Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 08-10-2020
08 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಂಡ್ರಾಯ್ಡ್ ತಂತ್ರಜ್ಞಾನದ ಹಕ್ಕುಸ್ವಾಮ್ಯದ ಕುರಿತಾಗಿ ಅಮೆರಿಕಾದ 'ಸುಪ್ರೀಂ' ಕೋರ್ಟ್ ಮೆಟ್ಟಿಲೇರಿದ ಸಂಸ್ಥೆಗಳಾವವು ?
A
IBM ಮತ್ತು Intel
B
ಒರಾಕಲ್ ಮತ್ತು ಗೂಗಲ್
C
Samsung ಮತ್ತು ಒರಾಕಲ್
D
ಗೂಗಲ್ ಮತ್ತು IBM
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಪ್ಪು ಕುಳಿಗಳ ಬಗ್ಗೆ ಸಂಶೋಧನೆಗಳನ್ನು ಪರಿಗಣಿಸಿ 2020 ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಎಷ್ಟು ಜನಕ್ಕೆ ಘೋಷಣೆ ಮಾಡಲಾಗಿದೆ ?
A
2
B
3
C
4
D
5
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜಪಾನ ನಲ್ಲಿ ಇತ್ತೀಚಿಗೆ ನಡೆದ ಚತುಷ್ಕೋನ ಭದ್ರತಾ ಸಮ್ಮೇಳನ ಸಭೆಯಲ್ಲಿ ಭಾರತದಿಂದ ಯಾರು ಭಾಗಿಯಾಗಿದ್ದರು ?
A
ರಾಮ್ ವಿಲಾಸ್ ಪಾಸ್ವಾನ್
B
ನರೇಂದ್ರ ಸಿಂಗ್ ತೋಮರ್
C
ರವಿ ಶಂಕರ್ ಪ್ರಸಾದ್
D
ಜೈಶಂಕರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2020 ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪುರಸ್ಕಾರ ಪಡೆದ ಮಹಿಳಾ ವಿಜ್ಞಾನಿಗಳಾರು ?
A
ರೈನ್ಹಾರ್ಟ್ ಗೆಂಝೆಲ್ ಮತ್ತು ರೋಜರ್ ಪೆನ್ರೋಸ್
B
ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ರೋಜರ್ ಪೆನ್ರೋಸ್
C
ಜೆನಿಫರ್ ಎ.ಡೌಡ್ನ ಮತ್ತು ರೋಜರ್ ಪೆನ್ರೋಸ್
D
ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಜೆನಿಫರ್ ಎ.ಡೌಡ್ನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2019ರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ ?
A
ಅಮಿತಾಬ್ ಬಚ್ಚನ್
B
ಸಂಜಯ ಲೀಲಾ ಬನ್ಸಾಲಿ
C
ಅಮೀರ್ ಖಾನ್
D
ಪ್ರಕಾಶ್ ರೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2020 ರಲ್ಲಿ ಜಿ-20 ಶೃಂಗಸಭೆಯನ್ನು ಆಯೋಜಿಸಿದ ದೇಶ ಯಾವುದು ?
A
ಜಪಾನ್
B
ಸೌದಿ ಅರೇಬಿಯಾ
C
ಶ್ರೀಲಂಕಾ
D
ಭಾರತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇಸ್ರೋದ "ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ" ಎಲ್ಲಿದೆ ?
A
ಒಡಿಸ್ಸಾ
B
ಗುಜರಾತ್
C
ಕರ್ನಾಟಕ
D
ಆಂಧ್ರಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕದಿಂದ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು ?
A
ಗಿರೀಶ್ ಕಾರ್ನಾಡ್
B
ಸಿ.ಎನ್.ಆರ್.ರಾವ್
C
ಭೀಮಸೇನ್ ಜೋಶಿ
D
ವಿಶ್ವೇಶ್ವರಯ್ಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೂಚಿಪುಡಿ ಮೂಲ ಹುಟ್ಟಿಕೊಂಡಿದ್ದು
A
ಆಂಧ್ರಪ್ರದೇಶ
B
ಪಶ್ಚಿಮ ಬಂಗಾಳ
C
ತಮಿಳನಾಡು
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಬಿ.ಸಿ.ರಾಯ್ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ನೀಡಲಾಗುತ್ತದೆ ?
A
ಸಂಗೀತ
B
ಪತ್ರಿಕೋದ್ಯಮ
C
ಪರಿಸರ
D
ಔಷದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers