Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 21-10-2020
20 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇವುಗಳಲ್ಲಿ ಯಾವುದು ಎಸ್.ಎಲ್.ಭೈರಪ್ಪ ನವರ ಕಾದಂಬರಿಯಲ್ಲ?
A
ನಾಯಿ ನೆರಳು
B
ಭಿತ್ತಿ
C
ಮರಳಿ ಮಣ್ಣಿಗೆ
D
ಮತದಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಚಂದ್ರನ ಅಂಗಳದಲ್ಲಿ 4ಜಿ ಜಾಲ ಸ್ಥಾಪನೆಗೆ ಯಾವ ರಾಷ್ಟ್ರದ ಬಾಹ್ಯಾಕಾಶ ಸಂಸ್ಥೆ ಯೋಜನೆ ರೂಪಿಸಿದೆ ?
A
ಭಾರತ
B
ಚೀನಾ
C
ಅಮೇರಿಕಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದಲ್ಲಿ ಇತ್ತೀಚಿಗೆ 5G ಜಾಲದ ಪರೀಕ್ಷೆ ನಡೆಸಿದ ಟೆಲಿಕಾಂ ಸಂಸ್ಥೆ ಯಾವುದು?
A
ಜಿಯೋ
B
ಏರ್ ಟೆಲ್
C
ವಿ (Vi)
D
BSNL
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಈ ಕೆಳಗಿನವುಗಳಲ್ಲಿ ಹಿಮಾಲಯ ಶ್ರೇಣಿಯ ಯಾವ ಪರ್ವತಗಳು ಭಾರತದಲ್ಲಿವೆ?
A
ಮೌಂಟ್ ಎವರೆಸ್ಟ್
B
ಧವಳಗಿರಿ
C
ಅನ್ನಪೂರ್ಣ
D
ನಂದಾದೇವಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನವುಗಳಲ್ಲಿ, ಭಾರತದ ಯಾವ ನಗರವನ್ನು "ಗೋಲ್ಡನ್ ಸಿಟಿ"ಎಂದು ಕರೆಯಲಾಗುತ್ತದೆ?
A
ಬೆಂಗಳೂರು
B
ಬಿಕಾನೇರ್
C
ಜೈಪುರ್
D
ಜೈಸಲ್ಮೇರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವೈರಾಯ್ಡುಗಳು ಈ ಕೆಳಗಿನ ಯಾವುದರಲ್ಲಿ ರೋಗವನ್ನುಂಟು ಮಾಡುತ್ತದೆ?
A
ಸಸ್ಯಗಳು
B
ಪ್ರಾಣಿಗಳು
C
ಮಾನವರು
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವುಗಳಲ್ಲಿ ಯಾವುದು ಓಜೋನ್ ಸವಕಳಿಯ ಪ್ರಮುಖ ಪಾತ್ರ ವಹಿಸುತ್ತದೆ?
A
ಹೈಡ್ರೋಜನ್
B
ಕಾರ್ಬನ್
C
ಕ್ಲೋರಿನ್
D
ಪ್ಲೋರಿನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೂತಾನ್ ನಲ್ಲಿ ಕೆಳಗಿನ ಯಾವ ಕಾರ್ಡ್ ಬಿಡುಗಡೆಗೊಳಿಸಿದರು?
A
ಡಿಸ್ಕವರ್
B
ರೂಪೇ
C
ಚೇಸ್
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜೀವಕೋಶಗಳು ಜೀವನದ ಮೂಲಭೂತ ಘಟಕಗಳಾಗಿವೆ. ಈ ಕೆಳಗಿನವುಗಳಲ್ಲಿ ಯಾವುದು ಜೀವಕೋಶದಲ್ಲಿದೆ?
A
ರೈಬೋಸೋಮ್
B
ಗೋಲ್ಗಿ ಅಫೆರೆಟಸ್
C
ಲೈಸೋಸೋಮ್
D
ಮೇಲಿನ ಎಲ್ಲವೂ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಾನವ ಕಣ್ಣಿನ ರೆಟಿನಾದಿಂದ ರೂಪುಗೊಳ್ಳುವ ಚಿತ್ರ?
A
ವಾಸ್ತವ ಮತ್ತು ನೆಟ್ಟಗೆ
B
ನೈಜ ಮತ್ತು ತಲೆಕೆಳಗಾದ
C
ವಾಸ್ತವ ಮತ್ತು ತಲೆಕೆಳಗಾದ
D
ನೈಜ ಮತ್ತು ನೆಟ್ಟಗೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers