Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 17-10-2020
17 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶ್ರೀನಗರದಿಂದ ಲೇಹ್ ವರೆಗೆ ನಿರ್ಮಿಸಲು ಉದ್ದೇಶಿಸಲಾಗಿರುವ ಸುರಂಗ ಮಾರ್ಗವು ವರ್ಷದಲ್ಲಿ ಎಷ್ಟು ತಿಂಗಳು ಕಾರ್ಯ ನಿರ್ವಹಿಸಲಿದೆ?
A
4 ತಿಂಗಳು
B
6 ತಿಂಗಳು
C
9 ತಿಂಗಳು
D
ವರ್ಷಪೂರ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪಾಕಿಸ್ತಾನ, ಚೀನಾ, ರಷ್ಯಾ ಮತ್ತು ಕ್ಯೂಬಾ ದೇಶಗಳು ವಿಶ್ವಸಂಸ್ಥೆಯು ಯಾವ ಮಂಡಳಿಯ ಸದಸ್ಯ ಸ್ಥಾನಗಳನ್ನು ಪಡೆದಿವೆ?
A
ಆರೋಗ್ಯ ಸಂಸ್ಥೆ
B
ಮಾನವಹಕ್ಕುಗಳ ಮಂಡಳಿ
C
ವಿಶ್ವ ಆರ್ಥಿಕ ಸಂಸ್ಥೆ
D
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2020 ನೇ ಸಾಲಿನ ಮೈಸೂರು ದಸರಾ ಉತ್ಸವವನ್ನು ಯಾರು ಉದ್ಘಾಟಿಸಿದರು ?
A
ಡಾ.ಸಿ.ಎನ್. ಮಂಜುನಾಥ್
B
ಸುಧಾಮೂರ್ತಿ
C
ಚಂದ್ರಶೇಖರ ಕಂಬಾರ
D
ಚಂದ್ರಶೇಖರ ಪಾಟೀಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2020 ನೇ ಸಾಲಿನ ವಿಶ್ವ ಆಹಾರ ದಿನದ ಘೋಷವಾಕ್ಯವೇನು?
A
ಭವಿಷ್ಯಕ್ಕಾಗಿ ಆಹಾರ
B
ಆಹಾರ ಕ್ಷೇತ್ರದಲ್ಲಿ ತಂತ್ರಜ್ಞಾನ
C
ಬೆಳೆಯಿರಿ, ಪೋಷಿಸಿ, ಸುಸ್ಥಿರವಾಗಿರಿ. ಒಟ್ಟಾಗಿರಿ. ನಮ್ಮ ಕೆಲಸಗಳೇ ನಮ್ಮ ಭವಿಷ್ಯ.
D
ಇಂದು ಆಹಾರ ಸಂರಕ್ಷಿಸಿದರೆ ನಾಳಿನ ಭವಿಷ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನ ಯಾವ ಶೀಲಾ ಶಾಸನದಲ್ಲಿ ಅಶೋಕನ ಚಿತ್ರದೊಂದಿಗೆ ಅವನನ್ನು "ರಾನ್ಯೋ ಅಶೋಕ" ಎಂದು ವಿವರಿಸಲಾಗಿದೆ.
A
ಸಾಂಚಿ
B
ಕೋಲ್ಕತ್ತಾ
C
ಶಹಾಬಾಜಗಿರಿ
D
ಕಂಗಣಹಳ್ಳಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನ ಯಾವ ಅರಸರ ಕಾಲದಲ್ಲಿ ದೇವಾಲಯಗಳ ನಿರ್ಮಾಣದ ಸಂದರ್ಭದಲ್ಲಿ "ಕಲ್ಯಾಣ ಮಂಟಪ" ಕಟ್ಟುವುದು ಮುಖ್ಯ ಲಕ್ಷಣವಾಗಿತ್ತು
A
ಚಾಲುಕ್ಯರು
B
ರಾಷ್ಟ್ರಕೂಟರು
C
ವಿಜಯನಗರ
D
ಗುಪ್ತರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
1930ರಲ್ಲಿ "ಸ್ವಾತಂತ್ರ್ಯದ ಘೋಷಣೆ" ಪ್ರತಿಜ್ಞೆಯನ್ನು ರಚಿಸಿದವರು ಯಾರು?
A
ಜವಹರ ಲಾಲ್ ನೆಹರೂ
B
ಮಹಾತ್ಮ ಗಾಂಧೀಜಿ
C
ಮೋತಿಲಾಲ್ ನೆಹರೂ
D
ಸಿ.ಆರ್.ದಾಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕನ್ನಡದ ಮೊದಲ ಕವಯಿತ್ರಿ
A
ಅಕ್ಕಮಹಾದೇವಿ
B
ಸಂಚಿ ಹೊನ್ನಮ್ಮ
C
ಮುಕ್ತಾಯಕ್ಕ
D
ಅನುಪಮಾ ನಿರಂಜನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಕ್ಷರ ಪ್ರಕಾಶನ ಸಂಸ್ಥೆಯನ್ನು ಕಟ್ಟಿದವರು ಯಾರು?
A
ಪಿ.ಲಂಕೇಶ್
B
ಪೂರ್ಣಚಂದ್ರ ತೇಜಸ್ವಿ
C
ಕೆ.ವಿ.ಸುಬ್ಬಣ್ಣ
D
ಕೆ.ವಿ.ಅಕ್ಷರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನಕಾಶೆಯನ್ನು ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ?
A
ಗ್ರಾಪೊಲಾಜಿ
B
ಡೆಮೊಗ್ರಾಫಿ
C
ಕ್ರಿಪ್ಟೋಗ್ರಾಫಿ
D
ಕಾರ್ಟೋಗ್ರಾಫಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers