ಇತ್ತೀಚಿಗೆ ನಿಧನರಾದ ಖ್ಯಾತ ಹಿನ್ನಲೆ ಗಾಯಕ ಡಾ. ಎಸ್ .ಪಿ. ಬಾಲಸುಬ್ರಹ್ಮಣ್ಯಂ ಅವರು ಯಾವ ವರ್ಷ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಸ್ವೀಕರಿಸಿದ್ದರು ?
ವಿವರಣೆ / Explanation:
ಪ್ರಶ್ನೆ 2 / Question 21 Mark
'ನೇಚರ್' ಪತ್ರಿಕೆಯು ಇತ್ತೀಚಿಗೆ ಪ್ರಕಟಿಸಿದ ಅಧ್ಯಯನ ವರದಿಯ ಪ್ರಕಾರ ಭೂಮಿಯ ಸರಾಸರಿ ಉಷ್ಣತೆ 1 ಡಿಗ್ರಿ ಏರಿದರೆ ಸಮುದ್ರ ಮಟ್ಟ ಎಷ್ಟು ಮೀಟರ್ ಏರಿಕೆಯಾಗಲಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಯಾವ ರಾಜ್ಯ ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಮೂಲಕ ವಿಶ್ವಸಂಸ್ಥೆಯು ಪುರಸ್ಕಾರಕ್ಕೆ ಪಾತ್ರವಾಗಿದೆ ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಈ ಕೆಳಗಿನ ಯಾವ ಶ್ರೇಣಿಯ ನದಿಗಳು ಕರ್ನಾಟಕ ರಾಜ್ಯದ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ ?
ವಿವರಣೆ / Explanation:
ಪ್ರಶ್ನೆ 5 / Question 51 Mark
ಸೂಪರ್ ಕಂಪ್ಯೂಟಿಂಗ್ ನ ಪಿತ ಎಂದು ಯಾರನ್ನು ಭಾವಿಸಲಾಗಿದೆ ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಜನವರಿ 2018ರಲ್ಲಿ ವಿಶ್ವದ ಸಿಹಿ ಉತ್ಸವವನ್ನು ಭಾರತದ ಯಾವ ನಗರವು ಚಾಲನೆಗೊಳಿಸಿದೆ ?
ವಿವರಣೆ / Explanation:
ಪ್ರಶ್ನೆ 7 / Question 71 Mark
ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಯಾರು ?
ವಿವರಣೆ / Explanation:
ಪ್ರಶ್ನೆ 8 / Question 81 Mark
ವಾಷಿಂಗ್ ಟನ್ ಡಿ.ಸಿ.ಯಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ "ವೀ ಕನೆಕ್ಟ್ ಇಂಟರ್ ನ್ಯಾಷನಲ್" ನೀಡಿದ ಅತ್ಯಧಿಕ ಬೆಂಬಲಾತ್ಮಕ ಸರ್ಕಾರಿ ಪ್ರಶಸ್ತಿ 2017ನ್ನು ಯಾವ ರಾಜ್ಯ ಸರ್ಕಾರವು ಸ್ವೀಕರಿಸಿತು ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಕೆಳಗಿನ ಯಾವ ಭಕ್ತಿ ಪಂಥದ ಸಂತರಿಂದ ಭೋದಿಸಲ್ಪಟ್ಟ ಅದ್ವೈತವು ಶುದ್ಧಾದ್ವೈತ ಅಥವಾ ಶುಧ್ಧ ದ್ವೈತ ರಹಿತ ಎಂದು ಕರೆಯಲ್ಪಟ್ಟಿದೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಈ ಕೆಳಗಿನ ಮಾತುಗಳನ್ನು ಹೇಳಿದವರಾರು ? "ಪರಿಶೀಲಿಸಿದಿದ್ದಾಗ ಜನಸಂಖ್ಯೆಯ ಜ್ಯಾಮಿತೀಯ ಅನುಪಾತದಲ್ಲಿ ಏರುತ್ತದೆ. ಜೀವನಾಧಾರವು ಮಾತ್ರ ಅಂಕ ಗಣಿತೀಯ ಅನುಪಾತದಲ್ಲಿ ಹೆಚ್ಚುತ್ತದೆ".