Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 31-10-2020
31 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶೀಘ್ರವಾಗಿ ರಾಜ್ಯದಲ್ಲಿ ಎಲ್ಲಾ ತುರ್ತು ಸೇವೆಗಳಿಗೆ ಒಂದೇ 'ಸಹಾಯವಾಣಿ' ಸಂಖ್ಯೆ ಬರಲಿದ್ದು ಆ ಸಂಖ್ಯೆ ಯಾವುದು?
A
101
B
102
C
108
D
112
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಅಣೆಕಟ್ಟುಗಳ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಎಷ್ಟು ಸಾವಿರ ಕೋಟಿ ಮೊತ್ತದ ಯೋಜನೆ ಜಾರಿಯಾಗಿದೆ?
A
9 ಸಾವಿರ ಕೋಟಿ
B
10 ಸಾವಿರ ಕೋಟಿ
C
12 ಸಾವಿರ ಕೋಟಿ
D
15 ಸಾವಿರ ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಬೆಳಕಿನ ವಿದ್ಯಮಾನದಲ್ಲಿ ನಕ್ಷತ್ರಗಳು ಮಿನುಗಲು ಕಾರಣವೇನು?
A
ವಾತಾವರಣದ ಪ್ರತಿಫಲನ
B
ಒಟ್ಟುಪ್ರತಿಫಲನ
C
ವಾತಾವರಣದ ವಕ್ರೀಭವನ
D
ಒಟ್ಟುವಕ್ರೀಭವನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಕ್ತವು ಯಾವ ದ್ರವ ಮಾಧ್ಯಮವನ್ನು ಹೊಂದಿರುತ್ತದೆ?
A
ದುಗ್ದರಸ
B
ಪ್ಲೇಟ್ ಲೆಟ್ ಗಳು
C
ಪ್ಲಾಸ್ಮ
D
ಎಲ್ಲವೂ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಗಣಿತ ವಿಷಯದ ಅಬೆಲ್ ಪಾರಿತೋಷಕ ಪ್ರಶಸ್ತಿಯನ್ನು 2019 ಮಾರ್ಚ್ 19 ರಂದು ಯಾರಿಗೆ ಕೊಡಲಾಯಿತು?
A
ಕರೆನ್ ಅಹಲೆನ್ ಬೆಕ್
B
ಎಸ್ ನಂಬಿ ನಾರಾಯಣ್
C
ಸಿ.ಆರ್.ರಾವ್
D
ಟೆರಿ ಟಾವು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದಕ್ಷಿಣ ತೀರದ ರೈಲ್ವೆ ಝೋನ್ ನ ಮುಖ್ಯ ಕೇಂದ್ರ ಇರುವುದು?
A
ಚನ್ನೈ
B
ಕೋಲ್ಕತ್ತಾ
C
ಹುಬ್ಬಳ್ಳಿ
D
ವಿಶಾಖಪಟ್ಟಣಮ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
"ಬೇರೇಶೀಟ್" ಇದು ಯಾವ ದೇಶದಿಂದ ಹಾರಿಸಿದ ಮೂನ್ ಲ್ಯಾಂಡರ್?
A
ಭಾರತ
B
ಇಸ್ರೇಲ್
C
ಯು.ಕೆ
D
ಉತ್ತರಕೊರಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ವರ್ಷದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಮಾಡಲಾಯಿತು?
A
1892
B
1915
C
1948
D
1951
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಪ್ರವಾಸಿಗ ತನ್ನ ಅನುಭವಗಳನ್ನು "ಕಿತಾಬ್-ಇ-ರೆಹಲಾ"ದಲ್ಲಿ ಬರೆದಿಟ್ಟಿದ್ದಾನೆ?
A
ಅಮಿರ್ ಖುಸ್ರೋ
B
ಅಲ್ ಬೇಹಕಿ
C
ಇಬನ್ ಬಟೂಟ
D
ಮಲ್ಲಿಕ್ ಮುರ್ತಝ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸ್ಟಿಫನ್ ಹಾಕಿಂಗ್ ರವರ ಗೌರವಾರ್ಥವಾಗಿ ಯಾವ ದೇಶವು "ಬ್ಲ್ಯಾಕ್ ಹೋಲ್" ನಾಣ್ಯವನ್ನು ಜಾರಿಗೊಳಿಸಿದೆ?
A
ಯು.ಕೆ
B
ಯು.ಎಸ್.ಎ
C
ಭಾರತ
D
ಫ್ರಾನ್ಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers