Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 09-11-2020
10 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಹಾಕಿ ಇಂಡಿಯಾ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A
ಜ್ಞಾನೇಂದ್ರೊ ನಿಂಗೊಬಮ್
B
ಮೊಹಮ್ಮದ್ ಮುಷ್ತಾಕ್ ಅಹಮದ್
C
ವೈ.ಸಿ.ಮೋದಿ
D
ಕೆ.ಎನ್.ವ್ಯಾಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು?
A
ಡೊನಾಲ್ಡ್ ಟ್ರಂಪ್
B
ಕಮಲ್ ಹ್ಯಾರಿಸ್
C
ಜೊ ಬೈಡನ್
D
ಬರಾಕ್ ಒಬಾಮ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವಸಂಸ್ಥೆಯ ಏಷ್ಯಾ ಪೆಸಿಫಿಕ್ ಭಾಗದ ಸಲಹಾ ಸಮಿತಿಗೆ ಆಯ್ಕೆಯಾದ ಭಾರತೀಯ ಯಾರು?
A
ಎಸ್.ಎಮ್.ಸ್ವಾತಿ
B
ವಿದಿಶಾ ಮೈತ್ರಾ
C
ರೇಖಾ ಶರ್ಮಾ
D
ಪ್ರಿಯಾಂಕಾ ಕನುಂಗೊ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕದ ನೂತನ ಅಧ್ಯಕ್ಷರಾಗಿರುವ ಜೋ ಬೈಡನ್ ಅವರು ಭಾರತೀಯರು ಸೇರಿದಂತೆ ಒಟ್ಟು ಎಷ್ಟು ಲಕ್ಷ ವಿದೇಶಿಗರಿಗೆ ಅಮೆರಿಕಾದ ಪೌರತ್ವ ನೀಡುವ ಯೋಜನೆ ಹೊಂದಿದ್ದಾರೆ ?
A
05 ಲಕ್ಷ
B
08 ಲಕ್ಷ
C
10 ಲಕ್ಷ
D
11 ಲಕ್ಷ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಇತ್ತೀಚಿಗೆ ಯಾವ ಮೆಸೇಜಿಂಗ್ ಅಪ್ಲಿಕೇಶನ್ ಗೆ UPI ಪಾವತಿಯ ಅನುಮೋದನೆ ನೀಡಿದೆ ?
A
ವಾಟ್ಸಾಪ್
B
ಫೇಸ್ಬುಕ್
C
ವಿ ಚಾಟ್
D
ಟ್ವಿಟ್ಟರ್ ಪೇ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನೌಕಾಯಾನ ಸಚಿವಾಲಯವನ್ನು ಏನೆಂದು ಮರುನಾಮಕರಣ ಮಾಡುವುದಾಗಿ ಪ್ರಧಾನಿ ಮೋದಿಯವರು ಘೋಷಣೆ ಮಾಡಿದ್ದಾರೆ?
A
ಸಾಗರ ಮತ್ತು ಜಲಮಾರ್ಗ ಸಚಿವಾಲಯ
B
ಬಂದರು, ನೌಕಾಯಾನ ಮತ್ತು ಜಲಮಾರ್ಗಗಳ ಸಚಿವಾಲಯ
C
ಸಾಗರ, ನೌಕಾ ಸಾರಿಗೆ ಮತ್ತು ಬಂದರು ಸಚಿವಾಲಯ
D
ಸಾಗರ ಅಭಿವೃದ್ಧಿ ಮತ್ತು ಸಾರಿಗೆ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತವು ಇತ್ತೀಚಿಗೆ 36 ಪೈಟರ್ ವಿಮಾನಗಳನ್ನು ಖರೀದಿಸಲು ನಿಶ್ವಯಿಸಿದೆ. ಈ ಕಂಪನಿಯು ಯಾವ ದೇಶದಲ್ಲಿದೆ?
A
ಯು.ಎಸ್.ಎ
B
ರಷ್ಯಾ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹರಪ್ಪ ನಗರವು ಯಾವ ನದಿಯ ದಂಡೆಯ ಮೇಲೆ ಸ್ಥಾಪಿಸಲ್ಪಟ್ಟಿತು.
A
ಸಿಂಧೂನದಿ
B
ಸಟ್ಲೆಜ್ ನದಿ
C
ಬಿಯಾಸ್ ನದಿ
D
ರಾವಿ ನದಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಂಘಂ ಕಾಲ ಎಂಬಲ್ಲಿ ಸಂಘಂ ಎಂಬುವುದು ಈ ಅರ್ಥವನ್ನು ಕೊಡುತ್ತದೆ?
A
ರಾಜರ ಸಭೆ
B
ಸೇನಾ ಮುಖ್ಯಸ್ಥರ ಸಭೆ
C
ತಮಿಳು ಲೇಖಕರ ಸಭೆ
D
ಅರ್ಚಕರ ಸಭೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2018 ರ ಫಿಫಾ ವಿಶ್ವಕಪ್ ಅನ್ನು ಯಾವ ದೇಶ ಗೆದ್ದಿತ್ತು?
A
ಫ್ರಾನ್ಸ್
B
ಬೆಲ್ಜಿಯಂ
C
ಇಂಗ್ಲೆಂಡ್
D
ಕ್ರೋಷಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers