Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 28 & 29-10-2020
30 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತ ಸರ್ಕಾರದಿಂದ ಬುಡಕಟ್ಟು ಕಲ್ಯಾಣಕ್ಕಾಗಿ ಎಷ್ಟು ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆಗೆ ಯೋಜಿಸಲಾಗಿದೆ ?
A
ಒಂದು
B
ಎರಡು
C
ಮೂರೂ
D
ಐದು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಡೆದ ಅಧ್ಯಕ್ಷಿಯ ಚುನಾವಣೆಯಲ್ಲಿ ಜಯಭೇರಿ ಸಾದಿಸುವ ಮೂಲಕ ಯಾವ ರಾಷ್ಟ್ರದ ನೂತನ ಅಧ್ಯಕ್ಷರಾಗಿ ವಾವೆಲ್ ರಾಮ್ಕಾಲವನ್ ಆಯ್ಕೆಯಾಗಿದ್ದಾರೆ?
A
ಸೆಶೆಲ್ಸ್
B
ನೆದರ್ಲ್ಯಾಂಡ್
C
ಬ್ರೆಝಿಲ್
D
ಪಾಕಿಸ್ತಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ಹಾಗೂ ಅಮೆರಿಕದ ರಾಷ್ಟ್ರಗಳ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ಮದ್ಯ ಯಾವ ಮಾತುಕತೆ ಭಾರತದ ನವದೆಹಲಿಯಲ್ಲಿ ಯಶಸ್ವಿಯಾಗಿ ನಡೆದಿದೆ?
A
1+1
B
1+3
C
2+2
D
2+3
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಲಹಂಕ ರೈಲು ಚಕ್ರ ಕಾರ್ಖಾನೆ ಇತ್ತೀಚಿಗೆ ಮೊದಲ ಬಾರಿಗೆ ಯಾವ ದೇಶಕ್ಕೆ ರೈಲು ಗಾಲಿ ಹಾಗೂ ಎಕ್ಸಲ್ ಗಳನ್ನು ತಯಾರಿಸಿ ರಪ್ತು ಮಾಡಲಿದೆ.
A
ಜರ್ಮನಿ
B
ಭೂತಾನ್
C
ಆಫ್ರಿಕಾದ ಮೊಜಾಂಬಿಕ್
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ರಾಜ್ಯ ಮೊದಲ ಬಾರಿಗೆ 'ಗ್ರೀನ್ ಚೆಕ್ಪೋಸ್ಟ್' ಅನ್ನು ನಿರ್ಮಿಸಿದೆ?
A
ತಮಿಳನಾಡು
B
ಗುಜರಾತ್
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ರಾಷ್ಟ್ರದ ವಿಜ್ಞಾನಿಗಳು ಮಾನವನಲ್ಲಿ ಹೊಸ ಅಂಗ ಪತ್ತೆಹಚ್ಚಿದ್ದಾರೆ?
A
ನೆದರ್ಲ್ಯಾಂಡ್
B
ಲೆಬನಾನ್
C
ಇಸ್ರೇಲ್
D
ಇರಾಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಸೆಸ್ಸರೀಸ್ ಬಿಡಿಭಾಗಗಳನ್ನು ಕಂಪ್ಯೂಟರ್ ನಲ್ಲಿಜೋಡಿಸುವ ಸ್ಥಳವನ್ನು ಏನೆನ್ನುತ್ತಾರೆ?
A
ರಿಂಗ್
B
ಪೋರ್ಟ್
C
ಬಸ್
D
ಜಿಪ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವುಗಳಲ್ಲಿ ಸಂಪೂರ್ಣವಾಗಿ ಭಾರತೀಯರು ನಿರ್ವಹಿಸಿದ ಮೊದಲ ಬ್ಯಾಂಕ್ ಯಾವುದು?
A
ಬ್ಯಾಂಕ್ ಆಪ್ ಇಂಡಿಯಾ
B
ಅಲಹಾಬಾದ್ ಬ್ಯಾಂಕ್
C
ಪಂಜಾಬ್ ನ್ಯಾಷನಲ್ ಬ್ಯಾಂಕ್
D
ಔದ್ ವಾಣಿಜ್ಯ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
1990 ರಲ್ಲಿ ಆವಿಸ್ಕರಿಸಿದ ಮೊದಲ ವೆಬ್ ಬ್ರೌಸರ್ ಯಾವುದು?
A
ಇಂಟರನೆಟ್ ಎಕ್ಷಪ್ಲೋರರ್
B
ಮೊಸಾಯಿಕ್
C
ಮೋಜಿಲ್ಲಾ
D
ನೆಕ್ಸಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾರು "ಸಪ್ತಾಂಗ ಥಿಯರಿ ಆಫ್ ಸ್ಟೇಟ್" ಪ್ರತಿಪಾದಿಸಿದರು?
A
ಅರ್ಥಸಾಸ್ತ್ರದ ಕೌಟಿಲ್ಯ
B
ಮನುಸ್ಮೃತಿಯಲ್ಲಿ ಮನು
C
ರಾಜತರಂಗಿಣಿಯಲ್ಲಿ ಕಲ್ಹಣ
D
ಹರ್ಷಚರಿತದಲ್ಲಿ ಬಾಣಭಟ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers