Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 01-11-2020
02 ನವೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಾಷ್ಟ್ರೀಯ ಏಕತಾ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುವದು?
A
ಅಕ್ಟೋಬರ್ 28
B
ಅಕ್ಟೋಬರ್ 30
C
ಅಕ್ಟೋಬರ್ 31
D
ನವೆಂಬರ್ 01
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಷ್ಟ್ರೀಯ ಏಕತಾ ದಿನವನ್ನು ಯಾವ ವ್ಯಕ್ತಿಯ ಜನ್ಮದಿನಾಚರಣೆ ಪ್ರಯುಕ್ತ ಆಚರಿಸಲಾಗುವದು ?
A
ಸುಭಾಸ್ ಚಂದ್ರ ಬೋಸ್
B
ಸರ್ದಾರ್ ವಲ್ಲಭಭಾಯಿ ಪಟೇಲ್
C
ಮಹಾತ್ಮಾ ಗಾಂಧೀಜಿ
D
ಜವಾಹರ್ ಲಾಲ್ ಬಹಾದ್ದೂರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ಮೆಸೂತ್ ಯಿಲ್ಮಾಜ್ ಇವರು ಯಾವ ದೇಶದ ಮಾಜಿ ಪ್ರಧಾನಿಯಾಗಿದ್ದರು ?
A
ಮ್ಯಾನ್ಮಾರ್
B
ಭೂತಾನ್
C
ಇಸ್ರೇಲ್
D
ಟರ್ಕಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮ್ಯಾಪ್ಟಿಲ್ಲಾ ರೆಬೆಲಿಯನ್ ಯಾವುದಕ್ಕೆ ಸಂಬಂಧಪಟ್ಟದ್ದು?
A
ಗಿರಿಜನರ ಅತೃಪ್ತಿ
B
ರಾಷ್ಟ್ರವಾದಿಗಳ ಅತೃಪ್ತಿ
C
ಸೈನಿಕರ ಅತೃಪ್ತಿ
D
ರೈತರ ಅತೃಪ್ತಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಬಂಗಾಳ ಪ್ರಾಂತ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯವು ಎಷ್ಟರಲ್ಲಿ ವಿಭಜನೆಯಾಯಿತು?
A
ನವೆಂಬರ್ 16,1904
B
ಅಕ್ಟೊಬರ್ 16,1905
C
ಅಕ್ಟೊಬರ್ 16,1906
D
ನವೆಂಬರ್ 16,1970
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬ್ರಿಟಿಷ್ ಸರ್ಕಾರವು ಜಲಿಯನ್ ವಾಲಾ ಬಾಗ್ ಕಗ್ಗೊಲೆ ತಪಾಸಣೆ ಮಾಡಲು ನೇಮಿಸಿದ ಕಮಿಷನ್(ನಿಯೋಗ)ಯಾವುದು?
A
ಸೈಮನ್ ಕಮಿಷನ್
B
ಬಟ್ಲರ್ ಕಮಿಷನ್
C
ಹಂಟರ್ ಕಮಿಷನ್
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಪ್ರಥಮ ಉಪರಾಷ್ಟ್ರಪತಿ ಯಾರು?
A
ಕೃಷ್ಣಕಾಂತ್
B
ಕೆ.ಆರ್.ನಾರಾಯಣನ್
C
ಬಿ.ಡಿ.ಜತ್ತಿ
D
ಡಾ.ಸರ್ವಪಲ್ಲಿ ರಾಧಾಕೃಷ್ಣನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಪ್ರಥಮ ಭಾಷೆ ಆಧಾರಿತ ರಾಜ್ಯ ಯಾವುದು?
A
ಆಂಧ್ರಪ್ರದೇಶ
B
ಕರ್ನಾಟಕ
C
ಮದ್ರಾಸ್
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ರಾಷ್ಟ್ರೀಯ ಧ್ವಜದ ನಿಯಮವು ಯಾವಾಗಿನಿಂದ ಜಾರಿಗೊಳಿಸಲಾಯಿತು?
A
ಜನೆವರಿ 26,1947
B
ಆಗಸ್ಟ್ 15,1949
C
ಆಗಸ್ಟ್ 15,2002
D
ಜನೆವರಿ 26,2002
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮ್ಯಾಕ್ ಮೋಹನ್ ಲೈನ್ ಯಾವ ದೇಶಗಳ ನಡುವೆ ಗುರುತಿಸಲಾದ ರೇಖೆಯಾಗಿದೆ?
A
ಭಾರತ - ಚೀನಾ
B
ಭಾರತ - ಬಾಂಗ್ಲಾದೇಶ
C
ಭಾರತ - ಪಾಕಿಸ್ತಾನ
D
ಭಾರತ - ಮ್ಯಾನ್ಮಾರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers