Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 30-11-2020
01 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಡೀಗೋ ಮರಡೋನಾ ಅವರು ಭಾರತಕ್ಕೆ ಮೊದಲ ಭಾರಿ ಯಾವಗ ಭೇಟಿ ನೀಡಿದ್ದರು.
A
2007
B
2012
C
2015
D
2017
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮೆರೈನ್ ಕಮಾಂಡೋ ಪಡೆಯು ಯಾವ ಭಾರತೀಯ ಸೇನಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
A
ವಾಯು ಪಡೆ
B
ಭೂ ಪಡೆ
C
ಕರಾವಳಿ ರಕ್ಷಣಾ ಪಡೆ
D
ನೌಕಾ ಪಡೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಫ್ಘಾನಿಸ್ತಾನದಲ್ಲಿ ಭಾರತವು ಯಾವ ಆಣೆಕಟ್ಟನ್ನು ನಿರ್ಮಿಸಲಿದೆ.
A
ಸುಪಾ ಆಣೆಕಟ್ಟು
B
ಶಾಹೂತ್ ಆಣೆಕಟ್ಟು
C
ತೆಹರಿ ಆಣೆಕಟ್ಟು
D
ಮುಲ್ಲಪೆರಿಯಾರ ಆಣೆಕಟ್ಟು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಶಾಂಗೈ ಸಹಕಾರ ಸಂಸ್ಥೆಯ ಶೃಂಗಸಭೆಗೆ ಭಾರತವು ಎಷ್ಟನೇ ಬಾರಿ ಆತಿಥ್ಯವನ್ನು ವಹಿಸಿದೆ.
A
ಮೊದಲ ಬಾರಿ
B
ಎರಡನೆಯ ಬಾರಿ
C
ಮೂರನೆಯ ಬಾರಿ
D
ನಾಲ್ಕನೆಯ ಬಾರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
- ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 2020 ಕ್ಕೆ ಅನ್ವಯಿಸುವಂತೆ ಎಷ್ಟು ಮನ್ ಕಿ ಬಾತ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ?
A
71
B
70
C
69
D
68
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಯಾಣಿಕರ ಸುರಕ್ಷತೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಷ್ಟನೇ ಸ್ಥಾನ ದೊರೆತಿದೆ?
A
2ನೇ ಸ್ಥಾನ
B
3ನೇ ಸ್ಥಾನ
C
4ನೇ ಸ್ಥಾನ
D
5ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
"ನಂದಿಬೆಟ್ಟ" ಪ್ರಖ್ಯಾತ ಪ್ರವಾಸ ತಾಣ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಇದೆ?
A
ಕೋಲಾರ
B
ರಾಮನಗರ
C
ಚಿಕ್ಕಬಳ್ಳಾಪುರ
D
ತುಮಕೂರು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೆಳಗಿನ ಯಾವ ನದಿಯು ಪಶ್ಚಿಮಾಭಿಮುಖವಾಗಿ ಹರಿಯುವುದಿಲ್ಲ?
A
ಶರಾವತಿ
B
ಕಾಳಿ
C
ಅಘನಾಶಿನಿ
D
ಹಾರಂಗಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹಿಮದಿಂದ ಆವರಿಸಿರುವ ದಕ್ಷಿಣ ಧ್ರುವದ ಖಂಡವನ್ನು ಏನೆಂದು ಕರೆಯುತ್ತಾರೆ?
A
ಆಂಟಾರ್ಕ್ ಟಿಕ
B
ಗ್ರೀನ್ ಲ್ಯಾಂಡ್
C
ಫಿನ್ ಲ್ಯಾಂಡ್
D
ಅರ್ಕ್ ಟಿಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪರಮಾಣು ರಿಯಾಕ್ಟರ್ ನಲ್ಲಿ ಯಾವುದನ್ನು ಮಾಡರೇಟರ್ ಅಂತ ಉಪಯೋಗಿಸುತ್ತಾರೆ?
A
ಥೋರಿಯಂ
B
ರೇಡಿಯಂ
C
ಸಾದಾ ನೀರು
D
ಗ್ರಾಫೈಟ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers