Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 13-10-2020
13 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಪೈಕಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ರಾಷ್ಟ್ರ ಯಾವದು ?
A
ರಷ್ಯಾ
B
ಬ್ರೆಝಿಲ್
C
ಭಾರತ
D
ಭೂತಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈತ್ತಿಚೆಗೆ ನಿಧನರಾದ ಖ್ಯಾತ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ಸುಮಾರು ಎಷ್ಟು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ?
A
375 ಕ್ಕೂ ಅಧಿಕ
B
370
C
350 ಕ್ಕೂ ಕಡಿಮೆ
D
325
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಲಿಬಿಯಾದಲ್ಲಿ ಎಷ್ಟು ಜನ ಭಾರತೀಯರು ಅಪಹರಣಕ್ಕೊಳಗಾಗಿದ್ದರು?
A
9 ಜನ
B
7 ಜನ
C
6 ಜನ
D
5 ಜನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
"ಫೆಲೋ ಕಾರ್ಯಾಚರಣೆ" ಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A
ಕ್ವಿಟ್ ಇಂಡಿಯಾ ಚಳುವಳಿಯ ಅವಧಿಯಲ್ಲಿ ಜವಾಹರ ಲಾಲ್ ನೆಹರೂ ಅವರ ಬಂಧನ
B
ಪೋರ್ಚುಗೀಸರ್ ವಿರುದ್ಧ ಗೋವಾ ಸ್ವಾತಂತ್ರ್ಯ ಹೋರಾಟ
C
ಬ್ರಿಟಿಷ್ ಭಾರತದ ಮೇಲೆ ಭಾರತೀಯ ರಾಷ್ಟೀಯ ಸೈನ್ಯದ ಆಕ್ರಮಣ
D
ಭಾರತ ಸರ್ಕಾರದಿಂದ ಹೈದರಾಬಾದ್ ಮಾಂಡಲಿಕ ರಾಜ್ಯದ ಸ್ವಾಧೀನಪಡಿಸಿಕೊಳ್ಳುವಿಕೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು?
A
ಡಾ.ಸಿದ್ದಲಿಂಗಯ್ಯ
B
ಚಂದ್ರಶೇಖರ ಪಾಟೀಲ
C
ಬರಗೂರು ರಾಮಚಂದ್ರಪ್ಪ
D
ಚಂದ್ರಶೇಖರ ಕಂಬಾರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜನೇವರಿ 2018 ರಲ್ಲಿ ವಿಶ್ವದ ಸಿಹಿ ಉತ್ಸವವನ್ನು ಭಾರತದ ಯಾವ ನಗರವು ಚಾಲನೆಗೊಳಿಸಿದೆ?
A
ಹೈದರಾಬಾದ್
B
ಚನೈ
C
ನವದೆಹಲಿ
D
ಲಕ್ನೋ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಜಿ-7 ಇದು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದುದಾಗಿದೆ?
A
ವಿಶ್ವದ ಏಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು
B
ಏಳು ರಾಷ್ಟ್ರಗಳ ಮುಖ್ಯಸ್ಥರು
C
ವಿಶ್ವದ ಏಳು ಶ್ರೀಮಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು
D
ವಿಶ್ವದ ಏಳು ಅಭಿವೃದ್ಧಿ ಹೊಂದದ ರಾಷ್ಟ್ರಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗಿರೀಶ್ ಕಾರ್ನಾಡ್ ರವರ ಚೊಚ್ಚಲ ಚಲನಚಿತ್ರ "ಸಂಸ್ಕಾರ" ಯಾರ ಕಾದಂಬರಿಯನ್ನು ಆಧರಿಸಿದ್ದು?
A
ಖಂಡೇಕರ್
B
ಯು.ಆರ್.ಅನಂತಮೂರ್ತಿ
C
ಅನೂಷ್ಕಾ ಶಂಕರ
D
ವಿಕ್ರಂ ಸೇಠ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಮೊದಲ ವಾಣಿಜ್ಯ ಅಂತರಿಕ್ಷಯಾನ
A
ಪಿ.ಎಸ್.ಎಲ್.ವಿ - ಸಿ 8
B
ಇನ್ ಸಾಟ್
C
ಅಗ್ನಿ - 2
D
ಮೇಲಿನ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇವುಗಳಲ್ಲಿ ಯಾವುದು ಎಸ್.ಎಲ್.ಭೈರಪ್ಪನವರು ರಚಿಸಿದ ಕೃತಿಯಲ್ಲ?
A
ನಾಯಿ ನೆರಳು
B
ನಾನೇಕೆ ಬರೆಯುತ್ತೇನೆ
C
ಭಿತ್ತಿ
D
ಸರಸಮ್ಮನ ಸಮಾಧಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers