ಇತ್ತೀಚಿಗೆ ಪಶ್ಚಿಮ ಬಂಗಾಳ ಸರ್ಕಾರವು ಯಾವ ವರ್ಗದ ಜನರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಭಾರತ ಮತ್ತು ಇಸ್ರೇಲ್ ನಡುವೆ ಏರ್ಪಟ್ಟ ಒಪ್ಪಂದವು ---- ಕುರಿತಾಗಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ನೇಪಾಳ ಸೇನೆಯು ಇತ್ತೀಚಿಗೆ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ.ನರಾವಣೆ ಅವರಿಗೆ ಜನರಲ್ ರ್ಯಾಂಕ್ ಗೌರವ ಗೌರವ ನೀಡಿ ಗೌರವಿಸಿದ್ದು, ಮೊದಲು ಈ ಗೌರವಕ್ಕೆ ಪಾತ್ರರಾದ ಭಾರತೀಯ ಯಾರು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚಿಗೆ ರಿಲಯನ್ಸ್ ರಿಟೇಲ್ನಲ್ಲಿ ಹೂಡಿಕೆ ಮಾಡಿದ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ ಸಂಸ್ಥೆಯು ಯಾವ ರಾಷ್ಟ್ರದ ಮೂಲದ ಕಂಪನಿಯಾಗಿದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಶಬ್ದದ ತೀವ್ರತೆಯನ್ನು ಅಳೆಯಲು ಇರುವ ಏಕಮಾನ ಯಾವುದು?
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತದಲ್ಲಿ ಪ್ರೆಂಚರ ಅದೃಷ್ಟ ಪರೀಕ್ಷೆಗೆ ನಿರ್ಣಾಯಕವಾದ ಕದನ ಯಾವುದು?
ವಿವರಣೆ / Explanation:
ಪ್ರಶ್ನೆ 7 / Question 71 Mark
ಯಾವ ಇಸವಿಯಲ್ಲಿ ಕಸ್ತೂರ್ ಬಾ ಅವರು ಜೈಲಿನಲ್ಲಿ ನಿಧನ ಹೊಂದಿದರು?
ವಿವರಣೆ / Explanation:
ಪ್ರಶ್ನೆ 8 / Question 81 Mark
2018 ರ ಜಿ-20 ಸಮಿಟ್ ನ್ನು ಯಾವ ದೇಶವು ನಡೆಸಿಕೊಟ್ಟಿತು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಬುದ್ಧನ ಆಕೃತಿಯನ್ನು ಹೊಂದಿದ ನಾಣ್ಯಗಳನ್ನು ಚಲಾವಣೆಗೆ ತಂಡ ರಾಜನು ಯಾರಾಗಿದ್ದ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಕೆಳಗಿನ ಗ್ರಹಗಳಲ್ಲಿ ಯಾವುದು ಸೂರ್ಯನ ಸುತ್ತ ಒಂದು ಬಾರಿ ಸುತ್ತಲು ಗರಿಷ್ಟ ಸಮಯವನ್ನು ತೆಗೆದುಕೊಳ್ಳುತ್ತದೆ?