Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 30-10-2020
31 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನವೆಂಬರ್ 17 ನೇ ತಾರೀಕಿನಿಂದ ಯಾವ ಶೈಕ್ಷಣಿಕ ತರಗತಿಗಳನ್ನು ಆರಂಭಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ?
A
ಪ್ರೌಢ ಶಾಲೆ
B
ಹಿರಿಯ ಪ್ರಾಥಮಿಕ
C
ಪದವಿ
D
ಪದವಿ ಪೂರ್ವ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಂಗಳೂರು ವಿಮಾನ ನಿಲ್ದಾಣವನ್ನು ಗುತ್ತಿಗೆ ಪಡೆದ ಸಂಸ್ಥೆ ಯಾವುದು?
A
ರಿಲಯನ್ಸ್
B
ಅದಾನಿ ಗ್ರೂಪ್
C
ಇಂಡಿಗೋ
D
ಕೇಂದ್ರ ವಿಮಾನಯಾನ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದ ಮಹಾನಗರಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಪೈಕಿ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ?
A
3ನೇ ಸ್ಥಾನ
B
4ನೇ ಸ್ಥಾನ
C
5ನೇ ಸ್ಥಾನ
D
7ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ಇಲಾಖೆಯೊಡನೆ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಯೋಜನೆಗಳು ವಿಲೀನವಾಗಲಿವೆ?
A
LIC
B
Max Life
C
Mysuru Bank
D
ಅಂಚೆ ಇಲಾಖೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಜೂಲಿಯಾ ಜಾರ್ಜ್ಸ್ ತಮ್ಮ ಕ್ರೀಡಾ ಬದುಕಿಗೆ ವಿದಾಯ ಘೋಷಿಸಿದ್ದು ಇವರು ಯಾವ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು?
A
ಬ್ಯಾಡ್ಮಿಟನ್
B
ಕ್ರಿಕೆಟ್
C
ಟೆನಿಸ್
D
ಹಾಕಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿಧನ ಹೊಂದಿದ ಗುಜರಾತನ ಮಾಜಿ ಮುಖ್ಯಮಂತ್ರಿ ಯಾರು?
A
ಸುರೇಶ್ ಮೆಹತಾ
B
ಬಾಲ್ವಂಟ್ರೈ ಮೆಹತಾ
C
ವಿಜಯ್ ರೂಪಾನಿ
D
ಕೇಶುಬಾಯ್ ಪಟೇಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಂತರ್ಜಾಲದಲ್ಲಿ ಮೊದಲು ಹುಡುಕುವ ಇಂಜಿನ್ ಯಾವುದು?
A
ಗೂಗಲ್
B
ಆರ್ಕಿ
C
ಆಲ್ಟ್ ವಿಸ್ತಾ
D
ಡಬ್ಲ್ಯೂ ಎಐಎಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕುಗ್ಗುವ ಮತ್ತು ವರ್ಚುಯಲ್ ಚಿತ್ರವನ್ನು ಪಡೆಯಲು ವಸ್ತುವನ್ನು ಇದರ ಮುಂದೆ ಇಡಬಹುದು?
A
ನಿಮ್ನ ದರ್ಪಣ
B
ಸಾಮಾನ್ಯ ದರ್ಪಣ
C
ಪಿನ ದರ್ಪಣ
D
ಈ ಎಲ್ಲ ದರ್ಪಣಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಂಜು,ಹೊಗೆಯ ಧೂಳಿನಿಂದ ಕೆಳಗಿನ ಯಾವ ಬಣ್ಣಗಳು ಕನಿಷ್ಠ ಚದರುತ್ತವೆ?
A
ನೇರಳೆ
B
ನೀಲಿ
C
ಹಳದಿ
D
ಕೆಂಪು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಶಕ್ತಿಯ ಮೂಲವನ್ನು ಭಾರತದಲ್ಲಿ ಅತಿ ಹೆಚ್ಚು ಬಳಸಲಾಗುತ್ತದೆ?
A
ಕಲ್ಲಿದ್ದಲು
B
ಜೈವಿಕ ಅನಿಲ
C
ಎಲ್ ಪಿಜಿ
D
ಸಿಎನ್ ಜಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers