Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 16-10-2020
16 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆಯ 75ನೇ ವರ್ಷದ ವಾರ್ಷಿಕೋತ್ಸವದ ಸಂರ್ದಭದಲ್ಲಿ ಭಾರತದಲ್ಲಿ ಎಷ್ಟು ರೂ ಮುಖಬೆಲೆಯ ನಾಣ್ಯವನ್ನ ಬಿಡುಗಡೆ ಮಾಡಲಾಯಿತು?
A
100 ರೂಪಾಯಿ
B
75 ರೂಪಾಯಿ
C
50 ರೂಪಾಯಿ
D
25 ರೂಪಾಯಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ನಿಧನ ಹೊಂದಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶೋಭಾ ನಾಯ್ಡು ಯಾವಬಗೆಯ ನೃತ್ಯಗಾರ್ತಿಯಾಗಿದ್ದರು ?
A
ಕೂಚುಪುಡಿ
B
ಭರತನಾಟ್ಯಮ್
C
ಯಕ್ಷಗಾನ
D
ಪಾಶ್ಚಿಮಾತ್ಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸಕ್ತ ಸಾಲಿನಲ್ಲಿ ಇನ್ಫೋಸಿಸ್ ಸಂಸ್ಥೆಯು ಮಾರುಕಟ್ಟೆಯ ಬಂಡವಾಳದಲ್ಲಿ ಷೇರಿನ ಬೆಲೆ ಶೇಕಡಾ ಎಷ್ಟರಷ್ಟು ಹೆಚ್ಚಳವಾಗಿದೆ?
A
ಶೇಕಡಾ 65
B
ಶೇಕಡಾ 63
C
ಶೇಕಡಾ 61
D
ಶೇಕಡಾ 60
ವಿವರಣೆ / Explanation:
ಪ್ರಶ್ನೆ 4 / Question 4
1 Mark
ನೈಋತ್ಯ ರೈಲ್ವೆಯಲ್ಲಿ 2019-20ನೇ ಸಾಲಿನ 'ಅತ್ಯುತ್ತಮ ನಿರ್ವಹಣೆಯ ನಿಲ್ದಾಣ' ಪ್ರಶಸ್ತಿ ಯಾವ ರೈಲ್ವೆ ನಿಲ್ದಾಣಕ್ಕೆ ದೊರೆತಿದೆ?
A
ತುಮಕೂರು ರೈಲ್ವೆ ನಿಲ್ದಾಣ
B
ಬೆಂಗಳೂರು ರೈಲ್ವೆ ನಿಲ್ದಾಣ
C
ಹುಬ್ಬಳ್ಳಿ ರೈಲ್ವೆ ನಿಲ್ದಾಣ
D
ಮೈಸೂರು ರೈಲ್ವೆ ನಿಲ್ದಾಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
1977 ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿಯನ್ನು ಸೋಲಿಸಿದ ವ್ಯಕ್ತಿ ಯಾರು?
A
ರಾಜ್ ವೆಂಕಟರಾವ್
B
ರಾಮ್ ಜೇಠ್ಮಲಾನಿ
C
ರಾಜ್ ನಾರಾಯಣ್
D
ಬಂಡಾರು ದತ್ತಾತ್ರೇಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
'ಪ್ಲವರ್ ವ್ಯಾಲಿ' ಕಂಡುಬರುವ ರಾಜ್ಯ?
A
ಕೇರಳ
B
ತಮಿಳನಾಡು
C
ಜಮ್ಮು & ಕಾಶ್ಮೀರ
D
ಉತ್ತರಾಖಂಡ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಶೇರ್ ಷಾ ಪರಿಚಯಿಸಿದ ಯಾವ ಹೆಸರಿನ ಬೆಳ್ಳಿ ನಾಣ್ಯವನ್ನು ಮೊಘಲರು ಮುಂದುವರೆಸಿದರು?
A
ರೂಪಯಾ
B
ದಿನಾರ್
C
ಆಸ್ತಾರ್ಪಿ
D
ಮೋಹಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವೇದಗಳಿಗೆ ದೇವತಾಸ್ತುತಿ ಗೀತೆಗಳನ್ನು ರಚಿಸಿದ ಬ್ರಹ್ಮವಾದಿನಿ
A
ಗಾರ್ಗಿ
B
ಮೈತ್ರೇಯಿ
C
ಲೋಪಮುದ್ರಾ
D
ಕಮಂಡಲಿನಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ಪ್ರಧಾನಮಂತ್ರಿಯು ಅವರ ಅಧಿಕಾರಾವಧಿಯಲ್ಲಿ ಒಮ್ಮೆಯೂ ಲೋಕಸಭೆಗೆ ಭೇಟಿ ನೀಡಿರುವುದಿಲ್ಲ?
A
ಮುರಾರ್ಜಿ ದೇಸಾಯಿ
B
ಐ.ಕೆ.ಗುಜ್ರಾಲ್
C
ಚೌಧರಿ ಚರಣ ಸಿಂಗ್
D
ವಿ.ಪಿ.ಸಿಂಗ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ತಂಬಾಕು ಬಳಕೆಯನ್ನು ನಿಷೇಧಿಸಿದ ಮೊಘಲ್ ದೊರೆ ಯಾರು?
A
ಔರಂಗಜೇಬ್
B
ಜಹಾಂಗೀರ್
C
ಅಕ್ಬರ್
D
ಹುಮಾಯಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers