Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 03-10-2020
05 ಅಕ್ಟೋಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಮೈಕಾಲಜಿ ಅಧ್ಯಯನ ಯಾವುದಕ್ಕೆ ಸಂಬಂಧ ಪಟ್ಟಿರುತ್ತದೆ ?
A
ಆಲ್ಗೆ
B
ಪಂಗೈ
C
ಬ್ಯಾಕ್ಟೀರಿಯಾ
D
ವೈರಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅನಿಮೋಫಿಲಿ ಎಂಬ ಪರಾಗಸ್ಪರ್ಶ ಯಾವುದರಿಂದ ಆಗುತ್ತದೆ
A
ನೀರು
B
ಕ್ರಿಮಿಕೀಟಗಳು
C
ಬಾವುಲಿ
D
ಗಾಳಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕಾಲ್ಚೆಂಡು ಆಕಾರದಲ್ಲಿ ಪ್ರಖ್ಯಾತ ಇಂಗಾಲದ ಅತಿ ಸೂಕ್ಷ್ಮ ಕಣ ಯಾವುದು ?
A
ವಜ್ರ
B
ಗ್ರಾಫೈಟ್
C
ಪುಲರೀನ್
D
ಇಂಗಾಲ ನ್ಯಾನೊಟ್ಯೂಬ್ ಗಳು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೆಳಗಿನವುಗಳಲ್ಲಿ ಯಾವುದು ಹಾಸ್ಯಪಾತ್ರ ಅನಿಲವಾಗಿದೆ
A
ನೈಟ್ರಸ್ ಆಕ್ಸೈಡ್
B
ಸಲ್ಪರ್ ಡೈ ಆಕ್ಸೈಡ್
C
ಇಂಗಾಲ ಡೈ ಆಕ್ಸೈಡ್
D
ಹೈಡ್ರೋಜನ್ ಪೆರಾಕ್ಸೈಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಲೂಯಿಸ್ ಪರಿಕಲ್ಪನೆ ಅನುಸಾರ ಕ್ಷಾರ ಎಂದರೆ
A
ಎಲೆಕ್ಟ್ರಾನ್ ಪಡೆಯುವುದು
B
ಎಲೆಕ್ಟ್ರಾನ್ ಕೊಡುವುದು
C
ಪ್ರೋಟಾನ್ ಕೊಡುವುದು
D
ಪ್ರೋಟಾನ್ ಪಡೆಯುವುದು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನವುಗಳಲ್ಲಿ ಆಧುನಿಕ ಕರ್ನಾಟಕದ ಹಿಂದುಳಿದ ವರ್ಗಗಳ ನೇತಾರ ಯಾರು ?
A
ಎಸ್.ನಿಜಲಿಂಗಪ್ಪ
B
ಬಿ.ಬಸವಲಿಂಗಪ್ಪ
C
ಕೆ.ಹನುಮಂತಯ್ಯ
D
ಡಿ.ದೇವರಾಜ ಅರಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನವುಗಳಲ್ಲಿ ಯಾವುದನ್ನು ಸಾದಿಸುವುದು ಕಾಗೋಡು ಸತ್ಯಾಗ್ರಹದ ಗುರಿಯಾಗಿತ್ತು ?
A
ಕೃಷಿ ಚಳುವಳಿ
B
ಈಡಿಗ ದಂಗೆ
C
ಭೂ ಮಾಲೀಕರ ರಕ್ಷಣೆ
D
ಸಾಮಾಜಿಕ ಸುಧಾರಣೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವರಲ್ಲಿ ಯಾರು ಗ್ರೀಕ್ ಇತಿಹಾಸಕಾರ ?
A
ಹೆರೋಡಾಟಸ್
B
ಲೀವಿ
C
ಟ್ಯಾಸಿಟಸ್
D
ಕ್ಯಾಟೋ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಅರಸರಲ್ಲಿ ಯಾವ ಅರಸನ ಆಡಳಿತ ವ್ಯವಸ್ಥೆಯಲ್ಲಿ ಕಲ್ಯಾಣ ರಾಜ್ಯದ ಆರಂಭಿಕ ಪರಿಕಲ್ಪನೆಯು ಪ್ರತಿಬಿಂಬಿತವಾಗಿದೆ?
A
ಚಂದ್ರಗುಪ್ತ ಮೌರ್ಯ
B
ಅಶೋಕ ಮೌರ್ಯ
C
ಪುಲಕೇಶಿ - II
D
ರಾಜರಾಜ ಚೋಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ದೇಶದಲ್ಲಿ ಪ್ಯುಜಿ ಪರ್ವತ ಇದೆ ?
A
ಚೀನಾ
B
ಇಂಡೋನೇಷ್ಯಾ
C
ಕೊರಿಯಾ
D
ಜಪಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers