Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 05-10-2020
06 ಅಕ್ಟೋಬರ್ 2020 • 12 ಪ್ರಶ್ನೆಗಳು
0
/ 12
ಪ್ರಶ್ನೆ
1
/ 12
View All
Reset
1
2
3
4
5
6
7
8
9
10
11
12
ಪ್ರಶ್ನೆ 1 / Question 1
1 Mark
2020 ಅಕ್ಟೋಬರ್ 02 ರಂದು ದೇಶ್ಯಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಜನ್ಮ ದಿನಾಚರಣೆ ಆಚರಿಸಲಾಗಿದ್ದು ಅದು ಎಷ್ಟನೆಯ ಜನ್ಮದಿನಾಚರಣೆಯಾಗಿತ್ತು ?
A
116
B
138
C
147
D
151
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಾಜಿ ಪ್ರಧಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕವಿರುವ ಸ್ಥಳ ಯಾವುದು ?
A
ವೀರ ಭೂಮಿ
B
ವಿಜಯ್ ಘಾಟ್
C
ರಾಜ್ ಘಾಟ್
D
ಕಿಸಾನ್ ಘಾಟ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ರಾಷ್ಟ್ರಪತಿ ಉಪರಾಷ್ಟ್ರಪತಿ ಹಾಗೂ ಪ್ರದಾನ ಮಂತ್ರಿಯವರ ವಿದೇಶ ಪ್ರಯಾಣಕ್ಕಾಗಿ ವಿಶೇಷ ವಿಮಾನವನ್ನು ಯಾವ ರಾಷ್ಟ್ರದಿಂದ ಆಮದು ಮಾಡಿಕೊಳ್ಳಲಾಗಿದೆ?
A
ಅಮೇರಿಕಾ
B
ಇಸ್ರೇಲ್
C
ಜಪಾನ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ C-130 J ಸೂಪರ್ ಹರ್ಕ್ಯುಲಸ್ ಸರಕು ವಿಮಾನಗಳಿಗೆ ಎಷ್ಟು ಕೋಟಿ ಮೌಲ್ಯದ ಬಿಡಿಭಾಗಗಳನ್ನು ಅಮೆರಿಕಾದಿಂದ ಭಾರತ ಖರೀದಿಸಿದೆ?
A
₹61.44 ಕೋಟಿ
B
₹61.35 ಕೋಟಿ
C
₹62.43 ಕೋಟಿ
D
₹64.45 ಕೋಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಮೆರಿಕವು ಸಿ -130 J ಸೂಪರ್ ಹರ್ಕ್ಯುಲಸ್ ಸರಕು ವಿಮಾನಗಳನ್ನೂ ಒಟ್ಟು ಎಷ್ಟು ರಾಷ್ಟ್ರಗಳಿಗೆ ಮಾರಾಟ ಮಾಡಿದೆ ?
A
14
B
16
C
17
D
19
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಗತ್ತಿನಲ್ಲಿಯೇ ಅತೀ ಎತ್ತರದ ಅಟಲ್ ಸುರಂಗ ಮಾರ್ಗವು ಸಮುದ್ರ ಮಟ್ಟದಿಂದ ಸರಾಸರಿ ಎಷ್ಟು ಮೀಟರ್ ಎತ್ತರದಲ್ಲಿ ನಿರ್ಮಿಸಲಾಗಿದೆ ?
A
3,000 ಮೀಟರ್ (10,000 ಅಡಿ)
B
3,030 ಮೀಟರ್ (10,099 ಅಡಿ)
C
3,060 ಮೀಟರ್ (10,198 ಅಡಿ)
D
3,070 ಮೀಟರ್ (10,264 ಅಡಿ)
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹೆಪಟೈಟಿಸ್ ಸಿ ವೈರಸ್ ಅನ್ನು ಸಂಶೋಧಿಸಿದ ಎಷ್ಟು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ ?
A
4
B
3
C
2
D
1
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ವಿಭಾಗಕ್ಕೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುವುದಿಲ್ಲ
A
ಅರ್ಥಶಾಸ್ತ್ರ
B
ಗಣಿತ ಕ್ಷೇತ್ರಕ್ಕೆ
C
ಶಾಂತಿ ಕ್ಷೇತ್ರ
D
ವಿಜ್ಞಾನ ಕ್ಷೇತ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
SMART (Supersonic Missile Assisted Release of Torpedo) ಕ್ಷಿಪಣಿಯನ್ನು ಒಡಿಶಾ ರಾಜ್ಯದ ದ್ವೀಪದಿಂದ ಪರೀಕ್ಷೆಗೊಳಪಡಿಸಲಾಗಿದ್ದು, ಈ ದ್ವೀಪದ ಹೆಸರೇನು?
A
ಹವಾಯ್ ಬಹುರೂಪಿ ದ್ವೀಪ
B
ನೇತ್ರಾಣಿ ದ್ವೀಪ
C
ಎಪಿಜೆ ಅಬ್ದುಲ್ ಕಲಾಂ ದ್ವೀಪ
D
ಅಂಡಮಾನ್ ದ್ವೀಪ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಯಾವ ರಾಜ್ಯವು ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಅಧಿಕಾರಿಯಾಗಿ ತ್ರಿತೀಯ ಲಿಂಗಿಯನ್ನು ನೇಮಿಸಿದೆ ?
A
ಉತ್ತರಾಖಂಡ
B
ಮಧ್ಯ ಪ್ರದೇಶ
C
ಕರ್ನಾಟಕ
D
ಬಿಹಾರ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ವಿಶ್ವದ ಮೊದಲ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಯಾವ ರಾಷ್ಟ್ರ ಸ್ಥಾಪಿಸಲಿದೆ ?
A
ಭೂತಾನ್
B
ಭಾರತ
C
ಅಮೆರಿಕಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 12 / Question 12
1 Mark
ರಾಜ್ಯಗಳಿಗೆ ನೀಡುವ ಸಾಲದ ಮೊತ್ತವನ್ನು 1.1 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಮಾಡಲು ತೀರ್ಮಾನವನ್ನು ಎಷ್ಟನೇ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿದೆ ?
A
39 ನೇ GST ಮಂಡಳಿ
B
41 ನೇ GST ಮಂಡಳಿ
C
42ನೇ GST ಮಂಡಳಿ
D
44ನೇ GST ಮಂಡಳಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
12
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers