ಸ್ವಾತಂತ್ರ್ಯ ಹೋರಾಟಗಾರ ಭಗತ ಸಿಂಗ್ ಅವರ ಜನ್ಮ ದಿನ ಯಾವದು ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರಿಗೆ ಎಷ್ಟನೇ ವಯಸ್ಸಿನಲ್ಲಿ ಬ್ರಿಟಿಷರಿಂದ ಗಲ್ಲುಶಿಕ್ಷೆಗೊಳಪಡಿಸಲಾಯಿತು.
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತ್ತೀಚಿಗೆ ನಿಧನ ಹೊಂದಿದ ಡಾ ಗುರುರಾಜ ಶ್ಯಾಮಾಚಾರ ಆಮೂರ ಕನ್ನಡ ಸಾಹಿತ್ಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡದ್ದು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಜಮ್ಮು ಕಾಶ್ಮೀರದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಅಧಿಕೃತ ಭಾಷೆಗಳ ಸಂಖ್ಯೆ ಎಷ್ಟು ?
ವಿವರಣೆ / Explanation:
ಪ್ರಶ್ನೆ 5 / Question 51 Mark
ರಾಷ್ಟ್ರೀಯ ತನಿಖಾ ಸಂಸ್ಥೆ (National investigation agency)ಯು ಈ ಕೆಳಗಿನ ಯಾವ ನಗರದಲ್ಲಿ ತನ್ನ ನೂತನ ಕಚೇರಿಯನ್ನು ಆರಂಭಿಸುತ್ತಿಲ್ಲ
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚಿಗೆ ಭಾರತೀಯ ರಕ್ಷಣಾ ವಲಯಕ್ಕೆ ಸಂಬಂಧಿಸಿದ "ವಿದೇಶಿ ಹೂಡಿಕೆ ನಿಯಮ" ವನ್ನು ರದ್ದು ಪಡಿಸಲಾಗಿದ್ದು, ಇದು ಯಾವ ವರ್ಷದಿಂದ ಜಾರಿಯಲ್ಲಿತ್ತು ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ "ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ" ಎಂದು ತೀರ್ಪು ನೀಡಿದ ಹೈಕೋರ್ಟ್ ಯಾವದು ?
ವಿವರಣೆ / Explanation:
ಪ್ರಶ್ನೆ 8 / Question 81 Mark
ಅಸ್ಸಾಂ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಯಾರು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ನಾಟ್ಯಶಾಸ್ತ್ರ ಅಭಿನಯ ಕಲೆಯ ಮೇಲಿರುವ ಸಂಸ್ಕೃತಿ ಹಿಂದೂ ಕೃತಿ, ಅಭಿನಯ ಕಲೆ ಮತ್ತು ಈ ವಿಷಯಗಳನ್ನು ನಾಟಕ ರಚನೆ, ಅಭಿನಯ ಕೌಶಲ, ಅಂಗಿಭಂಗಿ, ದೇಹ ಚಲನೆಗಳು, ಪ್ರಸಾಧನ, ಉಡುಗೆ ಕುರಿತು ಇದೆ. ಇದರ ಕರ್ತೃ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಜೈಪುರ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ 2017 ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯ ಗೌರವಕ್ಕೆ ಭಾಜನರಾದವರು ಯಾರು ?