Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 24-11-2020
25 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನ್ಯೂಯಾರ್ಕ್ ಮೂಲದ ಲೇಖಕರಾದ 'ಡೌಗ್ಲಾಸ್ ಸ್ಟುವರ್ಟ್' ಅವರಿಗೆ 2020 ನೇ ಸಾಲಿನ ಯಾವ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
A
ಸಾಹಿತ್ಯ ನೊಬೆಲ್
B
ಬುಕರ ಪ್ರಶಸ್ತಿ
C
ಮ್ಯಾಗ್ನೇಸ್ಸ್
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯಾವ ರಾಷ್ಟ್ರದ ಪ್ರಜೆಗಳಿಗಾಗಿ ಭಾರತದ 'ರುಪೇ ಕಾರ್ಡ್ ಫೇಸ್ 2' ಗೆ ಚಾಲನೆ ನೀಡಿದರು.
A
ಭೂತಾನ್
B
ಬಾಂಗ್ಲಾ
C
ಅಪಘಾನಿಸ್ತಾನ
D
ನೇಪಾಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದಾದ್ಯಂತ ಪ್ರತಿ ವರ್ಷ ನವೆಂಬರ್ 20 ರಂದು ಯಾವ ದಿನವನ್ನು ಆಚರಿಸಲಾಗುತ್ತಿದೆ.
A
ವಿಶ್ವ ಹೆಣ್ಣು ಮಕ್ಕಳ ದಿನ
B
ವಿಶ್ವ ಗಂಡು ಮಕ್ಕಳ ದಿನ
C
ವಿಶ್ವ ವಿಕಲಚೇತನರ ದಿನ
D
ವಿಶ್ವ ಮಕ್ಕಳ ದಿನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2020 ರ ಮೊದಲ ಬಾರಿಗೆ G20 ಶೃಂಗಸಭೆಗೆ ಆತಿಥ್ಯವಹಿಸಲಿರುವ ರಾಷ್ಟ್ರ ಯಾವುದು?
A
ಬ್ರಿಟನ್
B
ಸೌದಿ ಅರೇಬಿಯಾ
C
ಥೈಲ್ಯಾಂಡ್
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚಂದ್ರನ ಮೇಲ್ಮೈಯಿಂದ ಕಲ್ಲು ಹಾಗು ಮಣ್ಣಿನ ಸಂಗ್ರಹಿಸುವ ಸಲುವಾಗಿ ಯಾವ ರಾಷ್ಟ್ರವು ಮಾನವರಹಿತ ನೌಕೆಯೊಂದನ್ನು ಉಡಾವಣೆ ಮಾಡಿದೆ.
A
ರಷ್ಯಾ
B
ಜಪಾನ್
C
ಚೀನಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತದ ಅರಬ್ಬೀ ಸಮುದ್ರದಲ್ಲಿ ಭಾರತದೊಂದಿಗೆ ಎಷ್ಟು ರಾಷ್ಟ್ರಗಳು ಎರಡು ದಿನಗಳ ನೌಕಾ ಸಮಾರಾಭ್ಯಾಸವನ್ನು ನಡೆಸಲಿವೆ?
A
2
B
3
C
4
D
5
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ರಾಜ್ಯದಲ್ಲಿ ಯಾವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದರು
A
ಮೀನುಗಾರರ ಕಲ್ಯಾಣ ಯೋಜನೆ
B
ಮತ್ಸ್ಯ ಸಂಪದ ಯೋಜನೆ
C
ಮತ್ಸ್ಯ ಕಲ್ಯಾಣ
D
ಮೀನುಗಾರರ ವಸತಿ ಯೋಜನೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಪ್ರಕಟಗೊಂಡ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ ವರದಿಯಲ್ಲಿ ಭಾರತಕ್ಕೆ ಎಷ್ಟನೆಯ ಸ್ಥಾನ ದೊರೆತಿದೆ?
A
74ನೇ ಸ್ಥಾನ
B
75ನೇ ಸ್ಥಾನ
C
76ನೇ ಸ್ಥಾನ
D
77ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಗಣಕಯಂತ್ರದ ಮೆದುಳು ಯಾವುದು?
A
CD ಡ್ರೈವ್
B
ಮೆಮೊರಿ
C
CPU
D
ಕಂಟ್ರೋಲ್ ಯುನಿಟ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಗಾಯತ್ರಿ ಮಂತ್ರ' ರಚಿಸಿದವರು ಯಾರು?
A
ವಿಶ್ವಾಮಿತ್ರ
B
ವಶಿಷ್ಟ
C
ಇಂದ್ರ
D
ಪರೀಕ್ಷಿತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers