Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 06-10-2020
07 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕಸ್ತೂರಿ ರಂಗನ್ ವರದಿ ಶೀಘ್ರ ಜಾರಿ ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕೇಂದ್ರಸರ್ಕಾರಕ್ಕೆ ಆದೇಶ ನೀಡಿದ್ದು, ಈ ವರದಿಯು __ ಸಂಬಂಧಿಸಿದೆ
A
ಅರಾವಳಿ ಬೆಟ್ಟಗಳು
B
ಪಶ್ಚಿಮ ಘಟ್ಟಗಳು
C
ಹಿಮಾಲಯ ಶ್ರೇಣಿ
D
ಪೂರ್ವದ ಬೆಟ್ಟಗಳು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವದಲ್ಲೇ ಅತಿ ದೊಡ್ಡ ಕಾರಂಜಿಯನ್ನು ಆರಂಬಿಸಲಾಗುತ್ತಿದ್ದು, ಇದು ಯಾವ ರಾಷ್ಟ್ರದಲ್ಲಿ ನಿರ್ಮಾಣಗೊಂಡಿದೆ?
A
ಮಲೇಷ್ಯಾ
B
ಚೀನಾ
C
ಸಿಂಗಾಪುರ
D
ದುಬೈ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರೋಮನ್ ಸಾಮ್ರಾಜ್ಯದ ಕುರುಹುಗಳು ಇತ್ತೀಚಿಗೆ ಯಾವ ರಾಜ್ಯದ ವ್ಯಾಪ್ತಿಯಲ್ಲಿ ಕಂಡು ಬಂದಿವೆ ?
A
ಕೇರಳ
B
ತಮಿಳುನಾಡು
C
ಕರ್ನಾಟಕ
D
ಆಂಧ್ರಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಸರ್ಕಾರದ "ಹರ್ ಘರ್ ಜಲ್ ಯೋಜನೆ"(ಪ್ರತಿ ಮನೆಗೆ ನೀರು) ಯಾ ಅನುಷ್ಠಾನದಲ್ಲಿ ಕರ್ನಾಟಕಕ್ಕೆ ಎಷ್ಟನೇ ಸ್ಥಾನ ದೊರೆತಿದೆ.
A
12 ನೇ ಸ್ಥಾನ
B
14 ನೇ ಸ್ಥಾನ
C
15 ನೇ ಸ್ಥಾನ
D
18 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಉಸಿರಾಟದ ಸಮಯದಲ್ಲಿ ಗಾಳಿಯ ಗಾತ್ರವನ್ನು ಹೀಗೆ ಕರೆಯಲಾಗುತ್ತದೆ.
A
ವೈಟಲ್ ಗಾತ್ರ
B
ಟೈಡಲ್ ಗಾತ್ರ
C
ವೈಟಲ್ ಕ್ಷಮತೆ
D
ಐಡಿಯಲ್ ಗಾತ್ರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಜ್ಯದಲ್ಲಿ ಅಕ್ಕಿ ತಂತ್ರಜ್ಞಾನ ಪಾರ್ಕ್ ಎಲ್ಲಿ ಸ್ಥಾಪನೆಯಾಗಿದೆ ?
A
ಸಿಂಧನೂರ
B
ಮಾನ್ವಿ
C
ಕಾರಟಗಿ
D
ಗಂಗಾವತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಮೊದಲ ಯುದ್ಧ ವಿಮಾನದ ಹೆಸರೇನು ?
A
ವೈಜಯಂತ್
B
ಲಿಜಾಸ್
C
ಅರ್ಜುನ್
D
ತೇಜಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಾಂಗ್ರಾ ಕಣಿವೆ ಎಲ್ಲಿದೆ ?
A
ಹಿಮಾಚಲ ಪ್ರದೇಶ
B
ಹರಿಯಾಣ
C
ಪಂಜಾಬ್
D
ಜಮ್ಮು & ಕಾಶ್ಮೀರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪಂಚಾಯತ್ ರಾಜ್ ಚುನಾವಣೆಯಲ್ಲಿ ಸ್ಪರ್ದಿಸಲು ಅಭ್ಯರ್ಥಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಿದ ಭಾರತದ ಪ್ರಥಮ ರಾಜ್ಯ ಯಾವುದು ?
A
ಕರ್ನಾಟಕ
B
ಉತ್ತರ ಪ್ರದೇಶ
C
ಕೇರಳ
D
ರಾಜಸ್ತಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮಣಿಪುರದ ಅಧಿಕೃತ ಭಾಷೆ ಯಾವುದು ?
A
ಮೈತಿಲಾನ್
B
ಮಣಿಪುರಿ
C
ಇಂಗ್ಲಿಷ್
D
ಹಿಂದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers