Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 04-11-2020
05 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಆರಂಭಗೊಂಡ 'ಮಲಬಾರ್' ಜಂಟಿ ನೌಕಾ ಸಮರಾಭ್ಯಾಸದಲ್ಲಿ ಭಾರತದೊಂದಿಗೆ ಎಷ್ಟು ರಾಷ್ಟ್ರಗಳು ಪಾಲ್ಗೊಂಡಿವೆ ?
A
ಎರಡು
B
ಮೂರು
C
ನಾಲ್ಕು
D
ಐದು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಆಸ್ಟ್ರೇಲಿಯಾದ ಕಿಂಬರ್ಲಿ ಎಂಬ ಪ್ರದೇಶದಲ್ಲಿ ಇತ್ತೀಚಿಗೆ ಸಂಪನ್ಮೂಲ ಕೊರತೆಯಿಂದ ಸ್ಥಗಿತಗೊಳಿಸಲಾದ ಗಣಿ ಯಾವುದಕ್ಕೆ ಪ್ರಸಿದ್ದಿ ಪಡೆದಿತ್ತು?
A
ಗೋಲ್ಡ್ ಮೈನಿಂಗ್
B
ಬ್ಲೂ ಡೈಮಂಡ್
C
Type Ia ಡೈಮಂಡ್
D
ಪಿಂಕ್ ಡೈಮಂಡ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ನವೆಂಬರ್ 19 ರಿಂದ ಆರಂಭವಾಗಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ-2020 ಎಷ್ಟನೇ ಆವೃತ್ತಿಯಾಗಿದೆ ?
A
25 ನೇ
B
24 ನೇ
C
23 ನೇ
D
22 ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತೀಯ ಸೇನಾ ವರಿಷ್ಠ ಜನರಲ್ ಎಂಎಂ ನರಾವಣೆ ಅವರು ಯಾವ ರಾಷ್ಟ್ರದ ಪ್ರವಾಸವನ್ನು ಕೈಗೊಂಡಿದ್ದಾರೆ?
A
ನೇಪಾಳ
B
ಭೂತಾನ್
C
ಇಸ್ರೇಲ್
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬೇಲೂರಿನ ಚೆನ್ನಕೇಶವ ಮಂದಿರವು
A
ತ್ರಿಕೂಟ ಮಂದಿರ
B
ದ್ವಿಕೂಟ ಮಂದಿರ
C
ಏಕಕೂಟ ಮಂದಿರ
D
ಚತುಷ್ ಕೂಟ ಮಂದಿರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮೈಕ್ರೋಚಿಪ್ಸ್ ಗಳನ್ನು ತಯಾರಿಸಲು ಯಾವ ಧಾತು ಉಪಯೋಗಿಸುತ್ತಾರೆ?
A
ಚಿನ್ನ
B
ಬೆಳ್ಳಿ
C
ಟಿಟ್ಯಾನಿಯಮ್
D
ಸಿಲಿಕಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇವುಗಳಲ್ಲಿ ಯಾವುದು ಜೈದ್ ಬೆಳೆ
A
ಸೌತೆಕಾಯಿ
B
ಮೆಕ್ಕೆಜೋಳ್
C
ಸೊಯಾಬೀನ್
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸೋಡಿಯಂ ಕ್ಲೋರೈಡ್ ಏನು?
A
ಮೆಣಸಿನಕಾಯಿ-ಮೆಣಸು
B
ಉಪ್ಪು
C
ಚೈನೀಸ್ ಉಪ್ಪು
D
ಸಾಸಿವೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ALU ದ ಪೂರ್ಣ ವಿಸ್ತರಣೆಯೇನು?
A
ಅರಿಥ್ ಮೆಟಿಕ್ - ಲಾಜಿಕ್ - ಯೂನಿಟ್
B
ಅಲಾರ್ಮ್ ಮತ್ತು ಲರ್ನಿಂಗ್ ಯೂನಿಟ್
C
ಅರಿಥ್ ಮೆಟಿಕ್ ಲರ್ನಿಂಗ್ ಯೂನಿಟ್
D
ಅರಿಥ್ ಮೆಟಿಕ್ ಲಾಜಿಕ್ ಲ್ ಯೂನಿಟ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಾನವ ಶರೀರದ ನಿಯಂತ್ರಣ ಕೇಂದ್ರವು
A
ಹೃದಯ
B
ಯಕೃತ್ತು
C
ಮೆದುಳು
D
ಮೂತ್ರಜನಕಾಂಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers