Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 13-11-2020
16 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿದ್ಯುತ್ ಬಲ್ಬ್ ನಲ್ಲಿರುವ ತಂತು ಇದರಿಂದ ಮಾಡಲ್ಪಟ್ಟಿದೆ.
A
ಕ್ರೋಮಿಯಂ
B
ನಿಕ್ಕಲ್
C
ಟಂಗ್ ಸ್ಟನ್
D
ಕಬ್ಬಿಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಮಚರಿತ ಮಾನಸ ಪುಸ್ತಕವನ್ನು ಯಾರು ಬರೆದರು?
A
ತುಳಸೀದಾಸ
B
ಭಕ್ತ ರಾಮದೇವ್
C
ವಾಲ್ಮೀಕಿ
D
ಭಕ್ತ ಕಬೀರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೇರಿ ಕೋಮ್ ಯಾವ ಕ್ರೀಡೆಗೆ ಸಂಬಂಧಿಸಿದವರಾಗಿದ್ದಾರೆ?
A
ಭಾರ ಎತ್ತುವಿಕೆ
B
ಕಬಡ್ಡಿ
C
ಟೆನ್ನಿಸ್
D
ಬಾಕ್ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಶುದ್ಧ ನೀರಿನ ಪಿ.ಹೆಚ್ ಮಟ್ಟವೇನು?
A
6
B
8
C
10
D
7
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚೀನಾ ದೇಶಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದ ಮೊದಲ ವಿಜಯನಗರದ ಅರಸು ಯಾರು?
A
ಬುಕ್ಕ - 1
B
ಹರಿಹರ - 2
C
ದೇವರಾಯ - 1
D
ಥಾಮಸ್ ಬೆಸ್ಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸೋಡಿಯಂ ಹೈಡ್ರೋಜನ್ ಕಾರ್ಬೊನೈಟ್ ನ ಸಾಮಾನ್ಯ ಹೆಸರೇನು?
A
ವಾಷಿಂಗ್ ಸೋಡಾ
B
ಬ್ಲೀಚಿಂಗ್ ಪೌಡರ್
C
ಬೇಕಿಂಗ್ ಸೋಡಾ
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿವರ್ಷ ಸರಸ್ವತಿ ಸಮ್ಮಾನವನ್ನು ಈ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಕೊಡುಗೆಗಾಗಿ ಕೊಡಲಾಗುತ್ತದೆ?
A
ಸಾಹಿತ್ಯ
B
ಕ್ರೀಡೆಗಳು
C
ಶಾಸ್ತ್ರೀಯ ಸಂಗೀತ
D
ಲಲಿತ ಕಲೆಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದೆಹಲಿಯ ಕೆಂಪು ಕೋಟೆಯನ್ನು ನಿರ್ಮಿಸಿದವರು ಯಾರು?
A
ಬಾಬರ್
B
ಷಹಜಹಾನ್
C
ಔರಂಗಜೇಬ್
D
ಅಕ್ಬರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇವುಗಳಲ್ಲಿ ಯಾವುದು ರಾಜ ಹರ್ಷ ರಚಿಸಿದ ನಾಟಕ?
A
ನಾಗಾನಂದ
B
ಹರ್ಷಚರಿತ
C
ಮೂಷಿಕ ವಂಶ
D
ವಿಕ್ರಮಾಂಕದೇವ ಚರಿತ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಳಗಿನವುಗಳಲ್ಲಿ ಯಾವ ಉದ್ಯಮಕ್ಕೆ ದೊಡ್ಡಬಳ್ಳಾಪುರ ಹೆಸರುವಾಸಿಯಾಗಿದೆ?
A
ಪ್ಲಾಸ್ಟಿಕ್
B
ಹಣ್ಣಿನ ರಸ
C
ಸ್ಟಿಲ್
D
ಸಿಲ್ಕ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers