Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 28-09-2020
28 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಭಾರತದ ವಿರುದ್ಧ ತೆರಿಗೆ ವಿವಾದದ ಕೇಸನ್ನು ದಾಖಲಿಸಿ ಸಂಸ್ಥೆ ಯಾವದು?
A
ಉನಿನೋರ್ ಸೆಲ್ಯುಲರ್
B
ರಿಲಯನ್ಸ್ ಜಿಯೋ
C
ಏರ್ಟೆಲ್
D
ವೊಡಾಫೋನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತವು ಶ್ರೀಲಂಕಾ ಜತೆಗಿನ ಬುದ್ದಿಸ್ಟ್ ಒಪ್ಪಂದಕ್ಕೆ ಅನುಸಾರ ಎಷ್ಟು ಮೊತ್ತದ ನೆರವು ನೀಡಲಿದ್ದಾರೆ ?
A
13 ಮಿಲಿಯನ್ ಡಾಲರ್
B
15 ಮಿಲಿಯನ್ ಡಾಲರ್
C
17 ಮಿಲಿಯನ್ ಡಾಲರ್
D
20 ಮಿಲಿಯನ್ ಡಾಲರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಶ್ರೀಲಂಕಾ ದೇಶದ ಪ್ರದಾನ ಮಂತ್ರಿ ಯಾರು ?
A
ಹಸನ್ ರೋಹಾನಿ
B
ಅಬ್ದುಲ್ ಹಮೀದ್
C
ಮಹಿಂದಾ ರಾಜಪಕ್ಸ
D
ಇಮ್ರಾನ್ ಖಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
JIMEX 2020 ಎಂಬ ಹೆಸರಿನಲ್ಲಿ ಭಾರತವು ಯಾವ ರಾಷ್ಟ್ರದೊಂದಿಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ದ್ವಿಪಕ್ಷೀಯ ಸಾಗರ ಸಮರಾಭ್ಯಾಸ ನಡೆಸುತ್ತದೆ ?
A
ಮಲೇಷ್ಯಾ
B
ಜಪಾನ್
C
ಅಮೇರಿಕಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ಮತ್ತು ಜಪಾನ್ ಜಂಟಿ ಸಮರಾಭ್ಯಾಸವು 2018ರ ಅಕ್ಟೋಬರ್ನಲ್ಲಿ ಎಲ್ಲಿ ಆಯೋಜನೆಯಾಗಿತ್ತು ?
A
ವಿಶಾಖಪಟ್ಟಣ
B
ಚನೈ
C
ಮುಂಬೈ
D
ಕಾರವಾರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಯಾರು ನೇಮಕವಾಗಿದ್ದಾರೆ ?
A
Prof. G. ಹೇಮಂತ್ ಕುಮಾರ್
B
Dr. K. R. ವೇಣುಗೋಪಾಲ್
C
ಪ್ರೊ.ಕೆ ಬಿ ಗುಡಸಿ
D
Prof. ಶಿವಪ್ಪ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಜಸ್ವಂತ್ ಸಿಂಗ್ ಅವರು ಎಷ್ಟು ಬಾರಿ ಸಂಸದರಾಗಿ ಚುನಾಯಿತರಾಗಿದ್ದರು ?
A
ಐದು ಬಾರಿ
B
ಎಂಟು ಬಾರಿ
C
ಒಂಭತ್ತು ಬಾರಿ
D
ಹತ್ತು ಬಾರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಭಾರತದೊಂದಿಗೆ ಯಾವ ರಾಷ್ಟ್ರವು ಜಂಟಿಯಾಗಿ ಹೈಟೆಕ್ ಶಸ್ತ್ರಾಸ್ತ್ರ ಉತ್ಪಾದಿಸಲು ನಿರ್ಧರಿಸಿದೆ?
A
ಇಸ್ರೇಲ್
B
ಅಮೇರಿಕಾ
C
ರಷ್ಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರಪತಿ ರಾಮನಾಥ್ ಕೊವಿಂದ ಅವರು ಇತ್ತೀಚಿಗೆ ಒಟ್ಟು ಎಷ್ಟು ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ?
A
ಎರಡು
B
ಮೂರು
C
ನಾಲ್ಕು
D
ಐದು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಿಧನರಾದ ಭಾರತದ ಖ್ಯಾತ ಅರ್ಥಶಾಸ್ತ್ರಜ್ಞೆ ಡಾ. ಇಶರ್ ಅಹ್ಲುವಾಲಿಯ ಅವರು ಯಾವ ಕ್ಷೇತ್ರದ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು ?
A
ವ್ಯಾಪಾರ ಮತ್ತು ಕೈಗಾರಿಕೆ
B
ಶಿಕ್ಷಣ ಮತ್ತು ಸಾಹಿತ್ಯ
C
ಕಲೆ
D
ಸಮಾಜ ಸೇವೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers