Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 10-11-2020
11 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ 2021 -22 ರಿಂದ 2025 -26ನೇ ಸಾಲಿನ ಆರ್ಥಿಕ ವರ್ಷಗಳ ಸಮಗ್ರ ವರದಿಯನ್ನು ಸಲ್ಲಿಸಿದ ಹಣಕಾಸು ಆಯೋಗದ ಮುಖ್ಯಸ್ಥರು ಯಾರು ?
A
ಎಸ್.ವಿ.ರಂಗನಾಥ
B
ಸುಶೀಲ್ ಚಂದ್ರ್
C
ರಾಜೀವ್ ಕುಮಾರ್
D
ಎನ್. ಕೆ. ಸಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ಮತ್ತು ಮಾಲ್ಡೀವ್ಸ್ ದೇಶಗಳ ನಡುವೆ ಇತ್ತೀಚಿಗೆ ಏರ್ಪಟ್ಟ ಒಟ್ಟು ಒಪ್ಪಂದಗಳ ಸಂಖ್ಯೆ ಎಷ್ಟು ?
A
ನಾಲ್ಕು ಒಪ್ಪಂದ
B
ಐದು ಒಪ್ಪಂದ
C
ಮೂರೂ ಒಪ್ಪಂದ
D
ಎರಡು ಒಪ್ಪಂದ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2020 ರ ಆರ್ಥಿಕ ವರ್ಷದಲ್ಲಿ ಅಜಿಮ್ ಪ್ರೇಮ್ ಜಿ ಯವರು ಸರಿ ಸುಮಾರು ಎಷ್ಟು ಕೋಟಿ ರೂಪಾಯಿ ಮೊತ್ತವನ್ನು ವಿವಿಧ ಸಾಮಾಜಿಮುಖಿ ಕಾರ್ಯಗಳಿಗಾಗಿ ದಾನ ನೀಡಿದ್ದಾರೆ.
A
7804 ಕೋಟಿ ರೂಪಾಯಿ
B
7854 ಕೋಟಿ ರೂಪಾಯಿ
C
7904 ಕೋಟಿ ರೂಪಾಯಿ
D
7940 ಕೋಟಿ ರೂಪಾಯಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2019 ನೇ ಸಾಲಿನ ಆರ್ಥಿಕ ವರ್ಷದ ಭಾರತದ ಅತ್ಯಂತ ಉದಾರಿ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ವ್ಯಕ್ತಿ ಯಾರು ?
A
ಬಿಲ್ ಗೇಟ್ಸ್
B
ಶಿವ್ ನಡಾರ್
C
ಅಜಿಮ್ ಪ್ರೇಮ್ ಜಿ
D
ಮುಖೇಶ್ ಅಂಬಾನಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಭಾರತವು ಯಾವ ರಾಷ್ಟ್ರದ ಸಹಯೋಗದೊಂದಿಗೆ ಜಲ ಕೇಂದ್ರ (Water Center)ಗೆ ಚಾಲನೆ ನೀಡಿದೆ?
A
ಮಲೇಷ್ಯಾ
B
ಶ್ರೀಲಂಕಾ
C
ಬಾಂಗ್ಲಾ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಏಕೈಕ ತುರ್ತು ಸಂಖ್ಯೆ 112 ಇದನ್ನು ಮೊದಲ ಬಾರಿಗೆ ಪ್ರಾರಂಭಿಸಿದ ಭಾರತದ ರಾಜ್ಯ ಯಾವುದು?
A
ಸಿಕ್ಕಿಂ
B
ಕರ್ನಾಟಕ
C
ಹಿಮಾಚಲ ಪ್ರದೇಶ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜ್ಯೋತಿರ್ ವರ್ಷ ಪದವು ಇದಕ್ಕೆ ಸಂಬಂಧಿಸಿದೆ.
A
ದೂರ
B
ಸಮಯ
C
ಬೆಳಕಿನ ಗಾಢತೆ
D
ಬೆಳಕು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಿ-20 ಸಭೆಗೆ ಭಾರತವು ಯಾವ ವರ್ಷದಲ್ಲಿ ಆತಿಥ್ಯವನ್ನು ನೀಡಲಿದೆ ಎಂದು ಇತ್ತೀಚೆಗೆ ಘೋಷಿಸಲಾಗಿದೆ?
A
2020
B
2022
C
2023
D
2021
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪೆನ್ಸಿಲಿನ್ ಕಂಡು ಹಿಡಿದವರು?
A
ಥಾಮ್ಸನ್
B
ಎಡ್ವರ್ಡ್ ಜೆನ್ನರ್
C
ರಾಬರ್ಟ್ ಹುಕ್
D
ಅಲೆಕ್ಸಾಂಡರ್ ಫ್ಲೆಮಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದ ಕರೆನ್ಸಿ ನೋಟುಗಳ ಮುದ್ರಣಾಲಯ ಕ್ಷೇತ್ರವು ಈ ಕೆಳಗಿನವುಗಳಲ್ಲಿ ಯಾವುದು ಆಗಿಲ್ಲ?
A
ನಾಸಿಕ್
B
ಸಾಲ್ಬೋನಿ
C
ಝಾನ್ಸಿ
D
ಮೈಸೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers