Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 07-10-2020
07 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಬಾಂಗ್ಲಾ ದೇಶದಲ್ಲಿ "ಬೆಲ್ಟ್ ಅಯಂಡ್ ರೋಡ್" ಯೋಜನೆಯನ್ನು ನಿರ್ಮಿಸುವುದಾಗಿ ಘೋಷಿಸಿದ ರಾಷ್ಟ್ರ ಯಾವದು ?
A
ಅಮೇರಿಕಾ
B
ಬಾಂಗ್ಲಾ
C
ಚೀನಾ
D
ಭಾರತ
ವಿವರಣೆ / Explanation:
ಪ್ರಶ್ನೆ 2 / Question 2
1 Mark
"ಬೆಲ್ಟ್ ಅಯಂಡ್ ರೋಡ್" ಯೋಜನೆಯಡಿಯಲ್ಲಿ ಎಷ್ಟು ರಾಷ್ಟ್ರಗಳಿಗೆ ರಸ್ತೆ ಸಂಪರ್ಕ ಸಾಧಿಸುವ ಮುಖ್ಯ ಉದ್ದೇಶ ಹೊಂದಿದೆ ?
A
70 ರಾಷ್ಟ್ರ
B
65 ರಾಷ್ಟ್ರ
C
60 ರಾಷ್ಟ್ರ
D
50 ರಾಷ್ಟ್ರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ ಜಗತ್ತಿನಲ್ಲಿ ಇದುವರೆಗೆ ಶೇಕಡಾ ಎಷ್ಟು ಜನರು ಕೊರೋಣ ಸೋಂಕಿಗೆ ಒಳಗಾಗಿದ್ದಾರೆ?
A
10
B
12
C
25
D
32
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಜ್ಯದಲ್ಲಿ 'ಕರಾವಲೆನ್ಸ್' ಎಂಬ ಹೊಸ ಸಸ್ಯ ಪ್ರಭೇದ ಪತ್ತೆಯಾಗಿದ್ದು, ಇದು ಯಾವ ಪ್ರದೇಶದಲ್ಲಿ ಕಂಡುಬಂದಿದೆ ?
A
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ
B
ಮಂಗಳೂರಿನ ಸುರತ್ಕಲ್
C
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ
D
ಉತ್ತರ ಕನ್ನಡ ಜಿಲ್ಲೆ ಕುಮಟಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2020 ರ ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ ?
A
ಶ್ರೀಮತಿ ಸುಧಾ ಮೂರ್ತಿ
B
ಪ್ರೊ.ಅಮೃತ ಸೋಮೇಶ್ವರ
C
ಚಂದ್ರಶೇಖರ ಪಾಟೀಲ
D
ಎಸ್ ಎಲ್ ಭೈರಪ್ಪ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ಯಾವ ದಿನದಂದು ಭಾರತೀಯ ವಾಯುಪಡೆಯ ವಾರ್ಷಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
A
ಅಕ್ಟೋಬರ್ 08
B
ಅಕ್ಟೋಬರ್ 10
C
ಅಕ್ಟೋಬರ್ 15
D
ಅಕ್ಟೋಬರ್ 20
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಸ್ಟೇಟ್ ಬ್ಯಾಂಕ್ ಇಂಡಿಯಾ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ ?
A
ಡಿ.ಪಿ.ಸಿಂಗ್
B
ಅಜಿತ್ ಕುಮಾರ್ ದೋವಲ್
C
ದಿನೇಶ್ ಕುಮಾರ್ ಖರಾ
D
ಕೆ.ಎನ್.ವ್ಯಾಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಾದಂಬರಿಗಾಗಿ 2019 ರ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪು ಮಹಿಳೆ ಯಾರು ?
A
ಎಲೆನಾರ್ ಕಟ್ಟೋನ್
B
ಮಾರ್ಗರೆಟ್ ಆಟ್ ವುಡ್
C
ಅನ್ನೇ ಎನ್ರೈಟ್
D
ಬೆರ್ನ್ ರ್ ಡೈನ್ ಎವರಿಸ್ಟಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೊದಲ ಕನ್ನಡ ಚಲನಚಿತ್ರ
A
ಸತಿ ಸುಲೋಚನ
B
ಗುಬ್ಬಿ ವೀರಣ್ಣ
C
ಭಕ್ತ ಧ್ರುವ
D
ಪಂಡರಿಬಾಯಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭೌತಶಾಸ್ತ್ರದಲ್ಲಿ 2019 ರ ನೊಬೆಲ್ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ಕಂಡುಹಿಡಿದ್ದಕ್ಕಾಗಿ ನೀಡಲಾಗಿದೆ ?
A
ಲೇಸರ್
B
ಗುರುತ್ವಾಕರ್ಷಣೆ ಅಲೆಗಳು
C
ವಿಶ್ವ ವಿಜ್ಞಾನ
D
ನ್ಯೂಟ್ರಿನೋ ಆಂದೋಲನಗಳು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers