Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 26-11-2020
27 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬಿ.ಎಸ್.ಪರಮಶಿವಯ್ಯಯವರು ಇತ್ತೀಚಿಗೆ ಯಾವ ನಿಗಮಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
A
ಗೊಲ್ಲ ಅಭಿವೃದ್ಧಿ ನಿಗಮ
B
ಕುರುಬ ಅಭಿವೃದ್ಧಿ ನಿಗಮ
C
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
D
ಕಾಡುಗೊಲ್ಲ ಅಭಿವೃದ್ಧಿ ನಿಗಮ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ 'ಲವ್ ಜಿಹಾದ್' ನಿಷೇಧಿಸಿ ಸುಗ್ರೀವಾಜ್ಞೆ ಜಾರಿಗೆ ತಂದ ರಾಜ್ಯ ಸರ್ಕಾರ ಯಾವುದು?
A
ಮಧ್ಯ ಪ್ರದೇಶ
B
ಉತ್ತರಪ್ರದೇಶ
C
ಪಂಜಾಬ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ವಾಯು ಸೇನೆಗೆ ಇತ್ತೀಚಿಗೆ ಸೇರ್ಪಡೆಗೊಂಡ 'ಪ್ರಿಡೇಟರ್ ಡ್ರೋನ್ಸ್' ಯಾವ ದೇಶದಿಂದ ಗುತ್ತಿಗೆ ಪಡೆಯಲಾಗಿದೆ?
A
ಜಪಾನ್
B
ರಷ್ಯಾ
C
ಬ್ರಿಟನ್
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕೇಂದ್ರ ಸರ್ಕಾರವು ಮೂರನೇ ಬಾರಿಗೆ ಮತ್ತೆ ಎಷ್ಟು ಚೀನಿ ಮೊಬೈಲ್ ಆಯಪ್ಗಳ ನಿಷೇಧಗೊಂಡಿದೆ?
A
43
B
45
C
53
D
64
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಉದ್ಯಮಿ ಯಾರು?
A
ಬಿಲ್ ಗೇಟ್ಸ್
B
ಜೆಫ್ ಬೆಜೋಸ್
C
ಮಾರ್ಕ್ ಜುಕರ್ಬರ್ಗ್
D
ಇಲಾನ್ ಮಸ್ಕ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನೋಯ್ಡಾದ ಉತ್ಪಾದನಾ ಕೇಂದ್ರದಲ್ಲಿ ಎಷ್ಟು ಕೋಟಿ ರೂ. ಹೂಡಿಕೆ ಮಾಡುವುದಾಗಿ ಸ್ಯಾಮ್ಸಂಗ್ ಸಂಸ್ಥೆ ಘೋಷಿಸಿದೆ?
A
4,500 ಕೋಟಿ ರೂ.
B
5,000 ಕೋಟಿ ರೂ.
C
5,200 ಕೋಟಿ ರೂ.
D
5,800 ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬುದ್ಧನ ಉಪದೇಶಗಳು ಮುಖ್ಯವಾಗಿ ಯಾವುದಕ್ಕೆ ಸಂಬಂಧಿಸಿರುತ್ತದೆ?
A
ಒಂದೇ ದೇವರಲ್ಲಿ ನಂಬಿಕೆ
B
ಧಾರ್ಮಿಕ ಆಚರಣೆಗೆ
C
ಶುದ್ಧ ಚಿಂತನೆ ಮತ್ತು ನಡತೆ
D
ಮೂರ್ತಿಪೂಜೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ "ಮೌಂಟ್ ಎವರೆಸ್ಟ್" ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿಸಿದ ರಾಷ್ಟ್ರ ಯಾವುದು?
A
ಚೀನಾ
B
ನೇಪಾಳ
C
ಭಾರತ
D
ಭೂತಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅತಿ ಉಷ್ಣ ಗ್ರಹ ಯಾವುದು?
A
ಬುಧ
B
ಗುರು
C
ಶುಕ್ರ
D
ಶನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
"ರಾಷ್ಟ್ರಕೂಟ" ಸಂಸ್ಥಾನವನ್ನು ಸ್ಥಾಪಿಸಿದವರು ಯಾರು?
A
ದಂತಿದುರ್ಗ
B
ಒಂದನೇ ಕೃಷ್ಣ
C
ಮೂರನೇ ಇಂದ್ರ
D
ಅಮೋಘವರ್ಷ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers