Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 05-11-2020
07 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯು ಯಾವ ರಾಜ್ಯದ ಕರಾವಳಿಯಲ್ಲಿ 'ಪಿನಾಕಾ ರಾಕೆಟ್ ವ್ಯವಸ್ಥೆ'ಯ ನೂತನ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು.
A
ಕೇರಳ
B
ಒಡಿಶಾ
C
ತಮಿಳನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತವು ಎಷ್ಟು ವರ್ಷಗಳ ಬಳಿಕ ತಯಾರಿಕಾ ವಲಯದಲ್ಲಿ ಕ್ಷಿಪ್ರ ಪ್ರಗತಿ ಸಾಧಿಸಿರುವುದಾಗಿ ವರದಿಯಾಗಿದೆ ?
A
15 ವರ್ಷ
B
14 ವರ್ಷ
C
13 ವರ್ಷ
D
12 ವರ್ಷ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಫ್ರಾನ್ಸ್ ನಿಂದ ಮೂರು ರಫೇಲ್ ಯುದ್ಧ ವಿಮಾನಗಳು ಸತತ ಎಷ್ಟು ಗಂಟೆಗಳ ಹಾರಾಟದೊಂದಿಗೆ ಭಾರತವನ್ನು ತಲುಪಿವೆ ?
A
ಎಂಟು ಗಂಟೆ
B
ಏಳು ಗಂಟೆ
C
ಆರು ಗಂಟೆ
D
ಐದು ಗಂಟೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯುಎಸ್ಎ ಸ್ಟ್ಯಾನ್ಬೋರ್ಡ್ ವಿಶ್ವವಿದ್ಯಾನಿಲಯ ಇತ್ತೀಚಿಗೆ ನಡೆಸಿದ ಅನಲೈಟಿಕಲ್ ಕೆಮೆಸ್ಟ್ರಿ ಮತ್ತು ಎನರ್ಜಿ ಕ್ಷೇತ್ರದಲ್ಲಿ ರಾಜ್ಯದ ಯಾವ ವಿಜ್ಞಾನಿ ಸ್ಥಾನ ಪಡೆದಿದ್ದಾರೆ?
A
ಸಿ.ಎನ್.ಆರ್.ರಾವ್
B
ಶ್ರೀನಿವಾಸ್ ಕುಲಕರ್ಣಿ
C
ಪ್ರೊ. ಕೆ.ಎಸ್. ರಂಗಪ್ಪ
D
ಡಾ.ಜೆ.ಜಿ.ಮಂಜುನಾಥ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವುದರ ಗುರುತ್ವಾಕರ್ಷಣ ಶಕ್ತಿಯಿಂದ ಸಮುದ್ರದ ಉಬ್ಬರ -ಇಳಿತವಾಗುವುದು.
A
ಸೂರ್ಯ
B
ಚಂದ್ರ
C
ಭೂಮಿ
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಗೀತಾ ಗೋಪಿನಾಥರವರು ಯಾವುದರಲ್ಲಿ ಪ್ರಸಿದ್ದರು?
A
ವಕೀಲ
B
ಗಾಯಕಿ
C
ಅರ್ಥಶಾಸ್ತ್ರಜ್ಞರು
D
ಬ್ಯಾಡ್ ಮಿಟನ್ ಆಟಗಾರರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಗದ್ದರ್ ಪಾರ್ಟಿಯ ಸಂಸ್ಥಾಪಕರು ಯಾರು?
A
ಲಾಲಾ ಹ್ರದಯಾಳ್
B
ವಿನಾಯಕ ದಾಮೋದರ್ ಸಾವರ್ಕರ್
C
ಸುಭಾಷ್ ಚಂದ್ರ ಬೋಸ್
D
ಮಹಾತ್ಮಗಾಂಧಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯು.ಎಸ್.ಎ ದಲ್ಲಿ ಥಿಯೊಸೊಫಿಕಲ್ ಸೊಸೈಟಿಯನ್ನು ಯಾರು ಸ್ಥಾಪಿಸಿದರು?
A
ಸ್ವಾಮಿ ವಿವೇಕಾನಂದ
B
ಮೇಡಮ್ ಕಾಮಾ
C
ಲಾಲಾ ಲಜಪತ್ ರಾಯ್
D
ಮೇಡಮ್ ಬ್ಲಾವಟ್ ಸ್ಕಿ ಮತ್ತು ಓಲಕಾಟ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಇತ್ತೀಚಿಗೆ ಭಾರತದ ಭೇಟಿ ಮಾಡಿದರು. ಅವರು ಯಾವ ದೇಶದ ಪ್ರಧಾನಮಂತ್ರಿಯಾಗಿದ್ದರೆ?
A
ಯು.ಎಸ್.ಎ
B
ಯು.ಕೆ
C
ಕೆನಡಾ
D
ಜರ್ಮನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಬ್ರಿಟಿಷರ ಭಾರತದಲ್ಲಿ, ದೆಹಲಿಗಿಂತ ಮೊದಲು ಭಾರತದ ರಾಜಧಾನಿ ಎಲ್ಲಿತ್ತು?
A
ಕಲ್ಕತ್ತಾ
B
ಪಾಟ್ನಾ
C
ಲಕ್ನೋ
D
ಬಾಂಬೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers