ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಇತ್ತೀಚಿಗೆ 2018 ರಲ್ಲಿ ವಲಸೆ ಹೋಗಿ ವಿವಿಧ ರಾಷ್ಟ್ರಗಳ ಪೌರತ್ವ ಪಡೆದಿರುವವರ ಕುರಿತು ವರದಿಯನ್ನು ಪ್ರಕಟಿಸಿದ್ದು, ಭಾರತವು ಎಷ್ಟನೇ ಸ್ಥಾನದಲ್ಲಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿನ ವಾಣಿಜ್ಯ ಹಾಗು ಕೈಗಾರಿಕಾ ಸಚಿವಾಲಯದ ಮಾಹಿತಿ ಪ್ರಕಾರ ವಿದೇಶಿ ನೇರ ಬಂಡವಾಳ ಹೂಡಿಕೆ ಶೇಕಡ ಎಷ್ಟರಷ್ಚು ಏರಿಕೆ ಕಂಡಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ಚುನಾವಣಾ ಆಯೋಗವು ಚುನಾವಣೆ ವೆಚ್ಚದ ಮಿತಿ ಶೇಕಡ ಎಷ್ಟರಷ್ಚು ಹೆಚ್ಚಳ ಮಾಡಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
'ಗ್ಲೋಬಲ್ ವಾಚ್ ಡಾಗ್' ಇತ್ತೀಚಿಗೆ ಸಿದ್ದಪಡಿಸಿದ 'ಹಣಕಾಸು ಕ್ರಿಯಾ ಯೋಜನೆ'ಯ (FATF) 27 ಅಂಶಗಳ ಪೈಕಿ ಪಾಕಿಸ್ತಾನವು ಯಾವ ಪಟ್ಟಿಯಲ್ಲಿ ಮುಂದುವರೆಯಲಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ರಾಜಸ್ಥಾನದಲ್ಲಿ 60 ಕಿ.ಮೀ. ಉದ್ದದ ಗ್ರೀನ್ಫೀಲ್ಡ್ ಹೆದ್ದಾರಿಯನ್ನು ಯಾವ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿದೆ?
ವಿವರಣೆ / Explanation:
ಪ್ರಶ್ನೆ 6 / Question 61 Mark
ತಮಿಳುನಾಡು ಸರ್ಕಾರದಿಂದ ಕೋರೋಣ ಸಮಯದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಯಾವ ಯೋಜನೆ ಜಾರಿಗೆ ತಂದಿದ್ದಾರೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಥಾರ್ ಮರುಭೂಮಿಯಲ್ಲಿ ಎಷ್ಟು ವರ್ಷಗಳ ಹಿಂದೆ ಹರಿಯುತ್ತಿದ್ದ ನದಿಯ ಕುರುಹು ಪತ್ತೆಯಾಗಿರುವುದಾಗಿ ವರದಿಯಾಗಿದೆ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಈ ಬಾರಿ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಎಷ್ಟು ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಲಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ವಿಶ್ವಸಂಸ್ಥೆಯ ತೀವ್ರ ಬಡತನ ಮತ್ತು ಮಾನವ ಹಕ್ಕುಗಳ ವಿಶೇಷ ವರದಿಗಾರ ಒಲಿವಿಯರ್ ಡಿ ಷುಟರ್ ಅವರು ಕೋರೋಣ ಕಾರಣದಿಂದಾಗಿ ಎಷ್ಟು ಜನರು ತೀವ್ರ ಬಡತನದಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಜಪಾನ್ ಶಾಸಕಾಂಗವು ಈ ಕೆಳಗಿನ ಯಾವ ಹೆಸರಿನಿಂದ ಕರೆಯಲ್ಪಡುತ್ತದೆ?