Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 29-11-2020
30 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನರೇಂದ್ರ ಮೋದಿಯವರು ಯಾವ ರಾಷ್ಟ್ರದ ಪ್ರಧಾನಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
A
ಇಸ್ರೇಲ್
B
ಭೂತಾನ್
C
ಬ್ರಿಟನ್
D
ಅಮೆರಿಕಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತದೊಂದಿಗೆ ಯಾವ ಎರಡು ರಾಷ್ಟ್ರಗಳು ತ್ರಿಪಕ್ಷೀಯ ಮಾತುಕತೆ ನಡೆಸಿವೆ?
A
ಶ್ರೀಲಂಕಾ ಮತ್ತು ಮಾಲ್ಡೀವ್ಸ್
B
ಶ್ರೀಲಂಕಾ ಮತ್ತು ಬ್ರಿಟನ್
C
ಬ್ರಿಟನ್ ಮತ್ತು ಮಾಲ್ಡೀವ್ಸ್
D
ಭೂತಾನ್ ಮತ್ತು ಮಾಲ್ಡೀವ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ಡೀಗೋ ಮರಡೋನಾ ಅವರ ಹೆಸರನ್ನು ಭಾರತದ ಯಾವ ನಗರದಲ್ಲಿರುವ ಕ್ರಿಕೆಟ್ ಸ್ಟೇಡಿಯಂಗೆ ಇಡಲಾಗಿದೆ?
A
ಬೆಂಗಳೂರು
B
ದೆಹಲಿ
C
ಕೋಲ್ಕತ್ತಾ
D
ಮುಂಬೈ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕದ ಯಾವ ಸ್ಥಳದಲ್ಲಿ ಬಾಹುಬಲಿ ವಿಗ್ರಹ ಇಲ್ಲ?
A
ಧರ್ಮಸ್ಥಳ
B
ಶ್ರವಣಬೆಳಗೊಳ
C
ಕಾರ್ಕಳ
D
ಉಡುಪಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೆಂಪು ಕೋಟೆಯನ್ನು ಕಟ್ಟಿಸಿದವರು ಯಾರು?
A
ಅಕ್ಬರ್
B
ಷಹಜಹಾನ್
C
ಜಹಂಗೀರ್
D
ಶೇರ್ ಷಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ಜಿಮ್ನಾಸ್ಟಿಕ್ ಚಾಲೆಂಜ್ ಕಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತದ ಕ್ರೀಡಾಪಟು.
A
ದೀಪಾ ಕರ್ಮಾಕರ್
B
ಪಲಕ್ ಕೌರ್
C
ಕರ್ಣಮ್ ಮಲ್ಲೇಶ್ವರಿ
D
ಪಿ.ಟಿ.ಉಷಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪಾಣಿಪತ್ ನ ಪ್ರಥಮ ಯುದ್ಧ ಯಾವ ಅರಸರ ಮದ್ಯೆ ನಡೆಯಿತು?
A
ಬಾಬರ್ ಮತ್ತು ಹೇಮು
B
ಅಕ್ಬರ್ ಮತ್ತು ಹೇಮು
C
ಇಬ್ರಾಹಿಂ ಲೋದಿ ಮತ್ತು ಬಾಬರ್
D
ಇಬ್ರಾಹಿಂ ಲೋದಿ ಮತ್ತು ಅಕ್ಬರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕದಲ್ಲಿ ಪ್ರಥಮವಾಗಿ ಸ್ವತಂತ್ರವನ್ನು ಘೋಷಿಸಿದ ಗ್ರಾಮ.
A
ಶಿವಪುರ
B
ವಿಧುರಾಶ್ವತ
C
ಈಸೂರು
D
ಕಿತ್ತೂರು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಯೋಪಿಯಾ ಅಂದರೆ?
A
ಬಣ್ಣಗಳ ಅಂದತ್ವ
B
ರಾತ್ರಿಯ ಅಂದತ್ವ
C
ದೂರ ದೃಷ್ಟಿದೋಷ
D
ಸಮೀಪ ದೃಷ್ಟಿದೋಷ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಯಾರ್ಲುಂಗ್- ಜಾಂಗ್ಬೊ' ನದಿಯನ್ನು ಭಾರತದಲ್ಲಿ ಯಾವ ಹೆಸರಿನಿಂದ ಕರೆಯಲಾಗುತ್ತದೆ?
A
ಬ್ರಹ್ಮಪುತ್ರ
B
ಗಂಗಾ
C
ಇಂಡಸ್
D
ಮಹಾನದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers