Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 26-09-2020
26 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಕೆಳಗಿನವುಗಳಲ್ಲಿ ಯಾವುದು ಯುದ್ಧವಧಿಯ ಶೌರ್ಯ ಪುರಸ್ಕಾರವಾಗಿದೆ ?
A
ಅಶೋಕ ಚಕ್ರ
B
ಕೀರ್ತಿ ಚಕ್ರ
C
ವೀರ ಚಕ್ರ
D
ಶೌರ್ಯ ಚಕ್ರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಕೆಳಗಿನ ಯಾವ ಸ್ಥಳದಲ್ಲಿ ನವಿಲು ಅಭಯಧಾಮವು ಸ್ಥಾಪಿತವಾಗಿದೆ ?
A
ಮಂಡಗದ್ದೆ
B
ಮಾಗಡಿ
C
ಬೊನಾಳ್
D
ಬಂಕಾಪುರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಈ ಕೆಳಗಿನ ಯಾವ ನದಿ ಮುಖಜ ಭೂಮಿಯಲ್ಲಿ ಭಟ್ಕಳ ಬಂದರು ನೆಲೆಯಾಗಿದೆ ?
A
ಸೀತಾನದಿ
B
ಶರಬಿ
C
ತಾಡ್ರಿ
D
ಶರಾವತಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವದ ವಾಯುಗುಣದ ವರ್ಗಿಕರಣವನ್ನು ಉಷ್ಣ, ಸಮಶೀತೋಷ್ಣ ಮತ್ತು ಶೀತವಲಯಗಳಾಗಿ, ಈ ಕೆಳಗಿನವರುಗಳಿಂದ ನಿರ್ಮಿತವಾದ ತಾಪದ ಆಧಾರದ ಮೇಲೆ ವರ್ಗಿಕರಿಸಲಾಗಿದೆ.
A
ಕೊಪ್ಟೆನ್
B
ಥಾರ್ನ್ತ್ ವೆಯ್ಟ್
C
ಮಧ್ಯಕಾಲೀನ ಭೂಗೋಳಶಾಸ್ತ್ರಜ್ಞರು
D
ಪುರಾತನ ಗ್ರೀಕ ಭೂಗೋಳಶಾಸ್ತ್ರಜ್ಞರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸಿದ್ಧ ಜೈನ ಪಂಡಿತನಾದ ಜಿನಸೇನನು ಈ ಕೆಳಗಿನ ಯಾವ ದೊರೆಯ ಆಸ್ತಾನದಲ್ಲಿದ್ದನು ?
A
ಅಮೋಘವರ್ಷ
B
ಕೃಷ್ಣ
C
ಧ್ರುವ
D
ದಂತಿದುರ್ಗ
ವಿವರಣೆ / Explanation:
ಪ್ರಶ್ನೆ 6 / Question 6
1 Mark
"ನೊಳಂಬವಾಡಿಗೊಂಡ" ಮತ್ತು "ತಲಕಾಡುಗೊಂಡ" ವಿಶೇಷಣಗಳು ಈ ಕೆಳಗಿನವರಲ್ಲಿ ಯಾರ ನಾಣ್ಯದ ಮೇಲೆ ಕಂಡು ಬಂದಿದೆ ?
A
2ನೇ ಬಲ್ಲಾಳ
B
ಬಿಟ್ಟಿದೇವ
C
ವೀರ ಸೋಮೇಶ್ವರ
D
3ನೇ ನರಸಿಂಹ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಪ್ರಾಂತ್ಯದ ಮೇಲೆ ವಿಜಯವನ್ನು ಗಳಿಸಿದ ನೆನಪಿಗಾಗಿ ಅಕ್ಬರನು ಫತೇಪುರ್ ಸಿಕ್ರಿಯಲ್ಲಿ 'ಬುಲಂದ್ ದರ್ವಾಜಾ' ವನ್ನು ನಿರ್ಮಿಸಿದನು ?
A
ಗುಜರಾತ್
B
ಸಿಂಧ್
C
ಪಂಜಾಬ್
D
ಮೇವಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಜಯನಗರ ಆಳ್ವಿಕೆಯಡಿ ಜಮೀನುದಾರರು ಮತ್ತು ಗೇಣಿದಾರರ ನಡುವೆ ಇದ್ದ ಪಾಲುಗಾರಿಕೆ ವ್ಯವಸ್ಥೆಯನ್ನು ಹೀಗೆಂದು ಕರೆಯುವರು.
A
ಕಾವಲ್ ಗಾರ್
B
ಕೈರಿನೈಕುಡ್ದಿ
C
ವರಮ್
D
ಕುಟ್ಟಗೈ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಲ್ಪೆ ಬಳಿಯಲ್ಲಿರುವ ಸೆಂಟ್ ಮೇರಿಸ್ ದ್ವಿಪದ ಸ್ಥಳೀಯ ಹೆಸರೇನು ?
A
ತೋನ್ಸೆಫಾರ್ ದ್ವೀಪ
B
ಪಿಜನ್ ದ್ವೀಪ
C
ನೇತ್ರಾಣಿ ದ್ವೀಪ
D
ದರಿಯಾ ಬಹಾದೂರ್ ದ್ವೀಪ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾವ ಒಂದು ಹಾರ್ಮೋನು ಪ್ರಚೋದಿಸುವುದರಿಂದ ಸಸ್ಯ ಜೀವಕೋಶಗಳು ಬೆಳೆಯುವ ರೀತಿಯಲ್ಲಿ, ಆ ಸಸ್ಯವು ಬೆಳಕಿನತ್ತ ಬಾಗುತ್ತಿರುವುದು ಗೋಚರವಾಗುತ್ತದೆ ?
A
ಸೈಟೋಕಿನಿನ್
B
ಆಕ್ಸಿನ್
C
ಗಿಬ್ಬರ್ ಲಿನ್
D
ಅಬ್ ಸಿಸಿಕ್ ಆಮ್ಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers