Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 09-10-2020
09 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಬ್ಯಾಂಕ್ ವರದಿಯ ಪ್ರಕಾರ 2021 ರೊಳಗಾಗಿ ಜಗತ್ತಿನಾದ್ಯಂತ ಕಡುಬಡವರ ಸಂಖ್ಯೆ ಎಷ್ಟು ಕೋಟಿ ತಲುಪಬಹುದೆಂದು ಎಚ್ಚರಿಸಿದೆ.
A
12 ಕೋಟಿ
B
13 ಕೋಟಿ
C
15 ಕೋಟಿ
D
18 ಕೋಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
5ಜಿ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ಪರಸ್ಪರ ಸಹಕಾರಕ್ಕಾಗಿ ಯಾವ ರಾಷ್ಟ್ರದೊಂದಿಗೆ ಭಾರತವು ಇತ್ತೀಚಿಗೆ ಒಪ್ಪಂದ ಮಾಡಿಕೊಂಡಿವೆ.
A
ಜಪಾನ್
B
ಅಮೇರಿಕಾ
C
ಆಸ್ಟ್ರೇಲಿಯಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೋದಿಯವರು ದಿನಾಂಕ 08 ಅಕ್ಟೋಬರ್ 2020 ಕ್ಕೆ ಒಳಗೊಂಡಂತೆ ಎಷ್ಟು ವರ್ಷಗಳ ರಾಜಕೀಯ ನಾಯಕತ್ವ ಪೂರೈಸಿದ್ದಾರೆ?
A
18 ವರ್ಷ
B
20 ವರ್ಷ
C
24 ವರ್ಷ
D
25ವರ್ಷ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ವಾಯುಸೇನಾ ಸಂಸ್ಥಾಪನಾ ದಿನವನ್ನು ಅಕ್ಟೋಬರ್ 8 ರಂದು ಆಚರಿಸಲಾಗುತ್ತಿದ್ದು, ಯಾವ ವರ್ಷದಿಂದ ವಾಯುಸೇನೆ ಕಾರ್ಯಾರಂಭ ಮಾಡಿದೆ ?
A
1932
B
1945
C
1947
D
1949
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಮೆರಿಕಾದ ಮಹಿಳೆ ಲೂಯಿಸ್ ಗ್ಲುಕ್ಸ್ ಅವರು 2020 ನೇ ಸಾಲಿನ ಯಾವ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ?
A
ರಸಾಯನಶಾಸ್ತ್ರ
B
ಶಾಂತಿ
C
ಭೌತಶಾಸ್ತ್ರ
D
ಸಾಹಿತ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2020ನೇ ಸಾಲಿನ "ಫೋರ್ಬ್ಸ್ ಟಾಪ್ 100ರ ಪಟ್ಟಿ"ಯಲ್ಲಿ ಮುಕೇಶ್ ಅಂಬಾನಿಯವರು ಎಷ್ಟನೇ ಸ್ಥಾನದಲ್ಲಿದ್ದಾರೆ?
A
ಮೊದಲ ಸ್ಥಾನ
B
ಎರಡನೇ ಸ್ಥಾನ
C
ಮೂರನೇ ಸ್ಥಾನ
D
ನಾಲ್ಕನೆಯ ಸ್ಥಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಒಟ್ಟು ಎಷ್ಟು ಬಾರಿ ಅವರು ಲೋಕಸಭೆಗೆ ಚುನಾಯಿತರಾಗಿದ್ದರು?
A
04 ಬಾರಿ
B
06 ಬಾರಿ
C
07 ಬಾರಿ
D
08 ಬಾರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಗತ್ತಿನ ಶೀತ ಮರಭೂಮಿಗಳನ್ನು ಯಾವ ಹೆಸರಿನಿಂದ ಕರೆಯುತ್ತಾರೆ?
A
ಟೈಗಾ
B
ಟಂಡ್ರಾ
C
ಸೈಬೀರಿಯನ್
D
ಪೋಲಾರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಏಷ್ಯಾದಲ್ಲೇ ಮೊದಲ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ಭಾರತದ ಸಮುದ್ರ ತೀರ ಯಾವುದು ?
A
ಚಂದ್ರಭಾಗ ಸಮುದ್ರ ತೀರ
B
ಮರೀನಾ ಸಮುದ್ರ ತೀರ
C
ಗೋಪಾಲಪುರ ಸಮುದ್ರ ತೀರ
D
ಗೋಕರ್ಣ ಸಮುದ್ರ ತೀರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
"ಯೋಚಿಸಿರಿ ಇಲ್ಲವೇ ವಿನಾಶ" ಈ ಹೇಳಿಕೆ ನೀಡಿದ ವ್ಯಕ್ತಿ ಯಾರು?
A
ಇಂದಿರಾ ಗಾಂಧಿ
B
ಬಾಲಗಂಗಾಧರ ತಿಲಕ
C
ಸರ್ ಎಂ ವಿಶ್ವೇಶ್ವರಯ್ಯ
D
ಜವಾಹರ ಲಾಲ್ ನೆಹರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers