Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 22-11-2020
22 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಹಾವೇರಿ ರೈಲ್ವೆ ನಿಲ್ದಾಣಕ್ಕೆ ಯಾವ ಸ್ವಾತಂತ್ರ್ಯ ಹೋರಾಟಗಾರನ ಹೆಸರು ಇಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆ?
A
ಮಹಾತ್ಮಾ ಗಾಂಧಿ
B
ಮಹದೇವಪ್ಪ ಮೈಲಾರ
C
ಸಿಂಧೂರ್ ಲಕ್ಷ್ಮಣ್
D
ಸಂಗೊಳ್ಳಿ ರಾಯಣ್ಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸರ್.ಎಂ.ವಿಶ್ವೇಶ್ವರಯ್ಯನವರು ಈ ಅವಧಿಯಯಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದರು?
A
1932 - 1934
B
1910 - 1912
C
1912 - 1918
D
1918 - 1922
ವಿವರಣೆ / Explanation:
ಪ್ರಶ್ನೆ 3 / Question 3
1 Mark
"ಆರ್ಯ ಸಮಾಜ" ವು ಇವರಿಂದ ಸ್ಥಾಪಿಸಲ್ಪಟ್ಟಿತು.
A
ಈಶ್ವರ ಚಂದ್ರ ವಿದ್ಯಾಸಾಗರ
B
ರಾಜಾರಾಮ್ ಮೋಹನ್ ರಾಯ್
C
ಸ್ವಾಮಿ ದಯಾನಂದ ಸರಸ್ವತಿ
D
ಸ್ವಾಮಿ ವಿವೇಕಾನಂದ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇವರ ಆಳ್ವಿಕೆಯ ಕಾಲದಲ್ಲಿ "ದಿ ಗ್ರ್ಯಾಂಡ್ ಟ್ರಂಕ್ ರಸ್ತೆ" ನಿರ್ಮಿಸಲ್ಪಟ್ಟಿತು?
A
ಬಾಬರ್
B
ಅಕ್ಬರ್
C
ಜಹಾಂಗೀರ್
D
ಷೇರ್ ಷಹಾ ಸೂರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
"ಭಾರತದ ಮಾಹಿತಿ ತಂತ್ರಜ್ಞಾನದ ರಾಜಧಾನಿ" ಎಂದು ಯಾವ ನಗರವು ಉಲ್ಲೇಖಿಸಲ್ಪಡುತ್ತದೆ.
A
ಬೆಂಗಳೂರು
B
ಮುಂಬಯಿ
C
ಕೋಲ್ಕತ್ತಾ
D
ದೆಹಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮೊಹೆಂಜೋದಾರೊದಲ್ಲಿ ಶೋದಿಸಲ್ಪಟ್ಟ "ನೃತ್ಯ ಮಾಡುತ್ತಿರುವ ಹುಡುಗಿ" ಪ್ರತಿಮೆ ಯಾವುದರಿಂದ ಮಾಡಲ್ಪಟ್ಟಿದೆ?
A
ಚಿನ್ನ
B
ತಾಮ್ರ
C
ಬೆಳ್ಳಿ
D
ಕಂಚು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಗ್ರಹವು ಕೆಂಪು ಗ್ರಹ ಎಂದು ಸಹ ಕರೆಯಲ್ಪಡುತ್ತದೆ?
A
ಗುರುಗ್ರಹ
B
ಬುಧಗ್ರಹ
C
ಮಂಗಳಗ್ರಹ
D
ಶುಕ್ರಗ್ರಹ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಎಷ್ಟರಲ್ಲಿ ಕುವೆಂಪುರವರಿಗೆ ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು?
A
1987
B
1986
C
1988
D
1981
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೆಳಗಿನವುಗಳಲ್ಲಿ ಒಂದು ಪುಟ್ಟಣ್ಣ ಕಣಗಾಲ್ ರ ಚಲನಚಿತ್ರ ಅಲ್ಲ.
A
ಬೆಳ್ಳಿಮೋಡ
B
ಗೆಜ್ಜೆಪೂಜೆ
C
ನಾಗರಹಾವು
D
ಚಮಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವದ ಅತ್ಯಂತ ದೊಡ್ಡ ಸೌರ ಪಾರ್ಕ್ "ಶಕ್ತಿ ಸ್ಥಳ" ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಿರ್ಮಿಸಲ್ಪಡುತ್ತಿದೆ?
A
ಬೆಳಗಾವಿ
B
ಚಿತ್ರದುರ್ಗ
C
ಕಲಬುರಗಿ
D
ತುಮಕೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers