Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28-11-2020
29 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ರಾಜ್ಯದಲ್ಲಿ ಕೈದಿಗಳಿಗಾಗಿ ಜೈಲಿನಲ್ಲೇ ATM ಸೇವೆಯನ್ನು ಆರಂಭಸಲಾಯಿತು?
A
ಕರ್ನಾಟಕ
B
ಪಂಜಾಬ್
C
ದೆಹಲಿ
D
ಬಿಹಾರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಜ್ಯದ 31ನೇ ಜಿಲ್ಲೆಯಾದ ವಿಜಯನಗರಕ್ಕೆ ಒಟ್ಟು ಎಷ್ಟು ತಾಲೂಕ ಕೇಂದ್ರಗಳನ್ನು ಹೊಂದಲಿದೆ?
A
ಐದು
B
ಆರು
C
ಏಳು
D
ಎಂಟು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಗೋಬರ್ ಗ್ಯಾಸ್ ಏನನ್ನು ಒಳಗೊಂಡಿದೆ?
A
ಹೀಲಿಯಂ
B
ಮಿಥೇನ್
C
ನೈಟ್ರೋಜನ್
D
ಆಕ್ಸಿಜನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪೆನ್ಸಿಲ್ ನಲ್ಲಿ ಯಾವ ಧಾತು ಉಪಯೋಗಿಸುತ್ತಾರೆ?
A
ಟಿನ್
B
ಲೆಡ್
C
ಜಿಂಕ್
D
ಗ್ರಾಫೈಟ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
"ಎಲಿಸಾ" ಟೆಸ್ಟ್ ಈ ಕೆಳಗಿನವುಗಳಲ್ಲಿ ಯಾವುದನ್ನು ಗುರುತಿಸಲು ಉಪಯೋಗಿಸುತ್ತಾರೆ?
A
ಏಡ್ಸ್
B
ಕ್ಯಾನ್ಸರ್
C
ಟೈಫಾಯಿಡ್
D
ಹೆಪಟೈಟಿಸ್ ಬಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮಾಹಿತಿ ಹಕ್ಕು ಕಾಯಿದೆ ಭಾರತದಲ್ಲಿ ಯಾವಾಗ ಜಾರಿಗೆ ತರಲಾಯಿತು?
A
ಅಕ್ಟೊಬರ್ 2008
B
ಜೂನ್ 2005
C
ಜುಲೈ 2008
D
ಅಕ್ಟೊಬರ್ 2005
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಮೊದಲನೆಯ ಮಹಿಳಾ ರಾಜ್ಯಪಾಲರು ಯಾರು?
A
ವಿಜಯಲಕ್ಷ್ಮಿ ಪಂಡಿತ್
B
ಸರೋಜಿನಿ ನಾಯ್ಡು
C
ಪದ್ಮಜಾ ನಾಯ್ಡು
D
ಫಾತಿಮಾ ದೇವಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ.
A
1963
B
1947
C
1993
D
2005
ವಿವರಣೆ / Explanation:
ಪ್ರಶ್ನೆ 9 / Question 9
1 Mark
2017 ನೇ ವಿಶ್ವ ಸುಂದರಿ ಯಾರು?
A
ಮಾನುಷಿ ಚಿಲ್ಲರ್
B
ಯಾಂಡ್ರೆಯ ಮೇಜಾ
C
ಸ್ಟಿಫೈನ್ ಹಿಲ್
D
ಮ್ಯಾಗ್ಲೈನ್ ಜೆರುಟೋ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸೋಮನಾಥಪುರದ ಕೇಶವ ದೇಗುಲವು ಯಾವ ವಾಸ್ತುಶಿಲ್ಪವನ್ನು ಒಳಗೊಂಡಿದೆ?
A
ರಾಷ್ತ್ರಕೂಟ
B
ಹೊಯ್ಸಳ
C
ಬಾದಾಮಿ
D
ಚಾಲುಕ್ಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers