Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 15-10-2020
15 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಕ್ಷಣಾ ಮತ್ತು ಸಂಶೋಧನಾ ಅಭಿವೃದ್ಧಿ ಸಂಸ್ಥೆ (DRDO)ಯು ಅಭಿವೃದ್ಧಿ ಪಡಿಸಿದ ಯಾವ ಕ್ಷಿಪಣಿಯು ತನ್ನ ಪರೀಕ್ಷಾರ್ಥ ಹಾರಾಟದಲ್ಲಿ ವಿಫಲಗೊಂಡಿದೆ.
A
ರುಸ್ತುಮ್ - 02
B
ತ್ರಿಶೂಲ್ - 04
C
ನಿರ್ಭಯ ಕ್ಷಿಪಣಿ
D
ಅಭ್ಯಾಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತ ಸೇನೆಯ 14ನೇ ಫೈರ್ ಆಯಂಡ್ ಫ್ಯೂರಿ ಘಟಕದ ಕೋರ್ ಕಮಾಂಡರ್ ಆಗಿ ಯಾರು ಅಧಿಕಾರ ಸ್ವೀಕರಿಸಿದ್ದಾರೆ.
A
ಲೆ. ಜೆ ಪಿಜಿಕೆ ಮೆನನ್
B
ಲೆ.ಜೆ ಹರಿಂದರ್ ಸಿಂಗ್
C
ಲೆ.ಜೆ ರಾಜೀವ್ ಮೆಹರ್ಷಿ
D
ಲೆ.ಜೆ ತುಷಾರ್ ಮೆಹ್ತಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರತಿ ವರ್ಷ ಅಕ್ಟೋಬರ್ 15 ರಂದು "ವಿಶ್ವ ವಿದ್ಯಾರ್ಥಿಗಳ ದಿನಾಚರಣೆ" ಎಂದು ಯಾರ ಜನ್ಮ ದಿನದ ನೆನಪಿಗಾಗಿ ಆಚರಿಸಲಾಗುತ್ತದೆ.
A
ಡಾ B R ಅಂಬೇಡ್ಕರ
B
ಡಾ. ಅಬ್ದುಲ್ ಕಲಾಂ
C
ಜವಾಹರಲಾಲ್ ನೆಹರು
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿಧನ ಹೊಂದಿದ ಕೇರಳ ರಾಜ್ಯದ ಮಲಯಾಳಂ ಕವಿ, ಅಕ್ಕಿಥಮ್ ಅಚ್ಯುತನ್ ನಂಬೂದರಿ ಯಾವ ವರ್ಷ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು?
A
2015
B
2016
C
2018
D
2019
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಚಾಲುಕ್ಯ ಮನೆತನದ ಪ್ರಥಮ ದೊರೆ?
A
ಮಂಗಳೇಶ
B
2ನೇ ಪುಲಕೇಶಿ
C
1ನೇ ಪುಲಕೇಶಿ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಚಂದ್ರವಳ್ಳಿ ಶಾಸನ ಇರುವುದು?
A
ಸನ್ನತಿಯಲ್ಲಿ
B
ಬೇಲೂರಿನಲ್ಲಿ
C
ಬಾದಾಮಿಯಲ್ಲಿ
D
ಚಿತ್ರದುರ್ಗದಲ್ಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೊದಲನೇ ಪಾಣಿಪತ್ ಯುದ್ಧ ನಡೆದ ವರ್ಷ?
A
1526
B
1556
C
1566
D
1576
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಮಯೂರ ಸಿಂಹಾಸನದ ಮೇಲೆ ಕುಳಿತ ಕೊನೆಯ ಸುಲ್ತಾನ್?
A
ಷಹಜಹಾನ್
B
ಮಹಮ್ಮದ ಷಾ
C
ಫರೂಕ ಸಿಯಾರ್
D
ಔರಂಗಜೇಬ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕದಂಬರ ಲಾಂಛನ?
A
ಮದಗಜ
B
ವರಾಹ
C
ಸಿಂಹ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಬ್ದುಲ್ ಕಲಾಂ ಅವರು ಭಾರತದ ಎಷ್ಟನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ?
A
9
B
10
C
11
D
13
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers