Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 25-09-2020
26 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಟೈಮ್ ಮ್ಯಾಗಝಿನ್ನ 'ಅತ್ಯಂತ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳ' ಪಟ್ಟಿಯಲ್ಲಿ ಎಷ್ಟು ಜನ ಭಾರತೀಯರು ಸ್ಥಾನ ಪಡೆದಿದ್ದಾರೆ ?
A
ಮೂರು ಜನ
B
ನಾಲ್ಕು ಜನ
C
ಐದು ಜನ
D
ಆರು ಜನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವಸಂಸ್ಥೆ ವರದಿ ಪ್ರಕಾರ ಕೋರೋಣ ಕಾರಣದಿಂದಾಗಿ 2020ರಲ್ಲಿ ಭಾರತದ ಆರ್ಥಿಕತೆ ಶೇಕಡಾ ಎಷ್ಟು ಕ್ಷೀಣಿಸಲಿದೆ ?
A
ಶೇ.4.4
B
ಶೇ.5.5
C
ಶೇ.5.9
D
ಶೇ.6.8
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಫೇಲ್ ಯುದ್ಧ ವಿಮಾನ ಹಾರಾಟ ನಡೆಸಲಿರುವ ಪ್ರಥಮ ಮಹಿಳಾ ಪೈಲಟ್ ಯಾರು ?
A
ಜಾಬ್ ಬೆಹ್ನೇಕನ್
B
ಶಿವಾಂಗಿ ಸಿಂಗ್
C
ಕುಮುದಿನಿ ತ್ಯಾಗಿ
D
ರೀತಿ ಸಿಂಗ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಎಷ್ಟು ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಗಳಲ್ಲಿ ಮೊಬೈಲ್ ಸೇವೆಯನ್ನು ಜಿಯೋ ಆರಂಭಿಸಿದೆ ?
A
18
B
19
C
20
D
22
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ನಿಧನ ಹೊಂದಿದ ಡೀನ್ ಜೋನ್ಸ್ಅವರು ಯಾವ ರಾಷ್ಟ್ರದ ಕ್ರಿಕೆಟ್ ಆಟಗಾರರಾಗಿದ್ದರು ?
A
ಆಸ್ಟ್ರೇಲಿಯ
B
ಬಾಂಗ್ಲಾದೇಶ
C
ಅಮೇರಿಕ
D
ಭೂತಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2020 ನೇ ಸಾಲಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಿದ್ದಾರೆ ?
A
ನಾರಾಯಣ ಮೂರ್ತಿ
B
ಪ್ರಕಾಶ್ ರಾಜ್
C
ಎಸ್.ಎಲ್. ಭೈರಪ್ಪ
D
ಚನ್ನವೀರ ಕಣವಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನ ಹೊಂದಿದ ನಾರಾಯಣ ರಾವ್ ಅವರು ಯಾವ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು ?
A
ಬಸವನ ಬಾಗೇವಾಡಿ
B
ಬಸವ ಕಲ್ಯಾಣ
C
ಬಿಳಗಿ
D
ಸಾಗರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ದೇವಗಿರಿಯ ಸಿವುನರ ಕಾಲದಲ್ಲಿ ಹೊಸದಾಗಿ ಬಳಕೆಗೆ ಬಂದ ವಾಸ್ತು ಶೈಲಿ ಯಾವುದು ?
A
ದ್ರಾವಿಡ ಶೈಲಿ
B
ಹೇಮಾದ ಪಂಥಿ ಶೈಲಿ
C
ಇಂಡೋ - ಇಸ್ಲಾಮಿಕ ಶೈಲಿ
D
ನಾಗರ ಶೈಲಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮೌರ್ಯರ ಕಾಲದಲ್ಲಿದ್ದ ಆಡಳಿತ ಭಾಷೆ ಯಾವುದು ?
A
ಪ್ರಾಕೃತ್
B
ಸಂಸ್ಕೃತ
C
ಅರ್ಧಮಾಗಧಿ
D
ಖರೋಷ್ಠಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಕ್ಕರೆಯಿಂದ ವಾಣಿಜ್ಯ ಮೂಲದ ಲಿಂಬೆ ಆಮ್ಲದ ಹುಳಿಯುವಿಕೆಯಲ್ಲಿ ಭಾಗಿಯಾದ ಜೀವಿ
A
ಸಿಟ್ರಸ್ ಹಣ್ಣು
B
ಬ್ಯಾಕ್ಟೀರಿಯಾ
C
ಪೆನಿಸಿಲಿಯಂ
D
ಆಸ್ಪರ್ಜಿಲಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers