ಇತ್ತೀಚಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿದ್ದಾರೆ
ವಿವರಣೆ / Explanation:
ಪ್ರಶ್ನೆ 2 / Question 21 Mark
"ನಮಾಮಿ ಗಂಗೆ ಮಿಷನ್"ನಡಿಯಲ್ಲಿ ಯಾವ ರಾಜ್ಯದಲ್ಲಿ ಆರು ಬೃಹತ್ ಯೋಜನೆಗಳಿಗೆ ಪ್ರಧಾನಿ ಮೋದಿಯವರು ಇತ್ತೀಚಿಗೆ ಚಾಲನೆ ನೀಡಿದರು?
ವಿವರಣೆ / Explanation:
ಪ್ರಶ್ನೆ 3 / Question 31 Mark
ರಾಷ್ಟ್ರೀಯ ಮಹಿಳೆಯರ ರಾಷ್ಟ್ರೀಯ ಕುಸ್ತಿ ಪಂದ್ಯ ಯಾವ ನಗರದಲ್ಲಿ ನಡೆಯಲಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತ ಸರ್ಕಾರವು ಯಾವ ರಾಷ್ಟ್ರಕ್ಕೆ ಡಾರ್ನಿಯರ್ ವಿಮಾನಗಳನ್ನು ಕೊಡುಗೆಯಾಗಿ ನೀಡುವುದಾಗಿ ಮಾಹಿತಿ ನೀಡಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಇತ್ತೀಚಿಗೆ ಯಾವ ರಾಷ್ಟ್ರವು ಗೋಹತ್ಯೆಯನ್ನು ನಿಷೇಧಿಸಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕರು ಯಾರು ?
ವಿವರಣೆ / Explanation:
ಪ್ರಶ್ನೆ 7 / Question 71 Mark
ವಾಣಿ ವಿಲಾಸ ಸಾಗರ ವಿವಿದೋದ್ದೇಶ ಯೋಜನೆಯನ್ನು ನಿರ್ಮಾಣ ಮಾಡಿರುವುದು ಈ ನದಿಯ ಮೇಲೆ
ವಿವರಣೆ / Explanation:
ಪ್ರಶ್ನೆ 8 / Question 81 Mark
ಈ ಕೆಳಗಿನವುಗಳ ಪೈಕಿ ಯಾವ ಗ್ರಹದ ಸುತ್ತಲೂ ಉಪಗ್ರಹಗಳು ಸುತ್ತುತ್ತಿಲ್ಲ ? ಎ) ಮಂಗಳ ಬಿ) ಶುಕ್ರ ಸಿ) ಬುಧ ಡಿ) ನೇಪ್ಚುನ್ ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ :
ವಿವರಣೆ / Explanation:
ಪ್ರಶ್ನೆ 9 / Question 91 Mark
1969 ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾಯಿತು. ಆ ಅವಧಿಯಲ್ಲಿ ಭಾರತದ ಪ್ರದಾನ ಮಂತ್ರಿ ಯಾರಾಗಿದ್ದರು.
ವಿವರಣೆ / Explanation:
ಪ್ರಶ್ನೆ 10 / Question 101 Mark
ಇಲ್ಲಿಯ ತನಕ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅಧ್ಯಕ್ಷರಾಗಿದ್ದವರಲ್ಲಿ ಏಕೈಕ ಭಾರತೀಯ ಮಹಿಳೆ ಎಂದರೆ