Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 25-11-2020
26 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಗಣ್ಯರ ಪ್ರಯಾಣಕ್ಕಾಗಿ ಖರೀದಿಸಲಾದ 'ಏರ್ಫೋರ್ಸ್ ಒನ್' ( ಬೋಯಿಂಗ್-777) ಅತ್ಯಾಧುನಿಕ ವಿಮಾನವನ್ನು ಯಾರು ಉದ್ಘಾಟಿಸಿದರು?
A
ನರೇಂದ್ರ ಮೋದಿ
B
ವೆಂಕಯ್ಯ ನಾಯ್ಡು
C
ರಾಮನಾಥ್ ಕೋವಿಂದ್
D
ಅಮಿತ್ ಷಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಗದಗ ಬಸ್ ನಿಲ್ದಾಣಕ್ಕೆ ಯಾರ ಹೆಸರು ನಾಮಕರಣ ಮಾಡಲು ಕರ್ನಾಟಕ ಸರ್ಕಾರ ಆದೇಶ ನೀಡಿದೆ?
A
ಭೀಮಸೇನ ಜೋಶಿ
B
ಶ್ರೀ ಪುಟ್ಟರಾಜ ಗವಾಯಿ
C
ವಿಶ್ವಗುರು ಬಸವಣ್ಣ
D
ಸಂಗೊಳ್ಳಿ ರಾಯಣ್ಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಪರೀಕ್ಷಿಸಲಾದ ಭ್ರಹ್ಮೋಸ್ ಭೂ ಕ್ಷಿಪಣಿಯ ಸಾಮರ್ಥ್ಯವನ್ನು 290 ಕಿಮೀ ಯಿಂದ ಎಷ್ಟು ಕಿಮೀ ಗಳವರೆಗೆ ಹೆಚ್ಚಿಸಲಾಗಿದೆ?
A
400 ಕಿಮೀ
B
240 ಕಿಮೀ
C
340 ಕಿಮೀ
D
450 ಕಿಮೀ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ತಮಿಳುನಾಡು ಮತ್ತು ಪುದುಚೆರಿ ಪ್ರದೇಶದಲ್ಲಿ ಅಪ್ಪಳಿಸಿದ ಚಂಡಮಾರುತ ಯಾವುದು?
A
ಹುಡ್ಹುಡ್ ಚಂಡಮಾರುತ
B
ಫನಿ ಚಂಡಮಾರುತ
C
ಅಂಫಾನ್ ಚಂಡಮಾರುತ
D
ನಿವಾರ್ ಚಂಡಮಾರುತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆಯಲಿದೆ?
A
ಹಾವೇರಿ
B
ಶಿವಮೊಗ್ಗ
C
ಬೆಳಗಾವಿ
D
ತುಮಕೂರು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿಧನರಾದ ಹಿರಿಯ ನಾಯಕ ಅಹ್ಮದ್ ಪಟೇಲ್ ರು ಯಾವ ರಾಷ್ಟ್ರೀಯ ಪಕ್ಷದ ಪ್ರತಿನಿದಿಯಾಗಿದ್ದರು?
A
ಬಿಜೆಪಿ
B
ಆಮ್ ಆದ್ಮಿ
C
ಕಾಂಗ್ರೆಸ್
D
ಬಿಎಸ್ ಪಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆದಿಕವಿ ಪಂಪ ಯಾವ ಚಾಲುಕ್ಯ ಅರಸರ ಆಸ್ಥಾನ ಕವಿಯಾಗಿದ್ದ?
A
ನರಸಿಂಹ II
B
ಅರಿಕೇಸರಿ II
C
ವಾಗರಾಜ
D
ಯುದ್ಧಾಮ II
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಉಪನಿಷತ್ತುಗಳು ಯಾವುದಕ್ಕೆ ಸಂಬಂಧಿಸಿವೆ?
A
ಧರ್ಮ
B
ಯೋಗ
C
ಕಾನೂನು
D
ತತ್ವಶಾಸ್ತ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಲೆಕ್ಸಾಂಡರ ನ ಆಕ್ರಮಣದ ಕಾಲದಲ್ಲಿ ಉತ್ತರ ಭಾರತವು ಯಾವ ರಾಜವಂಶಸ್ಥರ ಆಳ್ವಿಕೆಯಲ್ಲಿತ್ತು?
A
ನಂದಾ
B
ಮೌರ್ಯ
C
ಶುಂಗಾ
D
ಕಣ್ವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ಆಟಗಳಲ್ಲಿ ಆಟಗಾರನ ತೀವ್ರತೆಯನ್ನು ಪರೀಕ್ಷಿಸಲು ಯೋಯೋ ಇಂಟರ್ ಮಿಟೆಂಟ್ ಟೆಸ್ಟನ್ನು ನಡೆಸಲಾಗುವುದು?
A
ಬಿಲಿಯಡ್ಸ್
B
ಟೇಬಲ್ ಟೆನ್ನಿಸ್
C
ಕ್ರಿಕೆಟ್
D
ಕೇರಂ ಬೋರ್ಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers