Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 24 & 26-10-2020
27 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬೆಂಗಳೂರಿನಲ್ಲಿ ಸಾರ್ವಜನಿಕರ ಸಂಚಾರಕ್ಕೆ "ಎಲೆಕ್ಟ್ರಿಕ್ ಬಸ್"ಗಳ ಬಳಕೆಗೆ ಯೋಜನೆ ರೂಪಿಸಿದ್ದು, ಯಾವ ಸಂಸ್ಥೆಯು ಬಸ್ ಗಳನ್ನು ಬಳಸಲಾಗುವದು?
A
ವೋಲ್ವೋ
B
ಓಲೆಕ್ಟ್ರಾ
C
ಮಹಿಂದ್ರಾ
D
ಅಶೋಕ್ ಲೇಲ್ಯಾಂಡ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಜಸ್ಥಾನದ ಪೋಖರಣ್ ಸೇನಾ ರೇಂಜ್ನಲ್ಲಿ ಪರೀಕ್ಷಿಸಲಾದ ಟ್ಯಾಂಕ್-ನಿರೋಧಕ ಕ್ಷಿಪಣಿ 'ನಾಗ್' (ಎಟಿಜಿಎಂ ನಾಗ್) ಅನ್ನು ತಯಾರಿಸಿದ ಸಂಸ್ಥೆ ಯಾವದು?
A
Indian Airforce Manufacturing Unit
B
HAL
C
BHEL
D
DRDO
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಧಾನಿ ಮೋದಿಯವರಿಂದ ಗುಜರಾತ್ನಲ್ಲಿ ಇತ್ತೀಚಿಗೆ ಮೆಹ್ತಾ ಹೃದಯ ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿದ್ದು, ಇದು ಯಾವ ನಗರದಲ್ಲಿ ನಿರ್ಮಿಸಲಾಗಿದೆ?
A
ಅಹಮದಾಬಾದ್
B
ಭಾವಾನಗರ
C
ಸೂರತ್
D
ವಡೋದರಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗಷ್ಟೇ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ನೌಕೆ ಯಾವುದು?
A
INS ಕದಂಬ
B
INS ವಿಕ್ರಾಂತ್
C
INS ಕವರತ್ತಿ
D
INS ಮಾಣಿಕ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನೂತನ ಕೇಂದ್ರದ ಆದೇಶದಂತೆ 'JEE' ಪರೀಕ್ಷೆಯನ್ನು ಇನ್ನು ಒಟ್ಟು ಎಷ್ಟು ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ?
A
5 ಭಾಷೆ
B
8 ಭಾಷೆ
C
10 ಭಾಷೆ
D
12 ಭಾಷೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪಾಕಿಸ್ತಾನದ ಯಾವ ನಗರದಲ್ಲಿ ದೇಶದ ಮೊಟ್ಟಮೊದಲ ಮೆಟ್ರೋ ರೈಲು ಸೇವೆಗೆ ಚಾಲನೆ ನೀಡಲಾಯಿತು?
A
ಲಾಹೋರ್ ನಗರ
B
ಕರಾಚಿ ನಗರ
C
ಇಸ್ಲಾಮಾಬಾದ್ ನಗರ
D
ಮುಲ್ತಾನ್ ನಗರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಸ್ಯಾಮಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ಲೀ ಕುನ್-ಹೀ ಅವರು ಯಾವ ರಾಷ್ಟ್ರದ ಮೂಲದವರಾಗಿದ್ದರೆ ?
A
ತೈವಾನ್
B
ಜಪಾನ್
C
ದಕ್ಷಿಣ ಕೊರಿಯಾ
D
ಉತ್ತರ ಕೊರಿಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಣಿಪುರದ ಅಧಿಕೃತ ಭಾಷೆ ಯಾವುದು?
A
ಆಂಗ್ಲ ಭಾಷೆ
B
ಹಿಂದಿ ಭಾಷೆ
C
ಬೆಂಗಾಲಿ ಭಾಷೆ
D
ಮೆಟಿಲಾನ್ ಭಾಷೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಕಂಡವುಗಳಲ್ಲಿ ಯಾವ ಬೆಳೆಯು ಮಣ್ಣಿನಲ್ಲಿರುವ ಸಸಾರಜನಕ ಅಂಶವನ್ನು ಹೆಚ್ಚಿಸುತ್ತದೆ?
A
ಆಲೂಗಡ್ಡೆ
B
ಬಟಾಣಿ
C
ಸೊರ್ಗಮ್
D
ಸೂರ್ಯಕಾಂತಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನವುಗಳಲ್ಲಿನ ಯಾವುದು ಭಾರತದಲ್ಲಿ ಮ್ಯುಚುಯಲ್ ಪಂಡ್ ಗಳನ್ನು ನಿಯಂತ್ರಿಸುತ್ತದೆ?
A
NABARD
B
AMFI
C
SEBI
D
RBI
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers