DRDO ತಯಾರಿಸಿದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಾವ ರಾಷ್ಟ್ರದೊಂದಿಗೆ ಜಂಟಿಯಾಗಿ ತಯಾರಿಸಲಾಗಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಲಾಕ್ ಡೌನ್ ಸಮಯದಲ್ಲಿ ಮುಕೇಶ್ ಅಂಬಾನಿಯವರ ಪ್ರತಿ ಗಂಟೆಗೆ ಎಷ್ಟು ಕೋಟಿ ಮೊತ್ತವನ್ನು ಗಳಿಸಿರುವದಾಗಿ ವರದಿಯಾಗಿದೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಭಾರತೀಯ ಬಾಹ್ಯಾಕಾಶ ಸಂಸ್ಥೆಯು 2025 ರಲ್ಲಿ ಯಾವ ಗ್ರಹಕ್ಕೆ ಫ್ರಾನ್ಸ್ ರಾಷ್ಟ್ರದ ಸಹಯೋಗದೊಂದಿಗೆ ನೌಕೆ ಉಡಾಯಿಸಲು ಯೋಜನೆ ರೂಪಿಸಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳು ನಿರ್ದೋಷಿಗಳು ಎಂದು ತೀರ್ಪು ನೀಡಿದ ಕೋರ್ಟ್ ಯಾವದು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಟೋಕಿಯೊ ಒಲಿಂಪಿಕ್ಸ್ ಕ್ರೀಡಾ ನಿರ್ದೇಶಕರಾಗಿ ಯಾರು ಆಯ್ಕೆಯಾಗಿದ್ದಾರೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತದಲ್ಲಿ ಔಪಚಾರಿಕ ವಲಯದಲ್ಲಿ ಉದ್ಯೋಗವಕಾಶ ಕಲ್ಪಿಸಲು ಅಡ್ಡಿಗಳೇನು ? ಎ) ಔಪಚಾರಿಕ ಉದ್ಯೋಗಿಗಳಿಗೆ ವಿನಿಮಯ ಪ್ರೇರಿತ ತೆರಿಗೆ. ಬಿ) ಕೆಲಸ ಹಾಗೂ ಉದ್ಯೋಗಿಗಳ ಮಧ್ಯ ಇರುವ ಪ್ರತ್ಯೇಕತೆ. ಸಿ) ಅಸಮರ್ಪಕ ಮಾನವ ಸಂಪನ್ಮೂಲ ಹರಿವು. ಡಿ) ಮಾನವ ಬಂಡವಾಳದಲ್ಲಿ ಹೂಡಿಕೆ ಕೊರತೆ. ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ :
ವಿವರಣೆ / Explanation:
ಪ್ರಶ್ನೆ 7 / Question 71 Mark
ಈ ಕೆಳಗಿನವುಗಳಲ್ಲಿ ಯಾವ ದೊರೆಗಳ ಪಾರಿವಾಳ ಹಾರಾಟದ ಆಟಕ್ಕೆ "ಇಸ್ಕ್ - ಬಾಝೀ" ಎಂಬ ಪದವನ್ನು ನೀಡಿದವರು ಯಾರು ?
ವಿವರಣೆ / Explanation:
ಪ್ರಶ್ನೆ 8 / Question 81 Mark
ರಬ್ಬರ್ ಉತ್ಪಾದನೆಯಲ್ಲಿ ಭಾರತದ ಯಾವ ರಾಜ್ಯವು ಮುಂಚೂಣಿಯಲ್ಲಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ನೀಡುವ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯು ವಾರ್ಷಿಕವಾಗಿ ಇವರಿಂದ ನೀಡಲ್ಪಡುವುದು.
ವಿವರಣೆ / Explanation:
ಪ್ರಶ್ನೆ 10 / Question 101 Mark
ಸ್ವತಂತ್ರ ಭಾರತದ ಮೊದಲ ಕೇಂದ್ರ ಆಯವ್ಯಯವನ್ನು ಮಂಡಿಸಿದವರು ಯಾರು ?