ವ್ಯಕ್ತಿಯ ತೂಕ ಶೂನ್ಯವಾಗುವುದು ಯಾವಾಗ ಎಂದರೆ ಎ) ಅವನು ಮುಕ್ತವಾಗಿ ಕೆಳಗೆ ಬೀಳುವಾಗ ಬಿ) ಅವನು ಉಪಗ್ರಹದಲ್ಲಿ ಸುತ್ತುವಾಗ ಸಿ) ಅವನು ಅತಿ ಎತ್ತರದಲ್ಲಿ ವಿಮಾನದಲ್ಲಿ ಹಾರಾಡುವಾಗ ಡಿ) ಅವನು ಅನಿಲ ಭರಿತ ಬಲೂನಿನಲ್ಲಿ ಸವಾರಿ ಮಾಡುವಾಗ ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವಾನ್ನರಿಸಿ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಕ್ರಿ.ಶ.1942 ರಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಾರಂಭವಾದಾಗ ಭಾರತದ ವೈಸರಾಯ್ ಆಗಿದ್ದವರು ಯಾರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಟಿಪ್ಪುವಿನ ಪತನಾ ನಂತರ ಮೈಸೂರಿನ ಪ್ರದೇಶವನ್ನು ವಿಭಜಿಸುವ ಮತ್ತು ತಮ್ಮ ಪ್ರದೇಶಗಳಿಗೆ ಸೇರ್ಪಡೆ ಗೊಳಿಸಿಕೊಳ್ಳುವ ಯೋಜನೆಗಳಲ್ಲಿ ಭಾಗಿಯಾಗಿದ್ದ ಶಕ್ತಿಗಳಲ್ಲಿ ಈ ಕೆಳಗಿನ ಯಾರು ಸೇರಲಿಲ್ಲ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಯಾವ ಬಗೆಯ ಮಣ್ಣು ಹೆಚ್ಚಿನ ನೀರನ್ನು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯ ಹೊಂದಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಕೈಗಾ ಅಣುಶಕ್ತಿಯ ಸ್ಥಾವರದ ಕಾರ್ಯಾಚರಣೆ ಮಾಡುವ ಸಂಸ್ಥೆ ಯಾವುದು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಗ್ರಹವು ಕಾಂತಕ್ಷೇತ್ರ ಹೊಂದಿರಲು ಇರುವ ಕಾರಣವೇನು ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಕೋಲಾರ ಚಿನ್ನದ ಗಣಿಗೆ ನೀರು ಮತ್ತು ವಿದ್ಯುಚ್ಛಕ್ತಿಯ ಪೂರೈಕೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಇವು ಈ ಕೆಳಗಿನ ಯಾವ ದೊರೆಯ ಆಳ್ವಿಕೆ ಕಾಲದ ಸಾಧನೆಗಳಾಗಿದ್ದವು ?