Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 23-11-2020
24 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶುಕ್ರ ಗ್ರಹದ ಕುರಿತ ಸಂಶೋಧನೆಗಾಗಿ ಇಸ್ರೋ ಸಂಸ್ಥೆಯ ಕೈಗೊಳ್ಳುತ್ತಿರುವ ಮಿಷನ್ ಗೆ ಯಾವ ರಾಷ್ಟ್ರವು ಜೊತೆಗೂಡಲಿದೆ?
A
ಅಮೇರಿಕಾ
B
ಚೀನಾ
C
ಸ್ವೀಡನ್
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗ ಇತ್ತೀಚಿಗೆ ಯಾವ ರಾಜ್ಯದಲ್ಲಿ ನಡೆಯಿತು?
A
ಹರಿಯಾಣ
B
ಗುಜರಾತ್
C
ತಮಿಳನಾಡು
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗದಲ್ಲಿ ಮೊದಲ ಲಸಿಕೆ ಹಾಕಿಸಿಕೊಂಡು ಗಮನಸೆಳೆದ ವ್ಯಕ್ತಿ ಯಾರು?
A
ಕನ್ವರ್ ಪಲ್ ಗುಜ್ಜರ್
B
ಅನಿಲ್ ವಿಜ್
C
ಮೂಲ ಚಂದ್ ಶರ್ಮ
D
ಮನೋಹರ್ ಲಾಲ್ ಖಟ್ಟರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಸೇನೆಯ ನಾಕಾಪಡೆಗೆ ಇದೆ ಮೊಟ್ಟ ಮೊದಲ ಬಾರಿಗೆ ಸೇರ್ಪಡೆಗೊಂಡ ಪೊಸೈಡಾನ್ 8I ಆಯಂಟಿ ಸಬ್ಮರೈನ್ ಏರ್ಕ್ರಾಫ್ಟ್ ಯಾವ ರಾಷ್ಟ್ರದಿಂದ ಖರೀದಿಸಲಾಗಿದೆ?
A
ಇಸ್ರೇಲ್
B
ರಷ್ಯಾ
C
ಜಪಾನ್
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಕರ್ನಾಟಕ ಸರಕಾರದಿಂದ ಹಲವು ವಿವಿಧ ಯೋಜನೆಗಳ ಸೌಲಭ್ಯ ಕಲ್ಪಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಆರಂಭಿಸಲಾದ ಯೋಜನೆ ಯಾವುದು?
A
ಗ್ರಾಮ ಒನ್
B
ಗ್ರಾಮ ಸೇವಾ
C
ಗ್ರಾಮೀಣ ಹೆಲ್ಪ್ ಡೆಸ್ಕ್
D
ಸೇವಾ ಸಿಂಧೂ ಕೇಂದ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇಂದ್ರ ಕಾರ್ಮಿಕ ಸಚಿವಾಲಯವು ನೀಡದಿಪಡಿಸಿದ ಪ್ರತಿ ಕಾರ್ಮಿಕನ ಒಂದು ದಿನದ ಗರಿಷ್ಠ ಕೆಲಸದ ಅವಧಿ ಎಷ್ಟು?
A
8 ಗಂಟೆ
B
9 ಗಂಟೆ
C
10 ಗಂಟೆ
D
12 ಗಂಟೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಮಾನುಜಾಚಾರ್ಯರು ಈ ಕಾಲದಲ್ಲಿ ಜೀವಿಸಿದ್ದರು.
A
ಹೊಯ್ಸಳರ ಕಾಲ
B
ವಿಜಯನಗರ ಕಾಲ
C
ಮೈಸೂರು ಕಾಲ
D
ಆಧುನಿಕ ಕಾಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿಷ್ಠಿತ ಮ್ಯಾನ್ ಬೂಕರ್ ಅಂತರರಾಷ್ಟ್ರೀಯ ಬಹುಮಾನವೂ ಇದಕ್ಕಾಗಿ ನೀಡಲ್ಪಡುತ್ತದೆ.
A
ಭೌತಶಾಸ್ತ್ರ
B
ಔಷದ
C
ಸಾಹಿತ್ಯ
D
ಕ್ರೀಡೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಲೋಕಾಯುಕ್ತ ಬಿಲ್ ಅಸೆಂಬ್ಲಿಯು ಇವರಿಂದ ಪರಿಚಯಿಸಲ್ಪಟ್ಟಿತು.
A
ಅಬ್ದುಲ್ ಹಕಿಂ
B
ರಾಮಕೃಷ್ಣ ಹೆಗಡೆ
C
ಎನ್.ವೆಂಕಟಾಚಲ
D
ಸಂತೋಷ ಹೆಗಡೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕನ್ನಡ ಭಾಷೆಯನ್ನು ಶಾಸ್ತ್ರೀಯ ಭಾಷೆಯನ್ನಾಗಿ ಘೋಷಿಸಿದ ವರ್ಷ ಯಾವುದು?
A
2006
B
2008
C
2007
D
2009
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers