ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನಾಂಕ ನವೆಂಬರ್ 19 ರಿಂದ ಮೂರು ದಿನಗಳವರೆಗೆ 'ಬೆಂಗಳೂರು ತಂತ್ರಜ್ಞಾನ ಶೃಂಗಸಭೆ' (BTS) ನಡೆಯಲಿದ್ದು ಈ ಶೃಂಗಸಭೆಯಲ್ಲಿ ಸುಮಾರು ಎಷ್ಟು ರಾಷ್ಟ್ರದ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚೆಗೆ ನಿಧನ ಹೊಂದಿದ ರವಿ ಬೆಳೆಗೆರೆಯವರ ವೃತ್ತಿ _ _ _ _
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತ ಹಾಗು ರಷ್ಯಾ ನಿರ್ಮಿತ ಬ್ರಹ್ಮೋಸ್ ಕ್ಷಿಪಣಿಗಳನ್ನ ಖರೀದಿಸಲು ಯಾವ ರಾಷ್ಟ್ರ ಖರೀದಿಗೆ ಆಸಕ್ತಿ ತೋರುತ್ತಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಗುಜರಾತ್ ಮತ್ತು ರಾಜಸ್ಥಾನದಲ್ಲಿ ಯಾವ ಕೇಂದ್ರವನ್ನು ಮೋದಿಯವರು ಉದ್ಘಾಟಿಸಿದರು.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಕವಿ ಡಾ. ವಿ.ಸಿ. ಐರಸಂಗ ಅವರು ಯಾವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯು ಸ್ವದೇಶೀ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಿದ ಯಾವ ಕ್ಷಿಪಣಿಯ ಪ್ರಯೋಗ ಯಶಸ್ವಿಯಾಗಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ನವೆಂಬರ್ 14 ರಂದು ಮೊದಲ ಪ್ರಧಾನಿ ಚಾಚಾ ನೆಹರುರವರ ಎಷ್ಟನೇ ಜನ್ಮದಿನ ಆಚರಿಸಲಾಯಿತು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಅಮೆರಿಕದ ಅಧ್ಯಕ್ಷರಾಗಲು ಒಟ್ಟು ಎಷ್ಟು ಮತಗಳ ಅಗತ್ಯವಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪಲ್ಲವರ ಆಳ್ವಿಕೆಯಲ್ಲಿ ಸುಪ್ರಸಿದ್ಧವಾದ ವಿದ್ಯಾಕೇಂದ್ರ ಯಾವುದಾಗಿತ್ತು?