Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-11-2020
13 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
14ನೇ IPL ನಲ್ಲಿ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವ 9 ನೇ ತಂಡ ಯಾವುದು ?
A
ಅಹಮದಾಬಾದ್
B
ಪುಣೆ
C
ಜೈಪುರ
D
ಪಣಜಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಅಮೆರಿಕಾದ ರಕ್ಷಣಾ ಸಚಿವಾಲಯಕ್ಕೆ ನೇಮಕಗೊಂಡ ಭಾರತೀಯ ಮೂಲದ ಅವೆುರಿಕನ್ ಯಾರು?
A
ಸ್ಯಾನ್ ಅರೋರಾ
B
ಸ್ವಾತಿ ದಂಡೇಕರ
C
ರವಿಂದ್ರ್ ಬಲ್ಲಾ
D
ಕಾಶ್ ಪಟೇಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಡೆದ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲ್ ಹ್ಯಾರಿಸ್ ಅವರು ಯಾವ ಪದವಿಗೆ ಆಯ್ಕೆಯಾಗಿದ್ದಾರೆ.
A
ಅಧ್ಯಕ್ಷ
B
ಉಪಾಧ್ಯಕ್ಷ
C
ಸಂಸದೆ
D
ಪ್ರಧಾನಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕೇಂದ್ರ ಸಚಿವ ಶ್ರೀಪಾದ್ ನಾಯಕ ಅವರಿಂದ ಚಾಲನೆಗೊಳಗೊಂಡ ಭಾರತೀಯ ನೌಕಾಪಡೆಯ ಸಬ್ ಮರಿನ್ ನೌಕೆ ಯಾವದು ?
A
ಅಗಸ್ತ್ಯ
B
INS ವಿರಾಟ್
C
INS ವಾಗಿರ್
D
ಅರಿಹಂತ ಕ್ಲಾಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿನ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವರದಿ ಪ್ರಕಾರ ದೇಶದಲ್ಲಿ ಇದುವರೆಗೆ ಎಷ್ಟು ಜನ fastag ಬಳಕೆದಾರರಿದ್ದಾರೆ ?
A
86 ಲಕ್ಷ
B
1 ಕೋಟಿ
C
2 ಕೋಟಿ
D
3 ಕೋಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ನಿಧನ ಹೊಂದಿದ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರು ಯಾವ ದೇಶದ ಪ್ರಧಾನಿಯಾಗಿದ್ದರು?
A
ಬಹ್ರೇನ್
B
ಅಪಘಾನಿಸ್ತಾನ
C
ಇಸ್ರೇಲ್
D
ಸೌದಿ ಅರೇಬಿಯಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಹರೇನ್ ರಾಷ್ಟ್ರದ ನೂತನ ಪ್ರಧಾನಿಯಾಗಿ ಯಾರು ನೇಮಕವಾಗಿದ್ದಾರೆ?
A
ಸಲ್ಮಾನ್ ಖಲೀಫಾ
B
ಸಲ್ಮಾನ್ ಬಿನ್ ಅಲ್ ಖಲೀಫಾ
C
ಖಾಲಿದ್ ಬಿನ್ ಹಮದ್ ಅಲ ಖಲೀಫಾ
D
ಇಸಾ ಬಿನ್ ಸಲ್ಮಾನ್ ಅಲ ಖಲೀಫಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ ಆವರಣದಲ್ಲಿ ಯಾರ ಪುತ್ಥಳಿಯನ್ನು ಅನಾವರಣ ಗೊಳಿಸಿದರು.
A
ಸರ್ವಪಲ್ಲಿ ರಾಧಾ ಕೃಷ್ಣನ್
B
ಸರ್ ಎಮ್ ವಿಶ್ವೇಶ್ವರಯ್ಯ
C
ಸ್ವಾಮಿ ವಿವೇಕಾನಂದ
D
ಲಾಲ್ ಬಹುದ್ದೂರ ಶಾಸ್ತ್ರೀ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕ ಸರ್ಕಾರದಿಂದ ಕೇವಲ ಯಾವ ವಿವಿಧ ಪಟಾಕಿಯನ್ನು ಮಾರಾಟ ಮಾಡಲು ಅನುಮತಿ ನೀಡಿದೆ?
A
ಶಬ್ದ ರಹಿತ ಪಟಾಕಿ
B
ಹಸಿರು ಪಟಾಕಿ
C
ಹೊಗೆ ರಹಿತ ಪಟಾಕಿ
D
ಪಟಾಕಿ ನಿಷೇಧವಿಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ತುಘಲಕ್ ನಾಮಾ ಬರೆದವರು
A
ನಾಸಿರುದ್ದೀನ್
B
ಇಸಾಮಿ
C
ಭರಣಿ
D
ಅಮಿರ್ ಖುಸ್ರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers