿಯನ್ನಾಗಿ
C
ಯಾಂತ್ರಿಕ ಶಕ್ತಿಯಿಂದ ವಿದ್ಯುತ್ ಶಕ್ತಿಯನ್ನಾಗಿ
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೆಳಕಂಡವುಗಳಲ್ಲಿ ಯಾವುದು ಕಬ್ಬಿಣದ ಅದಿರಲ್ಲ?
A
ಹೆಮಟೈಟ್
B
ಮ್ಯಾಗ್ನಟೈಟ್
C
ಮೇಲಚೈಟ್
D
ಲಿಮೊನೈಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನವುಗಳಲ್ಲಿ ಅತಿ ಕಡಿಮೆ ಖರ್ಚುದಾಯಕವಾದ ಸಾರಿಗೆ ವ್ಯವಸ್ಥೆ ಯಾವುದು?
A
ರಸ್ತೆ ಸಾರಿಗೆ
B
ಜಲ ಸಾರಿಗೆ
C
ವಾಯು ಸಾರಿಗೆ
D
ರೈಲು ಸಾರಿಗೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಣಶಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
A
ದಕ್ಷಿಣ ಕನ್ನಡ
B
ಶಿವಮೊಗ್ಗ
C
ಉತ್ತರ ಕನ್ನಡ
D
ಚಿಕ್ಕಮಗಳೂರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವುಗಳಲ್ಲಿ ಅತಿ ಹೆಚ್ಚು ಜೋಳ ಉತ್ಪಾದಿಸುವ ಜಿಲ್ಲೆ ಯಾವುದು?
A
ವಿಜಯಪುರ
B
ಕಲಬುರಗಿ
C
ರಾಯಚೂರು
D
ಹಾವೇರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತ ಸಂವಿದಾನದಲ್ಲಿ ಈಗಿರುವ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?
A
5
B
6
C
7
D
8
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಾನೂನುಗಳನ್ನು ರೂಪಿಸುವ ಅಂಗ ಯಾವುದು?
A
ನ್ಯಾಯಾಂಗ
B
ಕಾರ್ಯಂಗ
C
ಪತ್ರಿಕೋದ್ಯಮ
D
ಶಾಸಕಾಂಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers