Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 16-11-2020
17 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪಟ್ಟಿಯನ್ನು ತಯಾರಿಸಿದ್ದು, ಈ ಪಟ್ಟಿಯಲ್ಲಿ ದೇಶದ 2 ಐಐಟಿಗಳಲ್ಲಿ ಸಂಬಂಧಿಸಿದ ಎಷ್ಟು ವಿಜ್ಞಾನಿಗಳು ಸ್ಥಾನಪಡೆದಿದ್ದಾರೆ?
A
36 ವಿಜ್ಞಾನಿಗಳು
B
35 ವಿಜ್ಞಾನಿಗಳು
C
22 ವಿಜ್ಞಾನಿಗಳು
D
14 ವಿಜ್ಞಾನಿಗಳು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫೈನಾನ್ಸ್ಪಿಯರ್ ಸಂಸ್ಥೆಯ ನೂತನ ರಾಯಭಾರಿಯಾಗಿ ಆಯ್ಕೆಯಾದ ಕ್ರಿಕೆಟಿಗ ಯಾರು ?
A
ವಿರಾಟ್ ಕೊಹ್ಲಿ
B
ಬಾಬರ್ ಅಜಮ
C
ರೋಹಿತ್ ಶರ್ಮಾ
D
ರಾಸ್ ಟೇಲರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಬಲ್ಗೇರಿಯಾದಲ್ಲಿ ನಡೆದ “ಸೋಫಿಯಾ ಓಪನ್’ ಎಟಿಪಿ ಟೆನಿಸ್ ಕೂಟದಲ್ಲಿ ಯಾರು ಚಾಂಪಿಯನ್ ಆಗಿದ್ದಾರೆ.
A
ಮಹೇಶ್ ಭೂಪತಿ
B
ಜೆನ್ನಿಕ್ ಸಿನ್ನರ್
C
ಸೋಮದೇವ್ ದೇವ್ವರ್ಮನ
D
ರೋಹನ್ ಬೋಪಣ್ಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿಧನ ಹೊಂದಿದ ಹರಿಯಾಣದ ಮೊದಲ ಮಹಿಳಾ ಸಂಸದೆ ಯಾರು?
A
ಚಂದ್ರವತಿ ದೇವಿ
B
ಭಾನು ಅಥೈಯ
C
ವಿಜಯಲಕ್ಷ್ಮಿ ರಮಣನ್
D
ಈ ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಗಿನ್ನಿಸ್ ವಿಶ್ವ ದಾಖಲೆಗೆ ಸೇರಿದ ಪ್ರಪಂಚದ ಅತಿದೊಡ್ಡ ಕಾರಂಜಿ ಯಾವುದು?
A
ವಾಟರ್ಫ್ರಂಟ್ ಪಾಮ್ ಜುಮೈರಾ, ದುಬೈ
B
ಬೆಳ್ಳಗಿಯೋ ಫೌಂಟನ್, ಲಾಸ್ ವೇಗಸ್
C
ಕಿಂಗ್ ಫಹದ್ಸ್ ಫೌಂಟನ್, ಜೆಡ್ಡಾಹ್
D
ದಿ ಬುರ್ಜ್ ಖಲೀಫಾ ಫೌಂಟನ್, ದುಬೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕದಲ್ಲಿ ಪೂರ್ವದಿಕ್ಕಿಗೆ ಹರಿಯುವ ನದಿ ಯಾವುದು?
A
ಅಘನಾಶಿನಿ
B
ತುಂಗ
C
ವರಾಹಿ
D
ಗುರುಪುರ ನದಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಯಾವ ರಾಜ್ಯ ಹೆಚ್ಚಿನ ತೀವ್ರತೆಯ ಭೂಕಂಪಗಳ ವಲಯದಲ್ಲಿ ಬರುವುದಿಲ್ಲ?
A
ಉತ್ತರ ಪ್ರದೇಶ
B
ಸಿಕ್ಕಿಂ
C
ಕರ್ನಾಟಕ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇವುಗಳಲ್ಲಿ ಯಾವುದು ಕೃಷ್ಣಾನದಿಯ ಉಪನದಿ ಅಲ್ಲ
A
ತುಂಗಭದ್ರ
B
ಮಲಪ್ರಭ
C
ಘಟಪ್ರಭ
D
ಅಮರಾವತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಶಿವಾಜಿಯ ಧರ್ಮಗುರು
A
ತುಕಾರಾಮ್
B
ಏಕನಾಥ್
C
ರಾಮದಾಸ್
D
ಜ್ಞಾನೇಶ್ವರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇವರುಗಳಲ್ಲಿ ಮೊಟ್ಟ ಮೊದಲು ಭಾರತರತ್ನವನ್ನು ಸ್ವೀಕರಿಸಿದವರು ಯಾರು?
A
ಲಾಲ್ ಬಹಾದ್ದೂರ್ ಶಾಸ್ತ್ರಿ
B
ವಿಶ್ವೇಶ್ವರಯ್ಯ
C
ಸಿ.ವಿ.ರಾಮನ್
D
ಗೋವಿಂದ್ ವಲ್ಲಭ್ ಪಂತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers