Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 07 & 08-11-2020
08 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತವು ಯಾವ ರಾಷ್ಟ್ರದಿಂದ ಹೆಚ್ಚಿನ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ?
A
ಯು.ಕೆ
B
ಇಸ್ರೇಲ್
C
ಇಂಡೋನೇಷ್ಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಂಡೋನೇಷ್ಯಾವು ವಿಶ್ವದಲ್ಲಿಯೇ ಎಷ್ಟನೇ ಅತಿದೊಡ್ಡ ಕಲ್ಲಿದ್ದಲು ಉತ್ಪಾದಕ ರಾಷ್ಟ್ರವಾಗಿದೆ.
A
ನಾಲ್ಕನೇ
B
ಮೂರನೇ
C
ಎರಡನೇ
D
ಮೊದಲನೇ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಂಚಿನ ಹಿನ್ನಲೆಯವರ ಸ್ಟಾರ್ಟ್ - ಅಫ್ ಮತ್ತು ಉದ್ದಿಮೆದಾರರಿಗೆ ಸಹಾಯ ಒದಗಿಸಲು ಕರ್ನಾಟಕ ಸರಕಾರವು ಒಂದು ಯೋಜನೆಯನ್ನು ಆರಂಭಿಸಿದೆ. ಅದರ ಹೆಸರೇನು?
A
ಉನ್ನತಿ
B
ಸಹಮತಿ
C
ಪ್ರಕಾಶ್
D
ಪ್ರಗತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಿಂದ ಗೌರವಿಸಲ್ಪಟ್ಟವರು ಯಾರು?
A
ಚಂದಾ ಕೊಚರ್
B
ಲಕ್ಷ್ಮಿ ಮಿತ್ತಲ್
C
ವಿಶಾಲ್ ಸಿಕ್ಕ
D
ಅಜಿಮ್ ಪ್ರೇಮ್ ಜಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2018 ಡಿಸೇಂಬರ 1 ರಂದು ಭಾರತದ 23 ನೇ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡವರು ಯಾರು?
A
ಒ.ಪಿ.ರಾವತ್
B
ಸುನಿಲ್ ಅರೋರಾ
C
ಅಶೋಕ್ ಲಾವಾಸ
D
ನಜೀಮ್ ಜೌದಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಂಗೀತಕ್ಕೆ ಸಂಬಂಧಿಸಿದಂತೆ ವೇದ ಯಾವುದು?
A
ಋಗ್ವೇದ
B
ಅಥರ್ವವೇದ
C
ಯಜುರ್ವೇದ
D
ಸಾಮವೇದ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥರು ಇತ್ತೀಚೆಗೆ ಯಾವ ಜಿಲ್ಲೆಯನ್ನು 'ಅಯೋಧ್ಯಾ' ಎಂದು ಮರು ಹೆಸರಿಸಿದರು?
A
ಕಾನ್ ಪುರ
B
ಫೈಜಾಬಾದ್
C
ಬರೇಲಿ
D
ಅಲಹಾಬಾದ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೆಳಗಿನ ಪರ್ವತ ಶ್ರೇಣಿಗಳಲ್ಲಿ ಯಾವುದು ಭಾರತದಲ್ಲಿನ ಒಂದು ರಾಜ್ಯದ ಮೇಲೆ ಮಾತ್ರ ಹರಡಿರುತ್ತದೆ?
A
ಅಜಂತಾ
B
ಅರಾವಳಿ
C
ಸಹ್ಯಾದ್ರಿ
D
ಸಾತ್ಪುರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇಸ್ರೋ ಸಂಸ್ಥೆಯು ಇಲ್ಲಿಯವರೆಗೆ ಒಟ್ಟು ಎಷ್ಟು ವಿದೇಶಿ ಉಪಗ್ರಹಗಳ ಉಡಾವಣೆ ಮಾಡಿದೆ?
A
330
B
328
C
300
D
285
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಮೂಲದ ಪ್ರಿಯಾಂಕಾ ಅವರು ಯಾವ ರಾಷ್ಟ್ರದ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ?
A
ರಷ್ಯಾ
B
ಯು.ಎಸ್.ಎ
C
ಇಟಲಿ
D
ನ್ಯೂಜಿಲೆಂಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers