Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-11-2020
12 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಯಾವ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ತ್ರಿವರ್ಣ ಧ್ವಜದ ಬಣ್ಣದ ಮಾಸ್ಕ್ ಅನ್ನು ವಿತರಣೆ ಮಾಡಲಾಗುತ್ತಿದೆ?
A
ಉತ್ತರ ಪ್ರದೇಶ
B
ಮದ್ಯ ಪ್ರದೇಶ
C
ಸಿಕ್ಕಿಂ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತವು ಸ್ವಾತಂತ್ರ್ಯ ಪಡೆದ ನಂತರ ಮೊದಲ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರು ಯಾರು?
A
ಬಿ.ಆರ್.ಅಂಬೆಡ್ಕರ್
B
ಡಾ. ಮೌಲಾನಾ ಅಬ್ದುಲ್ ಕಲಾಂ ಅಜಾದ್
C
ಬಾಲ್ ಗಂಗಾಧರ್ ತಿಲಕ್
D
ಬಾಬು ರಾಜೇಂದ್ರ ಪ್ರಸಾದ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಡಾ.ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರ ಜನ್ಮದಿನವನ್ನುಯಾವ ದಿನವನ್ನಾಗಿ ನವೆಂಬರ್ 11ರಂದು ದೇಶದಾದ್ಯಂತ ಆಚರಿಸಲಾಗುತ್ತದೆ.
A
ರಾಷ್ಟ್ರೀಯ ಶಿಕ್ಷಣ ದಿನ
B
ರಾಷ್ಟ್ರೀಯ ಶಿಕ್ಷಕ ದಿನ
C
ರಾಷ್ಟ್ರೀಯ ವಿದ್ಯಾರ್ಥಿಗಳ ದಿನ
D
ರಾಷ್ಟ್ರೀಯ ಶಾಲಾ ದಿನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೋಣಿ ಹಬ್ಬವು ಈ ಕೆಳಗಿನ ಯಾವ ಹಬ್ಬದ ವಿಶಿಷ್ಟ ಗುಣಲಕ್ಷಣವಾಗಿದೆ?
A
ರಂಗೋಲಿ ಬಿಹು
B
ಪೊಂಗಲ್
C
ನವರಾತ್ರಿ
D
ಓಣಂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೆಳಗಿನವುಗಳಲ್ಲಿ ಯಾವುದು ಬಾರಕ್ ಕಣಿವೆಯ ಒಂದು ಪ್ರಮುಖ ಬೆಳೆಯಾಗಿರುತ್ತದೆ?
A
ಸೆಣಬು
B
ಕಬ್ಬು
C
ಹತ್ತಿ
D
ಚಹಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈಡನ್ ಗಾರ್ಡನ್ಸ್ ಯಾವ ನಗರದಲ್ಲಿ ಪ್ರಸಿದ್ಧ ಕ್ರೀಡಾಂಗಣದ ಹೆಸರಾಗಿದೆ.
A
ಮುಂಬಯಿ
B
ಕೋಲ್ಕತ್ತಾ
C
ಬೆಂಗಳೂರು
D
ಫರೀದಾಬಾದ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕ್ವಾರ್ಟ್ಸೈಟ್ ------ರಿಂದ ರೂಪಾಂತರಗೊಳಿಸಲ್ಪಟ್ಟಿದೆ.
A
ಜೇಡಿ ಪದರಗಲ್ಲು
B
ಸುಣ್ಣಕಲ್ಲು
C
ಮರಳುಗಲ್ಲು
D
ಕಾಚಶಿಲೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಶಾಂತಿವನ ಯಾರ ವಿಶ್ರಾಂತಿ ಸ್ಥಳ(ಸ್ಮಾರಕ)ವಾಗಿದೆ?
A
ಜವಾಹರ್ ಲಾಲ್ ನೆಹರೂ
B
ಜಗ್ ಜೀವನ್ ರಾಮ್
C
ಲಾಲ್ ಬಹದ್ದೂರ್ ಶಾಸ್ತ್ರೀ
D
ರಾಜೀವ್ ಗಾಂಧಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಭಾರತದ ಮೊದಲ ಮಹಿಳೆ ಯಾರು?
A
ಆರತಿ ಸಹ
B
ಸಂತೋಷ್ ಯಾದವ್
C
ಶ್ರೀಮತಿ ಓಮಾನ ಕುಂಜಮ್ಮ
D
ಬಚೇಂದ್ರಿ ಪಾಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಗ್ರ್ಯಾಂಡ್ ಓಲ್ಡ್ ಮ್ಯಾನ್ ಎಂದು ಪ್ರಸಿದ್ದಿ ಪಡೆದವರು ಯಾರು?
A
ಸಿ.ರಾಜಗೋಪಾಲಚಾರಿ
B
ದಾದಾಬಾಯಿ ನವರೋಜಿ
C
ರವೀಂದ್ರನಾಥ್ ಠಾಗೋರ್
D
ಜಯಪ್ರಕಾಶ್ ನಾರಾಯಣ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers