Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 14-10-2020
14 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ವರ್ಷ ಏಪ್ರಿಲ್ 24ರಂದು ಚಾಲನೆ ನೀಡಿದ SVAMITVA ಯೋಜನೆಯು ಎಷ್ಟು ರಾಜ್ಯಗಳಲ್ಲಿ ಜಾರಿಗೆ ಬರಲಿದೆ ?
A
6
B
5
C
4
D
3
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಭಾರತವು ಯಾವ ದೇಶಕ್ಕೆ ಸುಮಾರು 18 ಲಕ್ಷ ಮಾಸ್ಕ್ಗಳನ್ನು ದೇಣಿಗೆಯಾಗಿ ನೀಡಿದೆ?
A
ಆಸ್ಟೇಲಿಯಾ
B
ಅಮೇರಿಕಾ
C
ರಷ್ಯಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
DRDO ಸಂಸ್ಥೆಯು ರುಸ್ತುಂ-2 ಎನ್ನುವ ಡ್ರೋನ್ ಇತ್ತೀಚಿಗೆ ಯಶಸ್ವಿಯಾಗಿ ಪ್ರಯೋಗ ನಡೆಸಿದ್ದು, ಯಾವ ರಾಜ್ಯದಲ್ಲಿ ಈ ಪರೀಕ್ಷೆ ನಡೆಸಲಾಯಿತು ?
A
ಉತ್ತರಾಖಂಡ
B
ದೆಹಲಿ
C
ಗುಜರಾತ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ಶಿಪ್ 2020 ಯನ್ನು ಕೋರೋಣ ಸೋಂಕಿನ ಭೀತಿಯಿಂದ ಮುಂದೂಡಲಾಗಿದ್ದು, ಈ ಕ್ರೀಡಾಕೂಟಕ್ಕೆ ಯಾವ ರಾಷ್ಟ್ರವು ಆತಿಥ್ಯ ವಹಿಸಲಿತ್ತು?
A
ಚೀನಾ
B
ಆಸ್ಟ್ರೇಲಿಯಾ
C
ಭಾರತ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ವಿಶ್ವ ಅರೋಗ್ಯ ಸಂಸ್ಥೆಯಿಂದ ಪ್ರಶಂಸೆಗೊಳಗಾದ ಭಾರತೀಯ ಆಯಪ ಯಾವುದು?
A
ಕೋರೋಣ ವಾಚ್
B
ಅರೋಗ್ಯ ಸೇತು
C
ಕವಚ
D
ಆಯುಷ್ ಕವಚ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪಾಲ್ ಆರ್. ಮಿಲ್ ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಗೆ ಯಾವ ವಿಭಾಗದ ನೊಬೆಲ್ ಪ್ರಶಸ್ತಿ ದೊರೆತಿದೆ?
A
ಶಾಂತಿ
B
ಔಷದ ವಿಭಾಗ
C
ರಾಸಾಯನಶಾಸ್ತ್ರ
D
ಅರ್ಥಶಾಸ್ತ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ನಲ್ಲಿ ಭಾರತದ ಆರ್ಥಿಕತೆಯು ಶೇಕಡಾ ಎಷ್ಟರಷ್ಟು ಕುಗ್ಗಲಿದೆ ಎಂದು ಐಎಂಎಫ್ ಅಂದಾಜಿಸಿದೆ.
A
ಶೇಕಡಾ 10.3
B
ಶೇಕಡಾ 10.2
C
ಶೇಕಡಾ 10.03
D
ಶೇಕಡಾ 10.25
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜ್ಞಾನಪೀಠ ಪ್ರಶಸ್ತಿಯು ಭಾರತದಲ್ಲಿ ಯಾವ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ?
A
ಜಾನಪದ ಕಲೆ
B
ಸಾಹಿತ್ಯ ಕ್ಷೇತ್ರ
C
ರಂಗಭೂಮಿ
D
ಪತ್ರಿಕೋದ್ಯಮ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಧ್ಯೇಯವಾಕ್ಯವೇನು?
A
ಮೊದಲು ಮಾನವನಾಗು
B
ಅರಿವೇ ಗುರು
C
ವಿದ್ವಾನ್ ಸರ್ವತ್ರ ಪೂಜ್ಯತೇ
D
ನಹಿ ಜ್ಞಾನೇನ ಸದೃಶಂ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇಲ್ಲಿಯವರೆಗೆ ಹಿಂದಿ ಭಾಷೆಗೆ ಎಷ್ಟು ಜ್ಞಾನಪೀಠ ಪ್ರಶಸ್ತಿಯು ದೊರಕಿವೆ?
A
10
B
8
C
7
D
5
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers